Tuesday, 17th September 2019

1 year ago

ಕೆನಡಾದ ಬೀದಿಯಲ್ಲಿ ಅಭಿಮಾನಿಗಳಿಂದ ಕತ್ರಿನಾ ಕೈಫ್‍ಗೆ ಅವಮಾನ-ವಿಡಿಯೋ ನೋಡಿ

ಒಟ್ಟಾವಾ: ಬಾಲಿವುಡ್ ನಟಿ ಕತ್ರಿನಾ ಕೈಫ್ ಇತ್ತೀಚೆಗೆ ತನ್ನ ಗೆಳೆಯ ಸಲ್ಮಾನ್ ಖಾನ್ ಜೊತೆ ‘ದ-ಬ್ಯಾಂಗ್’ ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದರು. ಆಗ ಅಲ್ಲಿ ಯುವತಿಯರು ನಡುಬೀದಿಯಲ್ಲೇ ನಟಿಗೆ ಅವಮಾನ ಮಾಡಿದ್ದಾರೆ. ಕತ್ರಿನಾ ಕಾರ್ಯಕ್ರಮವನ್ನು ಮುಗಿಸಿಕೊಂಡು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಅಲ್ಲಿ ಇದ್ದ ಯುವತಿಯರು ನಡುರಸ್ತೆಯಲೇ ನಿಂತು “ಕತ್ರಿನಾ ನಮಗೆ ನಿಮ್ಮ ಜೊತೆ ಫೋಟೋ ಬೇಡ ಭೂ…” ಎಂದು ಕಿರುಚಾಡಿದ್ದಾರೆ. ಯುವತಿಯರ ವರ್ತನೆಯಿಂದ ಕೋಪಗೊಂಡ ಕತ್ರಿನಾ “ನಿಮಗೆ ಒಂದು ವಿಷಯ ಗೊತ್ತಾ? ನೀವು ಹೀಗೆ ಮಾಡಬಾರದು. […]

1 year ago

ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆಯೇ ಸಲ್ಮಾನ್ ಖಾನ್ ಗೆ ನಟಿಯರು ವೆಲ್‍ಕಮ್!

ಮುಂಬೈ: ಕೃಷ್ಣ ಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೋಧ್‍ಪುರ್ ಸಿಜೆಎಂ ನ್ಯಾಯಾಲಯ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡವನ್ನು ವಿಧಿಸಿತ್ತು. ಈ ಸಂಬಂಧ ಎರಡು ದಿನಗಳ ಕಾಲ ಜೈಲಿನಲ್ಲಿದ್ದ ಸಲ್ಮಾನ್ ಗೆ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ನೀಡಿತ್ತು. ಈ ಸಂಬಂಧ ಜೋಧ್‍ಪುರದಿಂದ...

ಕೊನೆಗೂ ಮದುವೆಯಾಗದಿರಲು ಕಾರಣ ಹೇಳಿದ ಸಲ್ಮಾನ್!

2 years ago

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ 52 ವಯಸ್ಸಾದ್ರೂ ಇನ್ನು ಏಕೆ ಮದುವೆ ಆಗ್ತಿಲ್ಲ ಎಂಬ ಪ್ರಶ್ನೆಗೆ ಇಂದು ಉತ್ತರ ಸಿಕ್ಕಿದೆ. ಸಲ್ಮಾನ್ ಎಲ್ಲಿಗೆ ಹೋದರೂ ಎಲ್ಲ ಮಾಧ್ಯಮದವಾರು ಹೆಚ್ಚು ಕೇಳುತ್ತಿದ್ದ ಪ್ರಶ್ನೆ ನೀವು ಯಾವಾಗ ಮದುವೆಯಾಗುತ್ತೀರಿ? ಎಂದು. ಆದ್ರೆ ಸಲ್ಮಾನ್...

ದೀಪಿಕಾ, ಕತ್ರಿನಾ ಜೊತೆ ನಟಿಸಲು ಆನ್‍ಲೈನ್ ಅಪ್ಲೀಕೇಶನ್ ಭರ್ತಿ ಮಾಡಿದ ಬಿಗ್ ಬಿ

2 years ago

ಮುಂಬೈ: ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್ ಆಗಿರುತ್ತಾರೆ. ಅಮಿತಾಬ್ ಶನಿವಾರ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಕತ್ರಿನಾ ಕೈಫ್ ಜೊತೆ ನಟಿಸಲು ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಟ್ವೀಟ್ ಮಾಡಿದ್ದಾರೆ....

