Tuesday, 12th November 2019

Recent News

3 months ago

ಯಶ್ ಲಾಂಚ್ ಮಾಡಿದ ಕಿಸ್ ಟ್ರೈಲರ್ ಮಸ್ತಾಗಿದೆ!

ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ನಟಿಸಿರುವ ಕಿಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ರಾಕಿಂಗ್ ಸ್ಟಾರ್ ಯಶ್ ಈ ಟ್ರೈಲರ್ ಅನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹೀಗೆ ಹೊರ ಬಂದಿರೋ ಈ ಟ್ರೈಲರ್‍ಗೆ ಸಿಗುತ್ತಿರೋ ಪ್ರತಿಕ್ರಿಯೆ ಕೂಡಾ ಭರ್ಜರಿಯಾಗಿಯೇ ಇದೆ. ಇದುವೇ ಕಿಸ್‍ಗಾಗಿ ಜನ ಅದೆಷ್ಟು ಕಾತರರಾಗಿ ಕಾಯುತ್ತಿದ್ದಾರೆಂಬುದನ್ನೂ ಧ್ವನಿಸುವಂತಿದೆ. ಇದಕ್ಕೆ ಬರುತ್ತಿರೋ ಬಹುತೇಕ ಪ್ರತಿಕ್ರಿಯೆಗಳಲ್ಲಿ ಅಂಥಾದ್ದೇ ಕಾತರ ಎದ್ದು ಕಾಣಿಸುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಚಿತ್ರದ ಬ್ಯುಸಿಯ ನಡುವೆಯೂ ಪ್ರೀತಿಯಿಂದ […]

3 months ago

ಶುಕ್ರವಾರ ರಾಕಿಂಗ್ ಸ್ಟಾರ್ ಯಶ್ ‘ಕಿಸ್’ ಕೊಡ್ತಾರಂತೆ!

ಬೆಂಗಳೂರು: ಎ.ಪಿ. ಅರ್ಜುನ್ ನಿರ್ದೇಶನದ ಕಿಸ್ ಚಿತ್ರ ರೊಮ್ಯಾಂಟಿಕ್ ಹಾಡುಗಳೊಂದಿಗೆ ಬಹುನಿರೀಕ್ಷಿತ ಚಿತ್ರವಾಗಿ ನೆಲೆ ಕಂಡುಕೊಂಡಿದೆ. ತಡವಾದಷ್ಟೂ ಕಾತರವನ್ನು ಹೆಚ್ಚಾಗಿಸುತ್ತಿರೋ ಈ ಸಿನಿಮಾ ಇದೀಗ ಬಿಡುಗಡೆಯ ನಿರ್ಣಾಯಕ ಹಂತ ತಲುಪಿಕೊಂಡಿದೆ. ಅದರ ಭಾಗವಾಗಿ ಚೆಂದದ್ದೊಂದು ಟ್ರೇಲರ್ ಬಿಡುಗಡೆಗೊಳಿಸಲು ಚಿತ್ರತಂಡ ರೆಡಿಯಾಗಿದೆ. ಈ ಟ್ರೇಲರ್ ಅನ್ನು ರಾಕಿಂಗ್ ಸ್ಟಾರ್ ಯಶ್ ಪ್ರೀತಿಯಿಂದ ಬಿಡುಗಡೆ ಮಾಡಲಿದ್ದಾರೆ. ಇದೇ ಶುಕ್ರವಾರ, 23ನೇ...

ಕಿಸ್: ಸೂಪರ್ ಹಿಟ್ ಹಾಡುಗಳ ಮೆರವಣಿಗೆ!

3 months ago

ಬೆಂಗಳೂರು:  ವಿರಾಟ್ ಮತ್ತು ಶ್ರೀಲೀಲಾ ನಾಯಕ ನಾಯಕಿಯರಾಗಿ ಅಭಿನಯಿಸಿರುವ ಕಿಸ್ ಚಿತ್ರದ ಹಾಡುಗಳ ಹಂಗಾಮಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಈ ಮುದ್ದಾದ ಜೋಡಿ, ಅದಕ್ಕೆ ತಕ್ಕುದಾದ ಹಾಡುಗಳ ಮೂಲಕವೇ ಕಿಸ್ ಬಗ್ಗೆ ಪ್ರೇಕ್ಷಕರೆಲ್ಲರಿಗೂ ಮೋಹ ಮೂಡಿಕೊಂಡಿದೆ. ಈ ದಿಸೆಯಲ್ಲಿ ನಿರ್ದೇಶಕ ಎ.ಪಿ ಅರ್ಜುನ್...

ಕಿಸ್: ನಾಳೆ ಬಿಡುಗಡೆಯಾಗಲಿದೆ ಪವರ್ ಸ್ಟಾರ್ ಹಾಡಿರೋ ಸ್ಪೆಷಲ್ ಸಾಂಗ್!

