Tuesday, 10th December 2019

4 months ago

600 ರೂ. ಬೆಲೆಯ ಸೀರೆ ತೊಟ್ಟ ಕಂಗನಾ-ಅಭಿಮಾನಿಗಳಲ್ಲಿ ತಂಗಿಯ ಮನವಿ

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ 600 ರೂ. ಬೆಲೆಯ ಸೀರೆ ತೊಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕಂಗನಾ ಸೀರೆ ತೊಟ್ಟಿರುವ ಫೋಟೋ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿಕೊಂಡಿರುವ ಸೋದರಿ ರಂಗೋಲಿ ಅಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಕಂಗನಾ ಕೋಲ್ಕತ್ತಾದಲ್ಲಿ 600 ರೂ. ನೀಡಿ ಈ ಸೀರೆಯನ್ನು ಖರೀದಿಸಿದ್ದರು. ಇದೇ ಸೀರೆಯನ್ನು ಧರಿಸಿ ಜೈಪುರದಲ್ಲಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದಾಗ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ. ಇಷ್ಟು ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಸೀರೆ ದೊರೆತಿದೆ ಅಂದ್ರೆ ನಂಬಲು […]

5 months ago

ಸುದ್ದಿಗೋಷ್ಠಿಯಲ್ಲಿ ಕಂಗನಾ, ಪತ್ರಕರ್ತ ನಡುವೆ ಫೈಟ್: ವಿಡಿಯೋ ನೋಡಿ

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತನ ಜೊತೆ ಜಗಳವಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ನಟಿ ಕಂಗನಾ, ನಟ ರಾಜ್‍ಕುಮಾರ್ ರಾವ್, ನಿರ್ಮಾಪಕಿ ಏಕ್ತಾ ಕಪೂರ್ ಜೊತೆ ಮುಂಬರುವ ‘ಜಡ್ಜ್ ಮೆಂಟಲ್ ಹೇ ಕ್ಯಾ’ ಚಿತ್ರದ ಹಾಡಿನ ಪ್ರಮೋಶನ್ ಮಾಡಲು ಸುದ್ದಿಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಪತ್ರಕರ್ತರಾದ ಜಸ್ಟಿನ್...

2019ರ ಚುನಾವಣೆಯಲ್ಲಿ ಮೋದಿ ಗೆಲ್ಲಬೇಕು: ಕಂಗನಾ ರಣಾವತ್

1 year ago

ಮುಂಬೈ: 2019ರ ಲೋಕಸಭೆ ಚುನಾವಣೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಗೆಲ್ಲಬೇಕು ಅಂತ ಬಾಲಿವುಡ್ ನಟಿ ಕ್ವೀನ್ ಕಂಗನಾ ರಣಾವತ್ ಹೇಳಿದ್ದಾರೆ. ದೇಶದ ಅಭಿವೃದ್ಧಿಗೆ 5 ವರ್ಷ ಸಾಕಾಗಲ್ಲ. ಇನ್ನಷ್ಟು ವರ್ಷಗಳು ಬೇಕು. ಹಾಗಾಗಿ ಪ್ರಧಾನಿ ಹುದ್ದೆಗೆ ನರೇಂದ್ರ ಮೋದಿ ಸೂಕ್ತವಾದ ವ್ಯಕ್ತಿ...

ರಾಜಕೀಯಕ್ಕೆ ಕಂಗನಾ ರಣಾವತ್ ಎಂಟ್ರಿ? ನಿಜ ಸುದ್ದಿ ಇಲ್ಲಿದೆ

2 years ago

ಮುಂಬೈ: ಕಂಗನಾ ರಣಾವತ್ ರಾಜಕೀಯಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನುವ ವಿಚಾರ ಸುಳ್ಳು ಸುದ್ದಿ ಎಂದು ನಟಿಯ ಮ್ಯಾನೇಜರ್ ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿಯಲ್ಲಿ ನಿಜವಾದ ಅಂಶ ಇಲ್ಲ. ಇದೊಂದು ಸುಳ್ಳು ಸುದ್ದಿ. ಕಂಗನಾ ರಣಾವತ್ ನಿರ್ದಿಷ್ಟ ರಾಜಕೀಯ ಪಕ್ಷವೊಂದರಲ್ಲಿ ಸೇರುತ್ತಿದ್ದಾರೆ ಎಂದು ಕೆಲವರು...

