Saturday, 14th December 2019

Recent News

2 months ago

ಬಾಗಿನ ಅರ್ಪಿಸಲು ಕುದುರೆ ಏರಿ ಬಂದ ಬಿಜೆಪಿ ಶಾಸಕ

ತುಮಕೂರು: ತುಂಬಿದ ಕೆರೆಗೆ ಬಾಗಿನ ಅರ್ಪಿಸಲು ತುರುವೇಕೆರೆ ಬಿಜೆಪಿ ಶಾಸಕ ಮಸಾಲೆ ಜಯರಾಮ್ ಕುದುರೆ ಏರಿ ಬಂದು ಸುದ್ದಿಯಾಗಿದ್ದಾರೆ. ತಾಲೂಕಿನ ಸಿಎಸ್ ಪುರ ಹೋಬಳಿಯ ಚೆಂಗಾವಿ ಕೆರೆ ಈ ಬಾರಿ ಪೂರ್ಣಪ್ರಮಾಣದಲ್ಲಿ ತುಂಬಿ ಕೋಡಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇಂದು ಕೆರೆಗೆ ಬಾಗಿನ ಅರ್ಪಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ ಈ ಕಾರ್ಯಕ್ರಮಕ್ಕೆ ಮಸಾಲೆ ಜಯರಾಮ್ ಅವರು ಕುದುರೆ ಏರಿ ಬಂದು ಕೆರೆಗೆ ಬಾಗಿನ ಅರ್ಪಿಸಿದ್ದು ವಿಶೇಷವಾಗಿತ್ತು. ಅಲ್ಲದೆ ಶಾಸಕರು ಕುದುರೆ ಏರಿ ಬಂದು ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲಿ […]

2 months ago

‘ನಾನು ನಡೆಯಲ್ಲ ಅಷ್ಟೇ’ – ಸತ್ತಂತೆ ನಟಿಸೋ ಸೋಮಾರಿ ಕುದುರೆಗಳ ವಿಡಿಯೋ ವೈರಲ್

ಕೆಲವೊಮ್ಮೆ ಕೆಲವರಿಗೆ ಕೆಲಸ ಮಾಡಲು ಹೋದರೆ ಸೋಮಾರಿತನ ಅಡ್ಡಬರುತ್ತದೆ. ಈ ಸೋಮಾರಿತನ ಈಗ ಕುದುರೆಗಳಿಗೆ ಬಂದಿದ್ದು ವಿಡಿಯೋ ವೈರಲ್ ಆಗಿದೆ. ಹೌದು. ಕುದುರೆಗಳು ತಮ್ಮ ಕೆಲಸ ನಿರ್ವಹಿಸಲು ಹಿಂದೇಟು ಹಾಕಿದ್ದ ಅದಕ್ಕೆ ಖತರ್ನಾಕ್ ಪ್ಲಾನೊಂದನ್ನು ರೂಢಿಸಿಕೊಂಡಿವೆ. ಕುದುರೆಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲಾಗುತ್ತಿದೆ. ವಿಡಿಯೋದಲ್ಲೇನಿದೆ..? ಯಾರಾದರೂ ಬಂದು ತನ್ನ ಮೇಲೆ ಕುಳಿತು ಸವಾರಿ...

ಬಿದ್ದರೂ ಹಠ ಬಿಡದೆ ಮತ್ತೆ ಕುದುರೆ ಏರಿ ರೇಸ್ ಗೆದ್ದ 9ರ ಪೋರ!

9 months ago

ಬೆಳಗಾವಿ (ಚಿಕ್ಕೋಡಿ): ಕುದುರೆ ರೇಸ್ ಸಂದರ್ಭದಲ್ಲಿ ದಾರಿ ಮಧ್ಯ ಕೆಳಗೆ ಬಿದ್ದ 9ರ ಪೋರ, ಮತ್ತೆ ಕುದುರೆ ಏರಿ ಗೆಲುವು ಸಾಧಿಸಿದ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ನಡೆದಿದೆ. ಗೋಕಾಕ ತಾಲೂಕಿನ ವಡ್ಡರಹಟ್ಟಿ ಗ್ರಾಮದ ಲೋಕೇಶ ಸತ್ತಿಗೇರಿ...

ಮೈಸೂರಿನಲ್ಲಿ ಮನಬಂದಂತೆ ಓಡಾಡಿದ ಕುದುರೆಗೆ ಅಜ್ಜಿ ಬಲಿ!

12 months ago

ಮೈಸೂರು: ಕುದುರೆಯೊಂದು ಮನಬಂದಂತೆ ಓಡಾಡಿ ವೃದ್ಧೆಯನ್ನು ಬಲಿ ಪಡೆದ ಘಟನೆ ನಗರದಲ್ಲಿ ನಡೆದಿದೆ. ಪಾರ್ವತಮ್ಮ ಕುದುರೆ ದಾಳಿಗೆ ಬಲಿಯಾದ ಅಜ್ಜಿ. ಮೈಸೂರಿನ ಗಾಯತ್ರಿಪುರಂನ ಮೊದಲನೇ ಹಂತದ ಆಚಾರಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ತರಕಾರಿ ಮಾರುವ ಕೆಲಸ ಮಾಡುತ್ತಿದ್ದ ಪಾರ್ವತಮ್ಮ ಮೇಲೆ...

ಶ್ವಾನಗಳ ನಂತ್ರ ಅಂಬಿಯನ್ನು ನೆನೆದು ಭಾವುಕವಾಗಿದೆ `ಜಾಕಿ’

1 year ago

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಶನಿವಾರ ತಮ್ಮ ಪ್ರೀತಿ ಪಾತ್ರರನ್ನು ಅಗಲಿದ್ದಾರೆ. ಈಗಾಗಲೇ ಅಂಬಿಯ ಶ್ವಾನಗಳಾದ ಕನ್ವರ್ ಲಾಲ್ ಹಾಗೂ ಬುಲ್ ಬುಲ್ ಅಂಬಿಯನ್ನು ನೆನೆದು ಭಾವುಕರಾಗಿದ್ದು, ಇದೀಗ ಪ್ರೀತಿಯ ಕುದುರೆ ಜಾಕಿ ಕೂಡ ಅಂಬಿಯನ್ನು ನೆನೆದು ಭಾವುಕವಾಗಿದೆ. ಅಂಬಿಗೆ ಕೊನೆಯ...

ನಿಧನದ ಹಿಂದಿನ ದಿನ ತಾನು ಪ್ರೀತಿಸ್ತಿದ್ದ ಸ್ಥಳಕ್ಕೋಗಿ ಬಹಳ ಸಮಯ ಕಳೆದಿದ್ರು ಅಂಬಿ!

1 year ago

ಬೆಂಗಳೂರು: ಬದುಕಿನ ಕೊನೆಯ ಕ್ಷಣದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಅವರು ತಾನು ಪ್ರೀತಿಸುತ್ತಿದ್ದ ಸ್ಥಳಕ್ಕೆ ಹೋಗಿ ಬಹಳ ಹೊತ್ತು ಕಳೆದಿದ್ದರು. ಅಲ್ಲಿ ಅವರು ಪ್ರೀತಿಸುತ್ತಿದ್ದ ಜೀವವನ್ನು ಮುದ್ದಿಸಿ ತಮ್ಮ ಕೊನೆಯ ಕ್ಷಣಗಳನ್ನು ಕಳೆದರು. ಏನ್ಲಾ ಬಡ್ಡೇತದೆ, ಹೆಂಗಿದ್ದೀಯಾ? ನೀನೆ ರೇಸ್ ನಲ್ಲಿ...

ಅಪ್ಪನ ಹಾದಿಯಲ್ಲಿ ಮಗ ವಿನೀಶ್ ದರ್ಶನ್

1 year ago

ಬೆಂಗಳೂರು: ಸಾಮಾನ್ಯವಾಗಿ ಸ್ಟಾರ್ ನಟರ ಮಕ್ಕಳು ಅವರ ತಂದೆಯನ್ನೇ ಹಿಂಬಾಲಿಸುತ್ತಾರೆ. ಅದೇ ರೀತಿ ನಟ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರ ವಿನೀಶ್ ಕೂಡ ಅಪ್ಪನ ಹಾದಿಯಲ್ಲೇ ಹೋಗುತ್ತಿದ್ದಾರೆ. ನಟ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಈಗಾಗಲೇ ಅವರು ಅನೇಕ...

ಕುದುರೆ ರೇಸ್ ವೇಳೆ ಕಾರಿಗೆ ಡಿಕ್ಕಿ ಹೊಡೆದ ಬೈಕ್!

1 year ago

ಧಾರವಾಡ: ಕುದುರೆ ರೇಸ್ ನಡೆಯುತ್ತಿದ್ದ ವೇಳೆ ಬೈಕೊಂದು ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ಜಿಲ್ಲೆಯ ಹೊರವಲಯದ ನಗರ ಸೌದತ್ತಿ ರಸ್ತೆಯಲ್ಲಿ ನಡೆದಿದೆ. ಸೋಮವಾರ ಸಂಜೆ ವೇಳೆ ರಾಜ್ಯ ಹೆದ್ದಾರಿಯಲ್ಲಿ ಪೊಲೀಸರ ಯಾವುದೇ ಅನುಮತಿ ಇಲ್ಲದೇ ಕುದುರೆ ಗಾಡಿ ರೇಸ್ ನಡೆಸಲಾಗಿತ್ತು. ರೇಸ್...