Thursday, 19th July 2018

Recent News

6 months ago

ರಾಜ್ಯ ಕಾಂಗ್ರೆಸ್ ಐಟಿ ಸೆಲ್‍ಗೆ ದಿಢೀರ್ ಭೇಟಿ ಕೊಟ್ಟ ರಮ್ಯಾ

ಬೆಂಗಳೂರು: ಗುಜರಾತ್‍ನಲ್ಲಿ ಪ್ರಧಾನಿ ಮೋದಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿದ್ದ ಮಾದರಿಯಲ್ಲೇ ರಾಜ್ಯದಲ್ಲೂ ಬಿಜೆಪಿಗೆ ಕೌಂಟರ್ ನೀಡಲು ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಮುಂದಾಗಿದ್ದಾರೆ. ಹೌದು, ಗುರುವಾರ ಸಂಜೆ ದಿಢೀರ್ ರಮ್ಯಾ ಕೆಪಿಸಿಸಿ ಐಟಿ ಸೆಲ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಐಟಿ ಸೆಲ್‍ನ ಕಾರ್ಯ ನಿರ್ವಾಹಣೆ ಬಗ್ಗೆ ಮಾಹಿತಿ ಪಡೆದ ರಮ್ಯಾ ಸೋಶಿಯಲ್ ಮೀಡಿಯಾ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಪರಿಶೀಲನೆ ನಡೆಸಿದ್ದಾರೆ. ಸೋಶಿಯಲ್ ಮಿಡಿಯಾ ತಂಡದ ಜೊತೆ ಅರ್ಧ ಗಂಟೆಗೂ ಹೆಚ್ಚು […]

7 months ago

ದೆಹಲಿಯಲ್ಲೂ ರಮ್ಯಾ ಮೇಡಂ ಹವಾ – ಕನ್ನಡತಿ ಲೆಕ್ಕಾಚಾರಕ್ಕೆ ಕಾಂಗ್ರೆಸಿಗರು ಸುಸ್ತೋ ಸುಸ್ತು

ನವದೆಹಲಿ: ಮಾಜಿ ಸಂಸದೆ ರಮ್ಯಾ ಎಐಸಿಸಿ ಐಟಿ ಸೆಲ್ ನ ಮುಖ್ಯಸ್ಥೆಯಾದ ನಂತರ ಎಐಸಿಸಿ ಐಟಿ ಸೆಲ್ ಬಾರಿ ಸೌಂಡ್ ಮಾಡತೊಡಗಿತ್ತು. ರಾಜಕೀಯ ವಿರೋಧಿಗಳಿಗೆ ಟ್ವಿಟ್ಟರ್, ಫೇಸ್ ಬುಕ್ ನಲ್ಲೇ ಕೌಂಟರ್ ನೀಡಿ ರಮ್ಯಾ ಸಖತ್ ಸುದ್ದಿ ಆಗಿದ್ದರು. ಐಟಿ ಸೆಲ್ ನ ಮುಖ್ಯಸ್ಥರಾದ ರಮ್ಯಾ ಕೇವಲ ಸೋಶಿಯಲ್ ಮಿಡಿಯಾಕ್ಕಷ್ಟೆ ಸೀಮಿತವಾಗಿಲ್ಲ. ಐಟಿ ಸೆಲ್ ಹೆಸರಿನಲ್ಲಿ...