ಪದ್ಮಾವತ್ ಚಿತ್ರದ ನಂತರ ‘ಮಣಿಕರ್ಣಿಕಾ’ ಸಿನಿಮಾ ಶೂಟಿಂಗ್‍ಗೆ ವಿರೋಧ

2 years ago

ಜೈಪುರ್: ಪದ್ಮಾವತ್ ಚಿತ್ರದ ಬಳಿಕ ಇದೀಗ ಕಂಗನಾ ಅಭಿನಯದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ....

ಕಂಗನಾ ಸುಲ್ತಾನ್ ಆಫರ್ ನಿರಾಕರಿಸಿದ್ದು ಯಾಕೆ?

2 years ago

ಮುಂಬೈ: ಸಲ್ಮಾನ್ ಖಾನ್ ನಟನೆಯ ಬ್ಲಾಕ್‍ ಬಸ್ಟರ್ ಚಿತ್ರ `ಸುಲ್ತಾನ್’ನಲ್ಲಿ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ನಿರಾಕರಿಸಿದ್ದು ಯಾಕೆ ಎಂಬ ಬಗ್ಗೆ ಕಂಗನಾ ರನಾವತ್ ಪ್ರತಿಕ್ರಿಯಿಸಿದ್ದಾರೆ. ಚಿತ್ರದಲ್ಲಿ ಸಲ್ಮಾನ್‍ಗೆ ನಾಯಕಿಯಾಗಿ ಕುಸ್ತಿ ಅಖಾಡದಲ್ಲಿ ಸೆಣಸುವ ಮಹಿಳಾ ಕುಸ್ತಿಪಟುವಿನ ಪಾತ್ರವನ್ನು ಕಂಗನಾ ಅವರಿಗೆ ನೀಡಲಾಗಿತ್ತು....

ಅಕ್ಕ ಕಂಗನಾ ಗಾಸಿಪ್ ಪ್ರಶ್ನಿಸಿದ್ದಕ್ಕೆ ರೊಚ್ಚಿಗೆದ್ದ ತಂಗಿ ರಂಗೋಲಿ ಚಂದಲ್

2 years ago

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಬಗ್ಗೆ ಸಾಕಷ್ಟು ಗಾಸಿಪ್ ಸುದ್ದಿಗಳು ಹರಿದಾಡುತ್ತಿವೆ. ಆದರೆ ಕಂಗನಾ ಸಹೋದರಿ ರಂಗೋಲಿ ಚಂದಲ್ ಇದಕ್ಕೆಲ್ಲ ಟ್ವಿಟ್ಟರ್‍ನಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆ ನಡೆದಿದ್ದ ಘಟನೆಯನ್ನು ನೆನಪು ಮಾಡಿಕೊಂಡ ಕಂಗನಾ, ನಟ ಆದಿತ್ಯಾ ಪಾಂಚೋಲಿ ನನ್ನ...

ಕಂಗನಾ ನನ್ನ ಗಂಡನೊಂದಿಗೆ ನಾಲ್ಕೂವರೆ ವರ್ಷಗಳಿಂದ ಡೇಟ್ ನಲ್ಲಿದ್ದಾಳೆ: ಜರೀನಾ ವಹಾಬ್

2 years ago

ಮುಂಬೈ: ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಾಲ್ಕೂವರೆ ವರ್ಷಗಳಿಂದ ನನ್ನ ಗಂಡನ ಜೊತೆ ಡೇಟ್ ನಲ್ಲಿದ್ದಾಳೆ ಎಂದು ಹಿರಿಯ ನಟಿ ಜರೀನಾ ವಹಾಬ್ ಹೇಳಿದ್ದಾರೆ. ಜರೀನಾ ವಹಾಬ್ ಈ ರೀತಿಯ ಹೇಳಿಕೆ ನೀಡಲು ಕಾರಣವಾಗಿದ್ದು ಒಂದು ಸಂದರ್ಶನ. ಕೆಲ ದಿನಗಳ ಹಿಂದೆ...