ಥಗ್ಸ್ ಆಫ್ ಹಿಂದೊಸ್ತಾನ್ ಚಿತ್ರಕ್ಕೆ ಕತ್ರಿನಾ ಭರ್ಜರಿ ತಯಾರಿ

2 years ago

ಮುಂಬೈ: ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಲ್ಮಾನ್ ಖಾನ್‍ಗೆ ಜೋಡಿಯಾಗಿ ಗೆಲುವಿನ ಮೆಟ್ಟಿಲೇರಿದ ಕತ್ರಿನಾ ಕೈಫ್ ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ‘ಥಗ್ಸ್ ಆಫ್ ಹಿಂದೊಸ್ತಾನ್’ ಚಿತ್ರವು 1839 ರ...

ಐಸಿಸ್ ಉಗ್ರರ ವಿರುದ್ಧ ಸಲ್ಮಾನ್ ಸೆಣಸಾಟ

2 years ago

ಮುಂಬೈ: ಬಾಲಿವುಡ್ ಭಾಯಿಜಾನ್ ಸಲ್ಮಾನ್ ಖಾನ್ ಅಭಿನಯದ `ಟೈಗರ್ ಜಿಂದಾ ಹೈ` ಸಿನಿಮಾದ ಟ್ರೇಲರ್ ಇಂದು ಬಿಡುಗಡೆಯಾಗಿದೆ. ಟ್ರೇಲರ್‍ನಲ್ಲಿ ಆ್ಯಕ್ಷನ್ ಗಳಿಗೇನೂ ಕಡಿಮೆಯಿಲ್ಲ. ಆ್ಯಕ್ಷನ್ ಪ್ರಿಯರಿಗೆ ಈ ಸಿನಿಮಾ ಬಾಲಿವುಡ್‍ನ ಫೇವರೇಟ್ ಫಿಲ್ಮ್ ಆಗಲಿದೆ ಎನ್ನುವ ಮಾತು ಕೇಳಿ ಬಂದಿದೆ. `ಏಕ್...

ಕತ್ರಿನಾ ಕೈಫ್ ಗಾಗಿ ಲೂಲಿಯಾಗೆ ಗುಡ್ ಬೈ ಹೇಳಿದ್ರಾ ಸಲ್ಮಾನ್!

2 years ago

ಮುಂಬೈ: ಸಲ್ಮಾನ್ ಖಾನ್ ಇತ್ತೀಚೆಗೆ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸಾಕಷ್ಟು ಬ್ಯುಸಿಯಾಗಿದ್ದು, ಚಿತ್ರದ ನಾಯಕಿ ಹಾಗೂ ಮಾಜಿ ಗೆಳತಿಯಾಗಿರುವ ಕತ್ರಿನಾ ಅವರಿಗೆ ಹತ್ತಿರವಾಗುತ್ತಾ ಲೂಲಿಯಾ ವಂಟೂರ್ ಅವರಿಗೆ ಕೊನೆಯ ಗುಡ್ ಬೈ ಹೇಳಿದ್ದಾರೆ ಎಂಬ ಸುದ್ದಿಯೊಂದು ಕೇಳಿ ಬರುತ್ತಿದೆ. ಈ...

ದೀಪಾವಳಿಗೆ ಚಿತ್ರದ ಫಸ್ಟ್ ಲುಕ್ ಅನ್ನು ಉಡುಗೊರೆಯಾಗಿ ನೀಡಿದ ಸಲ್ಮಾನ್!

2 years ago

ಮುಂಬೈ: ಈ ವರ್ಷದ ಬಹು ನಿರೀಕ್ಷಿತ ‘ಟೈಗರ್ ಜಿಂದಾ ಹೈ’ ಚಿತ್ರದ ಫಸ್ಟ್ ಲುಕ್ ಬಿಡುಗಡೆಗೊಂಡಿದೆ. ದೀಪಾವಳಿ ಹಬ್ಬದಂದು ಸಲ್ಮಾನ್ ಅಭಿಮಾನಿಗಳಿಗೆ ಅದ್ಭುತ ಉಡುಗೊರೆ ನೀಡಿದ್ದಾರೆ. ಟೈಗರ್ ಜಿಂದಾ ಹೈ ಚಿತ್ರದ ಮೊದಲ ಲುಕ್ ಬಿಡುಗಡೆಯಾಗಿದ್ದು, `ನೋ ಒನ್ ಹಂಟ್ಸ್ ಉಡೆಂಡ್...