Tuesday, 16th July 2019

6 months ago

ಒನ್ ಪ್ಲಸ್ ಕಂಪನಿಯಿಂದ ಆಪಲ್ ಟ್ರೋಲ್!

ಬೆಂಗಳೂರು: ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಆಪಲ್ ಕಂಪನಿಯನ್ನು ಒನ್ ಪ್ಲಸ್ ಕಂಪನಿ ಟ್ರೋಲ್ ಮಾಡಿದೆ. ಆಪಲ್ ಕಂಪನಿಯ ವಾಯ್ಸ್ ಅಸಿಸ್ಟೆಂಟ್ ಸಿರಿ ಹೆಸರನ್ನು ಬಳಸಿಕೊಂಡು ಒನ್ ಪ್ಲಸ್ ಇಂಡಿಯಾ  ಕಾಲೆಳೆದಿದೆ. ಹೇ ಸಿರಿ, ಭಾರತದ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳ ಪೈಕಿ ನಂಬರ್ ಒನ್ ಯಾವುದು ಎಂದು ಪ್ರಶ್ನಿಸಿದೆ. ಈ ಟ್ವೀಟ್ ಗೆ iDare you ಯೂ ಎಂದು ಬರೆದುಕೊಂಡು ಟ್ವೀಟ್ ಮಾಡಿದೆ. iDare you pic.twitter.com/iSstVVv0aI — OnePlus India (@OnePlus_IN) January 30, […]

9 months ago

ರಸ್ತೆಯಲ್ಲಿ ಸಿಕ್ಕ 60 ಸಾವಿರ ರೂ. ಮೌಲ್ಯದ ಐಫೋನ್ ಪೊಲೀಸರಿಗೆ ಒಪ್ಪಿಸಿದ ಯುವಕ

-ಯುವಕನಿಗೆ ಪೊಲೀಸ್ ಅಧಿಕಾರಿ ರವಿ ಚೆನ್ನಣ್ಣನವರ ಸನ್ಮಾನ ಬೆಂಗಳೂರು: ಬೆಲೆಬಾಳುವ ವಸ್ತುಗಳು ಸಿಕ್ಕರೆ ಸಾಕು ಅದನ್ನು ಯಾರಿಗೂ ತಿಳಿಸದೇ ತಮ್ಮ ಜೇಬಿಗೆ ಹಾಕಿಕೊಳ್ಳುವವರೇ ಹೆಚ್ಚು. ಅಂತಹದರಲ್ಲಿ ಯುವಕರೊಬ್ಬರು ತನೆಗೆ ಸಿಕ್ಕ ಬೆಲೆ ಬಾಳುವ ಐಫೋನ್ ನನ್ನು ಪೊಲೀಸರಿಗೆ ಒಪ್ಪಿಸಿ ಪ್ರಶಂಸೆ ಗಿಟ್ಟಿಸಿಕೊಂಡಿದ್ದಾರೆ. ಕೆಂಪೇಗೌಡ ಬಸ್ ನಿಲ್ದಾಣದ ಬಳಿ 60 ಸಾವಿರ ರೂ. ಮೌಲ್ಯದ ಐಫೋನ್ ಮೊಬೈಲ್...

ಸಂಸದರಿಗೆ 50 ಸಾವಿರ ಮೌಲ್ಯದ ಐಫೋನ್ ಕೊಟ್ಟಿದ್ದನ್ನು ಸಮರ್ಥಿಸಿಕೊಂಡ ಡಿಕೆಶಿ

12 months ago

ಬೆಂಗಳೂರು: ಬಿಜೆಪಿ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹಣವಂತರು. ಹೀಗಾಗಿ ಐಫೋನ್ ಗಿಫ್ಟ್ ಅನ್ನು ಮರಳಿಸಿದ್ದಾರೆ. ಬೇರೆಯವರು ಅವರಂತೆ ಶ್ರೀಮಂತರಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಐಫೋನ್ ಗಿಫ್ಟ್ ನೀಡಿರುವ ಕುರಿತು ಸ್ಪಷ್ಟಿಕರಣ ನೀಡಿರುವ...

ರಾಜ್ಯದ ಸಂಸದರಿಗೆ ಐಫೋನ್ ಗಿಫ್ಟ್: ತಿರಸ್ಕರಿಸಿದ ಬಿಜೆಪಿ ನಾಯಕರು

12 months ago

ಬೆಂಗಳೂರು: ಬುಧವಾರ ದೆಹಲಿಯಲ್ಲಿ ರಾಜ್ಯದ ಎಲ್ಲ ಸಂಸದರ ಸಭೆ ಕರೆಯಲಾಗಿದೆ. ಈ ವೇಳೆ ರಾಜ್ಯ ಸರ್ಕಾರವು ಕಿಟ್ ಜೊತೆಗೆ ದುಬಾರಿ ಐಫೋನ್ ನೀಡಿದ್ದನ್ನು ಬಿಜೆಪಿ ಸಂಸದರು ತಿರಸ್ಕರಿಸಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ್ ಸೇರಿದಂತೆ ಬಿಜೆಪಿ ಸಂಸದರು ರಾಜ್ಯ ಸರ್ಕಾರದ ಗಿಫ್ಟ್ ಅನ್ನು...

ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

1 year ago

ನವದೆಹಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ನಾಳೆಯಿಂದ ಜಾರಿಯಾಗಲಿದ್ದು, ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಕೆಲ ಬೆಲೆ ಏರಲಿದೆ. ಹೀಗಾಗಿ ಯಾವುದರ ಬೆಲೆ ಇಳಿಯುತ್ತೆ? ಯಾವುದರ ಬೆಲೆ ಏರಿಕೆಯಾಗುತ್ತದೆ ಎನ್ನುವ ವಿವರ...

ನಾಳೆಯಿಂದ ಬಜೆಟ್ ವರ್ಷ ಆರಂಭ: ಯಾವುದು ಏರಿಕೆ? ಯಾವುದು ಇಳಿಕೆ?

1 year ago

ನವದೆಹಲಿ: ಏಪ್ರಿಲ್ 1 ರಿಂದ ಹೊಸ ಆರ್ಥಿಕ ವರ್ಷ ಶುರುವಾಗಲಿದೆ. ಬಜೆಟ್‍ನಲ್ಲಿ ಪ್ರತಿಪಾದಿಸಿದ ಅಂಶಗಳು  ನಾಳೆಯಿಂದ ಜಾರಿಯಾಗಲಿದ್ದು, ಕೆಲ ವಸ್ತುಗಳ ಮೇಲೆ ತೆರಿಗೆ ವಿಧಿಸಿ ಕಾರಣ ಕೆಲ ಬೆಲೆ ಏರಲಿದೆ. ಹೀಗಾಗಿ ಯಾವುದರ ಬೆಲೆ ಇಳಿಯುತ್ತೆ? ಯಾವುದರ ಬೆಲೆ ಏರಿಕೆಯಾಗುತ್ತದೆ ಎನ್ನುವ ವಿವರ...

ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಐಫೋನ್ ಅರ್ಪಿಸಿದ ಭಕ್ತ

1 year ago

ವಿಜಯವಾಡ: ಭಕ್ತರೊಬ್ಬರು ದೇವರ ಹುಂಡಿಗೆ ಐಫೋನ್ 6ಎಸ್ ಫೋನ್ ಹಾಕಿರೋ ಘಟನೆ ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯ ವಿಜಯವಾಡದಲ್ಲಿ ನಡೆದಿದೆ. ವಿಜಯವಾಡದ ಮೊಪಿಡೆವಿ ದೇವಾಲಯದ ಸಿಬ್ಬಂದಿಗಳು ಹುಂಡಿಯಲ್ಲಿನ ಕಾಣಿಕೆಯನ್ನು ನೋಡುತ್ತಿರುವಾಗ ಒಬ್ಬ ಭಕ್ತನು ತನ್ನ ಐಫೋನ್ ಹುಂಡಿಗೆ ಹಾಕಿರುವುದು ಶನಿವಾರ ಬೆಳಕಿಗೆ ಬಂದಿದೆ....

ಬ್ಯಾಟರಿಯನ್ನು ಕಚ್ಚಿದಾಗ ಸ್ಫೋಟಗೊಂಡಿತು ಐಫೋನ್ – ವಿಡಿಯೋ ನೋಡಿ

1 year ago

ಬೀಜಿಂಗ್: ಸಾಮಾನ್ಯವಾಗಿ ವಸ್ತುಗಳನ್ನು ಖರೀದಿಸುವಾಗ ಅದನ್ನು ಪರಿಶೀಲಿಸುತ್ತಾರೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಐಫೋನ್ ಗೆ ಹೊಸ ಬ್ಯಾಟರಿ ಖರೀದಿಸುವಾಗ ಅದನ್ನು ಪರಿಶೀಲಿಸಲು ಬ್ಯಾಟರಿಯನ್ನು ಕಚ್ಚಿದ್ದಾನೆ. ಬಾಯಿಂದ ಬ್ಯಾಟರಿ ತೆಗೆಯುತ್ತಿದ್ದಂತೆ ಅದು ಸ್ಪೋಟಗೊಂಡಿರುವ ಘಟನೆ ಚೀನಾದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಐಫೋನ್‍ಗೆ...