Thursday, 14th November 2019

4 months ago

ಮ್ಯಾನೇಜರ್ ಕೊಟ್ಟ ಕೀಯಿಂದಲೇ 20 ಲಕ್ಷ ಎಗರಿಸಿದ ಎಸ್‍ಬಿಐ ಕ್ಯಾಶಿಯರ್

ಹೈದಾರಾಬಾದ್: ಸುಮಾರು 80 ಲಕ್ಷ ಮೌಲ್ಯದ ನಗದು ಮತ್ತು ಚಿನ್ನ ಕದ್ದ ಆರೋಪದ ಮೇಲೆ ಎಸ್‍ಬಿಐ ಕ್ಯಾಶಿಯರ್ ನನ್ನು ಪೊಲೀಸರು ಬಂಧಿಸಿದ ಘಟನೆ ಶಂದ್ರೊರದೇಶದ ವಿಜಯವಾಡದಲ್ಲಿ ನಡೆದಿದೆ. ಜಿ. ಶ್ರೀನಿವಾಸ ರಾವ್ ನನ್ನು ಶನಿವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ ಈತನಿಂದ 20.75 ಲಕ್ಷ ನಗದು, 61 ಲಕ್ಷ ಮೌಲ್ಯದ 2. 200 ಗ್ರಾಂ ಚಿನ್ನ ಹಾಗೂ 6 ಲಕ್ಷ ವೆಚ್ಚದ ಕಾರನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತ ರಾವ್ ಎಸ್‍ಬಿಐ ಬ್ಯಾಂಕ್ ನ ಪರಿಟಲ ಬ್ರ್ಯಾಂಚ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಈತ […]

1 year ago

ಪೊಲೀಯೋ ಲಸಿಕೆ ಹಾಕ್ಸೊಂಡು ಬರ್ತಿನಿ, ಅಂತ ಮಗು ಸಮೇತ ಡೂಪ್ಲಿಕೇಟ್ ನರ್ಸ್ ಎಸ್ಕೇಪ್

ರಾಯಚೂರು: ನವಜಾತ ಶಿಶುವಿಗೆ ಪೊಲೀಯೋ ಲಸಿಕೆ ಹಾಕಿಸಿಕೊಂಡು ಬರುತ್ತೇನೆಂದು ಹೇಳಿ, ನಕಲಿ ನರ್ಸ್ ವೊಬ್ಬರು ಮಗುವಿನೊಂದಿಗೆ ನಾಪತ್ತೆಯಾಗಿರುವ ಘಟನೆ ಲಿಂಗಸೂಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಮಾರಲದಿನ್ನಿ ತಾಂಡ ನಿವಾಸಿಗಳಾದ ಪೋಷಕರು ಮಗು ಕಳುವಾಗಿದೆ. ಶುಕ್ರವಾರ ಬೆಳಗ್ಗೆ 6 ಗಂಟೆಗೆ ನವಜಾತ ಶಿಶು ಜನಿಸಿತ್ತು. ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿದ್ದ ತಾಯಿ ಹಾಗೂ ಅಜ್ಜಿಗೆ ತಾನು ನರ್ಸ್...

ಪೊಲೀಸ್ ಠಾಣೆ, ಕೋರ್ಟ್ ಆವರಣದಲ್ಲೇ ಗಂಧದ ಮರ ಕಳವು

1 year ago

ದಾವಣರೆಗೆ: ಪೊಲೀಸ್ ಠಾಣೆ ಹಾಗೂ ಕೋರ್ಟ್ ಆವರಣದಲ್ಲಿರುವ ಗಂಧದ ಮರ ಕಳವಾಗಿರುವ ಘಟನೆ ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಪೊಲೀಸ್ ಠಾಣೆಯ ಹಿಂಭಾಗದಲ್ಲಿರುವ ಎರಡು ಗಂಧದ ಮರಗಳು ಹಾಗೂ ಕೋರ್ಟ್ ಪಕ್ಕದಲ್ಲಿರುವ ಗಂಧದ ಮರ ಕಳವುವಾಗಿವೆ. ಎರಡು ವರ್ಷಗಳ ಹಿಂದೆ ಚನ್ನಗಿರಿ...

ತಡರಾತ್ರಿ ಮನೆಗೆ ನುಗ್ಗಿ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯಸರ ಎಗರಿಸಿದ!

1 year ago

ಮೈಸೂರು: ರಸ್ತೆಯಲ್ಲಿ ಹೋಗುವ ಮಹಿಳೆಯರ ಸರ ಕಿತ್ತುಕೊಂಡು ಪರಾರಿಯಾಗುವ ಸರಗಳ್ಳರ ಹಾವಳಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಕಳ್ಳನೊಬ್ಬ ತಡರಾತ್ರಿ ಮನೆಗೆ ನುಗ್ಗಿ ಗೃಹಿಣಿಯ 1.2 ಲಕ್ಷ ರೂ. ಮೌಲ್ಯದ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದಾನೆ. ನಂಜನಗೂಡು ತಾಲೂಕಿನ ಕೋಡಿ ನರಸೀಪುರ ಗ್ರಾಮದ...

