Monday, 18th March 2019

Recent News

2 months ago

ಸಚಿನ್ ಕೋಪ ಮಾಡ್ಕೊಂಡಿದ್ದು ನೋಡಿದ್ದೇನೆ, ಆದ್ರೆ ಧೋನಿಯನ್ನ ನೋಡಿಲ್ಲ: ರವಿಶಾಸ್ತ್ರಿ

ಮೆಲ್ಬರ್ನ್: 40 ವರ್ಷದ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಚಿನ್ ಕೋಪ ಮಾಡಿಕೊಂಡಿದ್ದನ್ನು ಹಲವು ಬಾರಿ ನೋಡಿದ್ದು, ಆದರೆ ಧೋನಿ ಕೋಪಗೊಂಡಿದ್ದನ್ನು ಒಮ್ಮೆಯೂ ನೋಡಿಲ್ಲ ಎಂದು ಟೀಂ ಇಂಡಿಯಾ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. 37 ವರ್ಷದ ಧೋನಿ ಕ್ರಿಕೆಟ್ ಲೆಜೆಂಡ್ ಆಟಗಾರ. ವೈಯಕ್ತಿಕವಾಗಿ ನಾನು ಧೋನಿ ಕೋಪಗೊಂಡಿದನ್ನು ನೋಡಿಲ್ಲ. ಆದರೆ ಸಚಿನ್ ಅವರು ಕೋಪಗೊಂಡ ಸಂದರ್ಭಗಳನ್ನು ನೋಡಿದ್ದೇನೆ ಎಂದು ಮಾಧ್ಯಮ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಧೋನಿರಂತಹ ಮತ್ತೊಬ್ಬ ಆಟಗಾರರನ್ನು ತಂಡಕ್ಕೆ ತರಲು ಆಗುವುದಿಲ್ಲ. ಅಂತಹ ಆಟಗಾರರು 30, 40 […]

7 months ago

ಬಾಲಿವುಡ್ ನಟಿಯೊಂದಿಗೆ ರವಿಶಾಸ್ತ್ರಿ ಡೇಟಿಂಗ್! ನಟಿ ಹೇಳಿದ್ದು ಏನು?

ಮುಂಬೈ: ಬಾಲಿವುಡ್ ನಟಿಯರೊಂದಿಗೆ ಕ್ರಿಕೆಟ್ ಆಟಗಾರರು ಡೇಟಿಂಗ್ ನಡೆಸುವುದು ಸಾಮಾನ್ಯ. ಈ ಹಿಂದೆ ಟೀಂ ಇಂಡಿಯಾ ಆಟಗಾರರಾದ ಯುವರಾಜ್ ಸಿಂಗ್, ಧೋನಿ, ಹಭರ್ಜನ್ ಸಿಂಗ್, ಜಹೀರ್ ಖಾನ್ ಸೇರಿದಂತೆ ಹಲವು ಆಟಗಾರರು ಡೇಟಿಂಗ್ ನಡೆಸಿ ಸುದ್ದಿಯಾಗಿದ್ದರು. ಆದರೆ ಸದ್ಯ ಟೀಂ ಇಂಡಿಯಾ ಮುಖ್ಯಕೋಚ್ ರವಿಶಾಸ್ತ್ರಿ ಬಾಲಿವುಡ್ ನಟಿ ನಿಮೃತ್ ಕೌರ್ ರೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು...