Recent News

9 months ago

ರೊಮ್ಯಾಂಟಿಕ್ ಮೂಡಿಗೆ ಜಾರಿಸೋ ಕಿಸ್ ಸಾಂಗ್!

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಶೀಲಾ ಸುಶೀಲ ಎಂಬ ಹಾಡು ಹುಚ್ಚೆದ್ದು ಕುಣಿಯುವಂತೆ ಮಾಡಿತ್ತು. ಈಗ ಬಿಡುಗಡೆಯಾಗಿರೋ ಎರಡನೇ ಹಾಡು ಎಲ್ಲರನ್ನೂ ಹಾಯಾಗಿ ಮೆಲೋಡಿ ಮೂಡಿಗೆ ಜಾರುವಂತೆ ಮಾಡುವಷ್ಟು ಇಂಪಾಗಿದೆ! ಎ ಪಿ ಅರ್ಜುನ್ ನೀನೇ ಮೊದಲು ನೀನೇ ಕೊನೆ ಎಂಬ ಹಾಡಿಗೆ ವಿ ಹರಿಕೃಷ್ಣ ಪುತ್ರ ಆದಿತ್ಯ ಸಂಗೀತ ಸಂಯೋಜನೆ ಮಾಡಿದ್ದಾನೆ. ಆದಿತ್ಯ ಮೊದಲ ಹಾಡಿನಲ್ಲಿಯೇ ಭರವಸೆಯನ್ನೂ ಹುಟ್ಟಿಸಿದ್ದಾನೆ. ನಾಯಕ ವಿರಾಟ್ ಮತ್ತು ನಾಯಕಿ ಶ್ರೀಲೀಲಾ ಅವರಂತೂ ರೊಮ್ಯಾಂಟಿಕ್ ಮೂಡಿನಲ್ಲಿ […]

9 months ago

ರೋಹಿತ್ ಮೊದ್ಲ ಭೇಟಿಯಲ್ಲೇ ಕಿಸ್ ಮಾಡಿದ್ರು: ಸೋಫಿಯಾ ಹಯಾಟ್

ಮುಂಬೈ: ಟೀಂ ಇಂಡಿಯಾ ಆಟಗಾರ ರೋಹಿತ್ ಶರ್ಮಾ ನನ್ನನ್ನು ಮೊದಲ ಬಾರಿಗೆ ಭೇಟಿ ಮಾಡಿದ ವೇಳೆಯೇ ಕಿಸ್ ಮಾಡಿದ್ದರು ಎಂದು ಬಿಗ್‍ಬಾಸ್ ಸ್ಪರ್ಧಿ ಸೋಫಿಯಾ ಹಯಾಟ್ ಹೇಳಿದ್ದಾರೆ. ರೋಹಿತ್ ಜೊತೆಗಿನ ಡೇಟಿಂಗ್ ವಿಚಾರವಾಗಿ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಸೋಫಿಯಾ, 2012 ರಲ್ಲಿ ಲಂಡನ್ನಿನ ಕ್ಲಬ್ ಒಂದರಲ್ಲಿ ರೋಹಿತ್ ನಾನು ಮೊದಲ ಬಾರಿಗೆ ಭೇಟಿ ಆಗಿದ್ದು, ಮೊದಲ...

ಕಿಕ್ಕೇರಿಸಿದಳು ಕಿಸ್ ಸುಶೀಲ!

10 months ago

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ರ‍್ಯಾಪರ್ ಚಂದನ್ ಶೆಟ್ಟಿ ಹಾಡಿರೋ ಶೀಲ ಸುಶೀಲ ಡೋಂಟುವರಿ ಎಂಬ ಈ ಸಾಂಗ್ ಬಿಡುಗಡೆಯಾದ ದಿನದೊಪ್ಪತ್ತಿನಲ್ಲಿಯೇ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿದೆ. ಇದು ಕಿಸ್ ನ ಮೊದಲ ಹಾಡು. ಈ ಮೂಲಕ...

ಚಿತ್ರದಲ್ಲಿ ಸಲ್ಮಾನ್ ಕಿಸ್ ಮಾಡಲ್ಲ ಏಕೆ? ರಹಸ್ಯ ಬಿಚ್ಚಿಟ್ಟ ಸೋದರ

10 months ago

ಮುಂಬೈ: ನಿರೂಪಕ ಕಪಿಲ್ ಶರ್ಮಾ ಸಾರಥ್ಯದ ಕಾಮಿಡಿ ಶೋ ಮತ್ತೊಮ್ಮೆ ಆರಂಭವಾಗಿದೆ. ಕಳೆದ ವಾರ ನಟ ರಣ್‍ವೀರ್ ಸಿಂಗ್, ನಟಿ ಸಾರಾ ಅಲಿಖಾನ್ ಮತ್ತು ನಿರ್ದೇಶಕ ರೋಹಿತ್ ಶೆಟ್ಟಿ ಆಗಮಿಸಿದ್ದರು. ಈ ವಾರ ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್, ಅರ್ಬಾಜ್ ಖಾನ್...

ಹೊಸ ವರ್ಷದ ಅಪ್ಪುಗೆಯಲ್ಲಿ ಗೆಳೆಯನ ತುಟಿಗೆ ತುಟಿ ಸೇರಿಸಿದ ಚೆಲುವೆ

10 months ago

ಬೆಂಗಳೂರು: ಸಿಲಿಕಾನ್ ಸಿಟಿ ಜನರು ಹೊಸ ವರ್ಷವನ್ನು ತಮ್ಮದೇ ಶೈಲಿಯಲ್ಲಿ ಆಚರಿಸಿಕೊಂಡರು. ಯುವ ಜನತೆಯಂತೂ ಕುಣಿದು ಕುಪ್ಪಳಿಸಿ, ಪಟಾಕಿ ಹೊಡೆದು ಹೊಸ ವರ್ಷವನ್ನು ಬರಮಾಡಿಕೊಂಡಿದ್ದಾರೆ. ನಗರದ ಬಹುತೇಕ ಹೋಟೆಲ್, ರೆಸ್ಟೋರೆಂಟ್ ಹೊಸ ವರ್ಷಕ್ಕಾಗಿ ಸಿದ್ಧತೆಗೊಳ್ಳುವುದರ ಜೊತೆಗೆ ಹಲವು ಸಂಗೀತ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು....

ಬಿಗ್‍ಬಾಸ್ ಮನೆಯಲ್ಲಿ ಮುತ್ತು ಕೊಟ್ಟ ಸೋನು – ಕಿಸ್ ಪಡೆದವ ಸ್ವಿಮ್ಮಿಂಗ್ ಪೂಲ್ ಗೆ ಬಿದ್ದ

11 months ago

ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್‍ಬಾಸ್ ನಲ್ಲಿ ಪ್ರತಿ ಸೀಸನ್ ನಲ್ಲಿ ಒಂದು ಜೋಡಿ ಸ್ಪರ್ಧಿಗಳ ನಡುವೆ ಪ್ರೀತಿ ಇದೆ ಎಂಬ ಗಾಸಿಪ್ ಇರುತ್ತದೆ. ಅದೇ ರೀತಿ ಈ ಬಾರಿಯೂ ಸೀಸನ್ 6 ರಲ್ಲಿ ಸ್ಪರ್ಧಿ ಸೋನು ಪಾಟೀಲ್ ಮತ್ತು ಗಾಯಕ...

ನಾದಿನಿ ಜೊತೆ ಪುರಸಭೆ ಸದಸ್ಯ ಸರಸ ಸಲ್ಲಾಸ- ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ

11 months ago

ಬಳ್ಳಾರಿ: ಶಾಸಕ ಪರಮೇಶ್ವರ್ ನಾಯ್ಕ ಬಲಗೈ ಬಂಟ, ಹಾಲಿ ಹಡಗಲಿ ಪುರಸಭೆಯ ಸದಸ್ಯನೊಬ್ಬ ಪತ್ನಿಯ ಸಹೋದರಿಗೆ ಕಿಸ್ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿದ ಫೋಟೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಹಡಗಲಿ ಪುರಸಭೆಯ ಮಾಜಿ ಉಪಾಧ್ಯಕ್ಷ ಹಾಗೂ 15ನೇ ವಾರ್ಡ್ ಸದಸ್ಯನಾಗಿರುವ ಕೆ.ಎಸ್...

ಅತ್ತಿತ್ತ ನೋಡಿ ಕ್ಲಾಸ್‍ರೂಮ್‍ನಲ್ಲಿ ಶಿಕ್ಷಕ, ಶಿಕ್ಷಕಿ ಲಿಪ್‍ಲಾಕ್-ವಿಡಿಯೋ ವೈರಲ್

12 months ago

ಗಾಂಧಿನಗರ: ಶಿಕ್ಷಕ ಮತ್ತು ಶಿಕ್ಷಕಿ ಇಬ್ಬರು ಶಾಲೆಯ ಕೊಠಡಿಯೊಳಗೆ ಕಿಸ್ ಮಾಡಿ ಅಶ್ಲೀಲವಾಗಿ ವರ್ತಿಸಿರುವ ಘಟನೆ ಗುಜರಾತ್ ವಡೋದರಾದಲ್ಲಿ ನಡೆದಿದೆ. ಈ ಘಟನೆ ವಡೋದರಾ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆದ ಬಳಿಕ ಸ್ಥಳೀಯರು...