27 ಬೈಕ್ ಕದ್ದ 9 ಖತರ್ನಾಕ್ ಬಾಲಕರು ಅರೆಸ್ಟ್!

1 year ago

ಮುಂಬೈ: 27 ಬೈಕ್ ಗಳನ್ನು ಕಳವು ಮಾಡಿದ್ದ ಅಪ್ರಾಪ್ತ ವಯಸ್ಸಿನ 9 ಬಾಲಕರನ್ನು ಥಾಣೆಯ ಮುಂಬ್ರಾ ಪೊಲೀಸರು ಬಂಧಿಸಿದ್ದಾರೆ. ಎಲ್ಲಾ ಬಾಲಕರು 10 ರಿಂದ 15 ವಯಸ್ಸಿನವರಾಗಿದ್ದಾರೆ. ನಕಲಿ ಕೀ ಅನ್ನು ಬಳಸಿ ಬೈಕ್ ಗಳನ್ನು ಕದಿಯುತ್ತಿದ್ದರು. ಬೇರೆ ಬೇರೆ ಬೈಕ್...

ಮಹಿಳೆಯ ಗಮನ ಬೇರೆಡೆ ಸೆಳೆದು 80 ಸಾವಿರ ರೂ. ಕದ್ದೇ ಬಿಟ್ಟ ಬಾಲಕ!

2 years ago

ಬೆಳಗಾವಿ: ಚಿಕ್ಕ ಮಕ್ಕಳನ್ನು ಬಳಸಿಕೊಂಡು, ಮಹಿಳೆಯರ ಗಮನನವನ್ನು ಬೇರೆಡೆಗೆ ಸೆಳೆದು ಕಳ್ಳತನ ನಡೆಸುತ್ತಿರುವ ಘಟನೆ ಚಿಕ್ಕೋಡಿ ಪಟ್ಟಣದ ಕೇಸಿ ರೋಡ್ ನಲ್ಲಿ ನಡೆದಿದೆ. ಚಿಕ್ಕೋಡಿ ಪಟ್ಟಣದ ಮಹಾದೇವಿ ಗಸ್ತೆ ಎಂಬುವರು ಇಂದು ಕೆವಿಜಿ ಬ್ಯಾಂಕ್ ನಿಂದ 80 ಸಾವಿರ ರೂ. ಹಣವನ್ನು...

ಸಿಗ್ನಲ್‍ನಲ್ಲಿ ಕಾರು ಹತ್ತಿ ಕತ್ತಲು ಇರೋ ಕಡೆ ಕರ್ಕೊಂಡು ಹೋಗಿ ದೋಚ್ತಾರೆ ಸುಂದ್ರಿಯರು!

3 years ago

ಬೆಂಗಳೂರು: ಇಷ್ಟು ದಿನ ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯಗಳಂತಹ ಪ್ರಕರಣಗಳು ನಡೆಯುತ್ತಿತ್ತು. ಆದ್ರೆ ಇದೀಗ ಹುಡುಗಿಯರೇ ಒಂಟಿಯಾಗಿ ಓಡಾಡೋ ಹುಡುಗರು, ವೃದ್ಧರನ್ನ ದರೋಡೆ ಮಾಡುವ ಘಟನೆಗಳು ನಡೆಯುತ್ತಿವೆ. ಹೌದು. ಬೆಂಗಳೂರಿನಲ್ಲಿ ತಡ ರಾತ್ರಿ ರಸ್ತೆ ಬದಿ ನಿಂತು ಸ್ಮೈಲ್ ಕೊಡುವ ಯುವತಿಯರ...

ಬಸವೇಶ್ವರನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಮ್ಯೂಸಿಕ್ ಸಿಸ್ಟಂ ಕಳ್ಳತನ

3 years ago

ಬೆಂಗಳೂರು: ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಕಳ್ಳತನ ಮಾಡಿರೋ ಘಟನೆ ಬಸವೇಶ್ವರ ನಗರದ ಶಿವನಗರ 9ನೇ ಮುಖ್ಯ ರಸ್ತೆಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಮನೆ ಮುಂದೆ ನಿಂತಿರುವ ಕಾರಿನ ಗಾಜು ಹೊಡೆದಿರುವ ಕಿಡಿಗೇಡಿಗಳು, ಕಾರಿನಲ್ಲಿದ್ದ ಮ್ಯೂಸಿಕ್ ಸಿಸ್ಟ್‍ಂಗಳನ್ನು...