250 ವಿಕಲಚೇತನರಿಗೆ ಕೆಲಸದ ಆದೇಶ ಪತ್ರ- 30 ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ
ಬೆಂಗಳೂರು: ಜನತಾ ದರ್ಶನದಲ್ಲಿ ಕೆಲಸಕ್ಕಾಗಿ ಮನವಿ ಸಲ್ಲಿಸಿದ್ದ 250 ಜನರಿಗೆ ಮೊದಲ ಹಂತದಲ್ಲಿ ಉದ್ಯೋಗವನ್ನ ಸರ್ಕಾರ…
ಹಲ್ಲು ಬಿಗಿ ಹಿಡಿದು ಮಾತಾಡಿ- ಸಿಎಂ ಕುಮಾರಸ್ವಾಮಿಗೆ ಈಶ್ವರಪ್ಪ ಎಚ್ಚರಿಕೆ
ಶಿವಮೊಗ್ಗ: ಜನತೆಗೆ ಅಧಿಕವಾಗಿ ಬೆಲೆಗಳನ್ನು ಏರಿಕೆ ಮಾಡಿ, ಅವರ ಹಣದಿಂದಲೇ ಸಾಲಮನ್ನಾ ಮಾಡಿದ್ದಾರೆ. ಈ ಕೆಲಸ…
ಸಾಲಮನ್ನಾ ಫಲ ಪಡೆಯುವವರಲ್ಲಿ ಒಕ್ಕಲಿಗರೇ ನಂಬರ್ 1 – ಜಾತಿವಾರು ಸಂಖ್ಯಾ ಮಾಹಿತಿ ಇಲ್ಲಿದೆ
ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸಾಲಮನ್ನಾದ ಲಾಭವನ್ನು ಅತಿ ಹೆಚ್ಚು ಸಂಖ್ಯೆಯಲ್ಲಿ ಒಕ್ಕಲಿಗರು ಪಡೆಯಲಿದ್ದಾರೆ. ಹೌದು. ಸಮ್ಮಿಶ್ರ…
ನಮ್ದು ಮೂರ್ನಾಲ್ಕು ಜಿಲ್ಲೆ ಬಜೆಟ್ ಅಲ್ಲ, ಅರ್ಥ ಮಾಡಿಕೊಳ್ಳದವ್ರಿಗೆ ಏನ್ ಹೇಳೋಕೆ ಸಾಧ್ಯ: ಬಿಜೆಪಿಗೆ ಸಿಎಂ ತಿರುಗೇಟು
ಬೆಂಗಳೂರು: ನಮ್ಮ ಬಜೆಟ್ ಕೇವಲ ಮೂರು ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮದು ಸಮಗ್ರ ದೃಷ್ಟಿಕೋನದ ಬಜೆಟ್.…
ಬಜೆಟ್ನಲ್ಲಿ ಕರಾವಳಿಗಿಲ್ಲ ಬಿಡಿಗಾಸು – ದೋಸ್ತಿ ಸರ್ಕಾರದ ವಿರುದ್ಧ 3 ಜಿಲ್ಲೆಯ ಶಾಸಕರು ಗರಂ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ರಾಜ್ಯ ಬಜೆಟ್ ಗುರುವಾರ ಮಂಡನೆಯಾಗಿದ್ದು, ಎಚ್ಡಿಕೆ ಬಜೆಟ್ನಲ್ಲಿ ಪ್ರಾದೇಶಿಕ ಅಸಮತೋಲನ ಹಾಗೂ…
ಸಿಎಂ ಕುಮಾರಸ್ವಾಮಿ ಬಜೆಟ್ ವಿರುದ್ಧ ಶಿಲ್ಪಾ ಗಣೇಶ್ ಗರಂ!
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಇಂದು ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದಾರೆ.…
ಸಿಎಂ ಆಗ್ಬೇಕಿತ್ತು, ಆಗಿ ಆಸೆ ತೀರಿಸಿಕೊಂಡಿದ್ದಾರೆ: ಜನತೆಗೆ ದೋಖಾ ಬಜೆಟ್ ಎಂದ ಈಶ್ವರಪ್ಪ
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಕೇವಲ ಮಂಡ್ಯ, ಹಾಸನಕ್ಕೆ ಮಾತ್ರ ಬಜೆಟ್ ಮಂಡನೆ ಮಾಡಿದ್ದಾರಾ…
ಮದ್ಯ ಪ್ರಿಯರಿಗೆ ಶಾಕ್ – ಪ್ರತಿ ಬಲ್ಕ್ ಗೆ ಎಷ್ಟಿದ್ದ ದರ ಎಷ್ಟು ಹೆಚ್ಚಾಗುತ್ತೆ?
ಬೆಂಗಳೂರು: ಮೊಟ್ಟ ಮೊದಲ ಬಾರಿಗೆ ಇಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 2018-19ರ ಬಜೆಟ್ ಮಂಡಿಸಿದ್ದಾರೆ. ಇಂದಿನ…
ಎಚ್ಡಿಕೆ ಬಜೆಟ್ನಲ್ಲಿ ಇಂಧನ, ವಸತಿಗೆ ಸಿಕ್ಕಿದ್ದು ಏನು?
ಬೆಂಗಳೂರು: ರಾಜ್ಯದಲ್ಲಿ 2018-19ನೇ ಸಾಲಿನಲ್ಲಿ ವಿದ್ಯುತ್ ಪ್ರಸರಣ ಜಾಲವನ್ನು ಬಲವರ್ಧನೆಗೊಳಿಸಲು 35 ವಿದ್ಯುತ್ ಉಪಕೇಂದ್ರಗಳನ್ನು ಕರ್ನಾಟಕ…