Monday, 25th March 2019

6 days ago

ಮಹಿಳಾ ಟೆಕ್ಕಿಗೆ ಕಿರುಕುಳ ನೀಡ್ತಿದ್ದ ಉದ್ಯಮಿ ಅರೆಸ್ಟ್

ಬೆಂಗಳೂರು: ನಾಯಿ ಜೊತೆ ವಾಕಿಂಗ್ ಮಾಡುತ್ತಿದ್ದ ಮಹಿಳಾ ಟೆಕ್ಕಿಗೆ ಕಿರುಕುಳ ನೀಡುತ್ತಿದ್ದ ಉದ್ಯಮಿಯನ್ನು ಪೊಲೀಸರು ಬಂಧಿಸಿದ್ದಾರೆ. ಉದ್ಯಮಿ ವೀರಯ್ಯ (44) ಬಂಧಿತ ಆರೋಪಿ. ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯ ಜರಗನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಮಹಿಳಾ ಟೆಕ್ಕಿ ಪ್ರತಿನಿತ್ಯ ನಾಯಿಯ ಜೊತೆ ವಾಕಿಂಗ್ ಹೋಗುತ್ತಿದ್ದರು. ಈ ವೇಳೆ ವೀರಯ್ಯ ಮಹಿಳಾ ಟೆಕ್ಕಿಯನ್ನು ಹಿಂಬಾಲಿಸುತ್ತಿದ್ದನು. ಟೆಕ್ಕಿ ಬರುವ ಜಾಗದಲ್ಲಿಯೇ ವೀರಯ್ಯ ದಿನಾ ಕಾಯುತ್ತಿದ್ದನು. ಅಲ್ಲದೆ ಯುವತಿ ಹತ್ತಿರ ಬರುತ್ತಿದ್ದಂತೆ ವೀರಯ್ಯ ಆಕೆಯನ್ನು ನೋಡಿ ಹಾಡು ಹಾಡುತ್ತಿದ್ದನು. ಪ್ರತಿನಿತ್ಯ ಈತನ ಕಾಟಕ್ಕೆ […]

1 week ago

ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಲಕ್ಷ್ಮೀ ಮೃತ ದುರ್ದೈವಿ. ಮನೆಯಲ್ಲಿ ಫ್ಯಾನಿಗೆ ನೇಣು ಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಪತಿ ನಾಗೇಶ್ ಮತ್ತು ಅತ್ತೆ-ಮಾವ ಸೇರಿ ಕೊಲೆ ಮಾಡಿದ್ದಾರೆ ಎಂದು ಲಕ್ಷ್ಮೀ ಸಹೋದರಿ ಆರೋಪಸಿದ್ದಾರೆ. ಭಾನುವಾರ ಬೆಳಗ್ಗೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಹಿಳೆಗೆ ಹಿಂಸೆ...

ನನ್ನ ಮನೆಗೆ ಬಂದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಮಾಡ್ದ- ಅಯೋಗ್ಯ ಸಹನಟಿ ದೃಶ್ಯ

2 weeks ago

– ಗೊತ್ತಿಲ್ಲದೇ ಅಶ್ಲೀಲ ಫೋಟೋ ಕಲೆಕ್ಟ್ ಮಾಡ್ಕೊಂಡ – ನಾನು ಸಿಗಲಿಲ್ಲ ಎಂದು ಪ್ರತೀಕಾರ ಬೆಂಗಳೂರು: ಅಯೋಗ್ಯ ಸಿನಿಮಾದ ಸಹ ನಟಿಯಾಗಿರುವ ದೃಶ್ಯ ಮೇಲೆ ಕೆಲವೊಂದು ಆರೋಪಗಳು ಕೇಳಿ ಬಂದಿದ್ದವು. ಇದೀಗ ಪ್ರಶಾಂತ್ ನನ್ನ ಹಿಂದೆ ಬಿದ್ದು ಒತ್ತಾಯ ಪೂರ್ವಕವಾಗಿ ಅತ್ಯಾಚಾರ...

ಪತಿಯ ಕಿರುಕುಳಕ್ಕೆ ಬೇಸತ್ತು ತಾಯಿ-ಮಗಳು ಆತ್ಮಹತ್ಯೆಗೆ ಯತ್ನ

3 weeks ago

ಬೆಂಗಳೂರು: ಪತಿಯ ಕಿರುಕುಳಕ್ಕೆ ಬೇಸತ್ತು ತಾಯಿ- ಮಗಳು ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ಕೆ.ಪಿ ಅಗ್ರಹಾರದಲ್ಲಿ ನಡೆದಿದೆ. ಶಶಿಕಲಾ ಹಾಗೂ ಪಲ್ಲವಿ ಮಾತ್ರೆ ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ತಾಯಿ- ಮಗಳು. ಪತಿ ಮಹೇಶ್ ಕುಮಾರ್ ಮತ್ತು ಪತ್ನಿ ಶಶಿಕಲಾ...

ಫಸ್ಟ್ ನೈಟ್‍ನಲ್ಲೇ ಪತ್ನಿ ನಡತೆ ಬಗ್ಗೆ ಅನುಮಾನ – ಬೆಡ್ ರೂಮ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

3 weeks ago

ಬೆಂಗಳೂರು: ಪತಿಯೊಬ್ಬ ತನ್ನ ಫಸ್ಟ್ ನೈಟ್‍ನಲ್ಲೇ ಪತ್ನಿಯ ಬಗ್ಗೆ ಅನುಮಾನ ಪಟ್ಟಿದಲ್ಲದೇ ಬೆಡ್ ರೂಮ್ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ ಪ್ರಕರಣವೊಂದು ಬೆಂಗಳೂರಿನ ಬಸವನಗುಡಿಯಲ್ಲಿ ನಡೆದಿದೆ. ವಿವೇಕ್ ರಾಜಗೋಪಾಲ್ ಬ್ಲಾಕ್‍ಮೇಲ್ ಮಾಡುತ್ತಿದ್ದ ಪತಿ. ದಂಪತಿ ಕಳೆದ 6 ತಿಂಗಳ ಹಿಂದೆ...

ಮಹಿಳೆ ಮುಂದೆ ಬಂದ ರೈಲ್ವೇ ಚಕ್ಕಿಂಗ್ ಅಧಿಕಾರಿ – ಪ್ಯಾಂಟ್ ಜಿಪ್, ಶರ್ಟ್ ಬಟನ್ ಬಿಚ್ಚಿದ

3 weeks ago

ಮುಂಬೈ: 40 ವರ್ಷದ ವಯಸ್ಸಿನ ಮಹಿಳೆಯ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪದಡಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ)ನ ವಿರುದ್ಧ ಕೇಸ್ ದಾಖಲಾಗಿದೆ. ಟಿಕೆಟ್ ಪರೀಕ್ಷಕನನ್ನು ಹರೀಸಿಂಗ್ ಮೀನಾ ಎಂದು ಗುರುತಿಸಲಾಗಿದೆ. ಈತ ಮಹಿಳೆಯ ಮುಂದೆ ಹೋಗಿ ಕುಳಿತುಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಸಂತ್ರಸ್ತೆಯ...

ಲೈಂಗಿಕ ಕ್ರಿಯೆಯ ಬಗ್ಗೆ ಚರ್ಚೆ- ಗಂಡು, ಹೆಣ್ಣಿನ ಖಾಸಗಿ ಕ್ಷಣಗಳ ಸ್ಕೆಚ್ ಬರೆಯುವಂತೆ ಪೀಡಿಸಿದ ಬಾಲಕಿ!

4 weeks ago

ಬೆಂಗಳೂರು: ಸಿಲಿಕಾನ್ ಸಿಟಿಯ ಶಾಲೆಯೊಂದರಲ್ಲಿ ಶಾಕಿಂಗ್ ಸ್ಟೋರಿ ಬೆಳಕಿಗೆ ಬಂದಿದ್ದು, ಏಳನೇ ತರಗತಿಯ ಇಬ್ಬರು ವಿಧ್ಯಾರ್ಥಿನಿಯರ ನಡುವೆ ಲೈಂಗಿಕ ಕ್ರಿಯೆಯ ಬಗ್ಗೆ ಚರ್ಚೆ ನಡೆದಿದೆ. ವಿದ್ಯಾರ್ಥಿನಿಯೊಬ್ಬಳು ಗಂಡು-ಹೆಣ್ಣಿನ ಖಾಸಗಿ ಕ್ಷಣಗಳ ಸ್ಕೆಚ್ ಬರೆಯುವಂತೆ ಪೀಡಿಸಿದ್ದಾಳೆ. ತನ್ನ ಸಹಪಾಠಿ ವಿದ್ಯಾರ್ಥಿನಿಯ ಪ್ರಶ್ನೆಯಿಂದ ಮತ್ತೋರ್ವ...

ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ಮಹಿಳಾ ಪೇದೆಗೆ ಲೈಂಗಿಕ ದೌರ್ಜನ್ಯ!

4 weeks ago

ಬೆಂಗಳೂರು: ಪೊಲೀಸ್ ಠಾಣೆಯ ಲ್ಯಾಂಡ್ ಲೈನ್‍ಗೆ ಕರೆ ಮಾಡಿ ವ್ಯಕ್ತಿಯೊಬ್ಬ ಮಹಿಳಾ ಪೇದೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ರಾಜಧಾನಿಯ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಕಿರಿಕುಳ ನೀಡುತ್ತಿದ್ದ ಆರೋಪಿಯನ್ನು ಆಂಧ್ರ ಪ್ರದೇಶ ಮೂಲದ ರಮೇಶ್ ನಾಯಕ ಎಂದು ಗುರುತಿಸಲಾಗಿದೆ....