ಕಾರಿನ ಟಯರ್ ಪಂಚರ್ ಅಂತಾ ಹೇಳಿ 15 ಲಕ್ಷ ರೂ. ಕದ್ರು
ರಾಮನಗರ: ಖತರ್ನಾಕ್ ಕಳ್ಳರು ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು ಕಾರಿನಲ್ಲಿದ್ದ 15 ಲಕ್ಷ ರೂ. ಹಣ…
ಬಸ್‍ನಲ್ಲಿ ವ್ಯಕ್ತಿಯ ಕತ್ತು ಸೀಳಿ ಪರಾರಿಯಾದ ಶಾಲಾ ವಿದ್ಯಾರ್ಥಿಗಳು
ನವದೆಹಲಿ: ಶಾಲಾ ಸಮವಸ್ತ್ರ ಧರಿಸಿದ್ದ ಹುಡುಗರ ಗುಂಪು ಬಸ್‍ನಲ್ಲಿ ವ್ಯಕ್ತಿಯ ಕತ್ತು ಸೀಳಿ ಕೊಲೆಗೈದು ಪರಾರಿಯಾಗಿರುವ…
ಜಸ್ಟ್ 10 ರೂ. ಖರ್ಚು ಮಾಡಿ, ಲಕ್ಷ ಲಕ್ಷ ಹಣ ದೋಚುತ್ತಿದ್ದವರು ಅರೆಸ್ಟ್!
ಚಿಕ್ಕಬಳ್ಳಾಪುರ: ಬ್ಯಾಂಕುಗಳಿಂದ ಭಾರೀ ಮೊತ್ತದ ಹಣ ಡ್ರಾ ಮಾಡುತ್ತಿದ್ದ ಗ್ರಾಹಕರನ್ನು ಟಾರ್ಗೆಟ್ ಮಾಡಿ, ಅವರ ಗಮನ…
45 ಸಾವಿರ ರೂ. ಮೌಲ್ಯದ 9 ಸಾವಿರ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದವರ ಬಂಧನ!
ಧಾರವಾಡ: ಫಾರಂ ನಿಂದ ಮೊಟ್ಟೆಗಳನ್ನು ಕದ್ದು ಪರಾರಿಯಾಗುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಮೂರು…
ಮಂಡ್ಯ: ಒಂದೇ ರೀತಿ ಬಾಗಿಲು ಮುರಿದು ಬೆಳ್ಳಂಬೆಳ್ಳಗೆ ಸರಣಿ ಕಳ್ಳತನ
ಮಂಡ್ಯ: ಅಂಗಡಿಗಳ ಬಾಗಿಲು ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಮಂಡ್ಯದ ನಾಗಮಂಗಲದಲ್ಲಿ ನಡೆದಿದೆ. ಇಂದು…
ವೈದ್ಯರ ಮುಷ್ಕರ ದಿನದಂದೇ ಮೆಡಿಕಲ್ ಶಾಪ್‍ನಿಂದ ಔಷಧಿ ಕದ್ದ ಮಹಿಳೆ
ಚಾಮರಾಜನಗರ: ನೀವೂ ಹಣ ಕದಿಯೋರನ್ನಾ, ಚಿನ್ನ ಕದಿಯೋರನ್ನ ನೋಡಿರುತ್ತಿರಾ ಆದರೆ ಮೆಡಿಸನ್ ಕದಿಯೋರನ್ನಾ ನೋಡಿದ್ದೀರಾ. ಜಿಲ್ಲೆಯಲ್ಲಿ…
ಕಳ್ಳತನಕ್ಕೆ ಬಂದು ಬೇಕರಿಯನ್ನೇ ಬ್ಲಾಸ್ಟ್ ಮಾಡಲು ಯತ್ನಿಸಿದ ಕಳ್ಳ
ವಿಜಯಪುರ: ಕಳ್ಳನೊಬ್ಬ ಬೇಕರಿ ಕಳ್ಳತನಕ್ಕೆ ಮುಂದಾಗಿ, ಕ್ಯಾಶ್ ಕೌಂಟರ್ ನಲ್ಲಿ 3 ಸಾವಿರ ಹಣವನ್ನೇನೋ ದೋಚಿದ.…
ದಿನವೆಲ್ಲಾ ಸಾಫ್ಟ್ ವೇರ್, ರಾತ್ರಿಯಾದ್ರೆ ಕಳ್ಳತನ – ಕಂಪನಿ ಐಡಿಕಾರ್ಡ್ ಬಳಸಿ ಸಿಕ್ಕಿಬಿದ್ದ ಖದೀಮ ಕಳ್ಳ
ಬೆಂಗಳೂರು: ಈ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಆದರೂ ರಾತ್ರಿಯಾದರೆ ಕಳ್ಳತನ ಆರಂಭ ಮಾಡಿಕೊಳ್ಳುತ್ತಾನೆ.…
ಭಾರತ ರತ್ನ ಪುರಸ್ಕೃತ ಸರ್ ಸಿ.ವಿ.ರಾಮನ್ ಮನೆಯಲ್ಲಿ ಶ್ರೀಗಂಧದ ಮರ ಕಳ್ಳತನ
ಬೆಂಗಳೂರು: ಭಾರತ ರತ್ನ, ನೊಬೆಲ್ ಪ್ರಶಸ್ತಿ ಪುರಸ್ಕೃತ ಸರ್.ಸಿ.ವಿ.ರಾಮನ್ ಅವರ ಮನೆಯಂಗಳದಲ್ಲಿದ್ದ ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು…
ಮೊಬೈಲ್ ಕದ್ದ, ಸೆಲ್ಫೀ ಕ್ಲಿಕ್ಕಿಸಿ ಸಿಕ್ಕಿಬಿದ್ದ
ನವದೆಹಲಿ: ಮೊಬೈಲ್ ಕಳೆದುಕೊಂಡ್ರೆ ಅದನ್ನ ಪತ್ತೆ ಮಾಡಲು ಅನೇಕ ತಂತ್ರಜ್ಞಾನವಿದೆ. ಅಷ್ಟಿದ್ದರೂ ಕೆಲವೊಮ್ಮೆ ಕಳೆದುಕೊಂಡ ಮೊಬೈಲ್…