4 months ago

ಬೆಂಗಳೂರು: ವಿರಾಟ್ ಮತ್ತು ಶ್ರೀಲೀಲಾ ಜೋಡಿಯಾಗಿ ನಟಿಸಿರೋ ಕಿಸ್ ಬಿಡುಗಡೆಯ ಹಂತದಲ್ಲಿದೆ. ಈ ಹಿಂದೆಯೇ ಬಿಡುಗಡೆಯಾಗಿದ್ದ ಎರಡು ಹಾಡುಗಳು ಸೃಷ್ಟಿ ಮಾಡಿದ್ದ ಕ್ರೇಜ್ ಇನ್ನೂ ಹಸಿರಾಗಿರುವಾಗಲೇ ಮತ್ತೊಂದು ಆಕರ್ಷಕ ಹಾಡನ್ನು ರೂಪಿಸಲಾಗಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಡಿರೋ ಈ...

ಅಭಿಮಾನಿಯಿಂದ ಕಿಸ್ – ಈಶ್ವರಪ್ಪ ಫುಲ್ ಖುಷ್

4 months ago

ಬೆಂಗಳೂರು: ಶಾಸಕರ ರಾಜೀನಾಮೆ ಪರ್ವದಿಂದ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ರಮಡಾ ರೆಸಾರ್ಟ್‍ನಲ್ಲಿ ತಂಗಿರುವ ಬಿಜೆಪಿ ಶಾಸಕರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬ ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪನವರಿಗೆ ಕಿಸ್ ಕೊಟ್ಟಿದ್ದಾನೆ. ಇಂದು ತಮ್ಮ ನೆಚ್ಚಿನ ನಾಯಕರನ್ನು ಭೇಟಿ...

ಫೋಟೋಗಾಗಿ ಪ್ರಾಣವನ್ನೇ ಪಣಕ್ಕಿಟ್ಟ ಕಿಸ್ಸಿಂಗ್ ಕಪಲ್

6 months ago

ಕೋಲಂಬೋ: ಎಲ್ಲರಗಿಂತ ನಮ್ಮ ಫೋಟೋಗಳು ಚೆನ್ನಾಗಿರಬೇಕು. ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಲೈಕ್ಸ್, ಕಮೆಂಟ್ ಬರಬೇಕು ಎಂಬುವುದು ಯುವ ಜನತೆಯ ಆಸೆ ಆಗಿರುತ್ತದೆ. ಹಾಗಾಗಿ ಸಾಹಸ ಮಾಡಿ ಅಪಯಾಕಾರಿ ಸ್ಥಳಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿರುತ್ತಾರೆ. ಇಂತಹ ಸ್ಥಳಗಳಲ್ಲಿ ಫೋಟೋಗಳು ಚೆನ್ನಾಗಿಯೇ ಬರುತ್ತೆ, ಸ್ವಲ್ಪ...

ವಿಕ್ಕಿ ಕೌಶಲ್‍ಗೆ ಕಿಸ್ ಮಾಡುವಾಸೆ: ಜಾಹ್ನವಿ ಕಪೂರ್

7 months ago

ಮುಂಬೈ: ಬಾಲಿವುಡ್ ಚಾಂದಿನಿ ಶ್ರೀದೇವಿ ಪುತ್ರಿ, ದಢಕ್ ಗರ್ಲ್ ಜಾಹ್ನವಿ ಕಪೂರ್ ತಮ್ಮ ಆಸೆಯೊಂದನ್ನು ಹೊರ ಹಾಕಿದ್ದಾರೆ. ನಟ ವಿಕ್ಕಿ ಕೌಶಲ್‍ಗೆ ಕಿಸ್ ಮಾಡಬೇಕು ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸೋದರಿ ಖುಷಿ ಜೊತೆ ಖಾಸಗಿ ಕಾರ್ಯಕ್ರಮದಲ್ಲಿ ಜಾಹ್ನವಿ ಭಾಗಿಯಾಗಿದ್ದರು. ಈ...

ಮೆಟ್ರೋ ಲಿಫ್ಟ್‌ನಲ್ಲೇ ಯುವ ಜೋಡಿಯಿಂದ ಲಿಪ್ ಲಾಕ್

9 months ago

ಹೈದರಾಬಾದ್: ನಗರದ ಮೆಟ್ರೋ ನಿಲ್ದಾಣವೊಂದರ ಲಿಫ್ಟ್‌ನಲ್ಲಿಯೇ ಯುವ ಜೋಡಿ ಮೈಮರೆತು ಲಿಪ್ ಕಿಸ್ ಮಾಡಿದ್ದಾರೆ. ಈ ದೃಶ್ಯ ಲಿಫ್ಟ್ ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಕುರಿತು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಜೋಡಿಯನ್ನು ಗುರುತಿಸಲು ಸಾಧ್ಯವಾಗಿಲ್ಲ....