Wednesday, 21st August 2019

Recent News

7 months ago

ಬ್ಯುಸಿ ರಸ್ತೆಯ ದೊಡ್ಡ ಸ್ಕ್ರೀನ್‍ನಲ್ಲಿ 90 ನಿಮಿಷ ಪ್ರಸಾರವಾಯ್ತು ಪೋರ್ನ್ ವಿಡಿಯೋ

ಬೀಜಿಂಗ್: ರಸ್ತೆಯಲ್ಲಿರುವ ದೊಡ್ಡ ಎಲೆಕ್ಟ್ರಾನಿಕ್ ಫಲಕದಲ್ಲಿ 90 ನಿಮಿಷ ಪೋರ್ನ್ ವಿಡಿಯೋ ಪ್ರಸಾರವಾದ ಘಟನೆಯೊಂದು ಚೀನಾದ ಜಿಯಾಂಗ್ಸು ನಗರದ ಲಿಯಾಂಗ್‍ನಲ್ಲಿ ನಡೆದಿದೆ. ಸಿಬ್ಬಂದಿಯೊಬ್ಬ ರಾತ್ರಿ ವೇಳೆ ಎಲೆಕ್ಟ್ರಾನಿಕ್ ಸ್ಕ್ರೀನ್ ಆಫ್ ಆಗಿರುತ್ತದೆ ಎಂದು ತಿಳಿದು ತನ್ನ ಕಂಪ್ಯೂಟರ್ ನಲ್ಲಿ ಪೋರ್ನ್ ವಿಡಿಯೋ ವೀಕ್ಷಿಸಿದ್ದಾನೆ. ಆದರೆ ಆ ಕಂಪ್ಯೂಟರ್ ಹೊರಗೆ ರಸ್ತೆಯಲ್ಲಿದ್ದ ಎಲೆಕ್ಟ್ರಾನಿಕ್ ಸ್ಕ್ರೀನ್‍ಗೆ ಸಂಪರ್ಕಿಸುವ ಕನೆಕ್ಷನ್ ಆಫ್ ಆಗದ ಕಾರಣ 90 ನಿಮಿಷಗಳ ಕಾಲ ನೀಲಿ ಚಿತ್ರ ಸ್ಕ್ರೀನ್ ಮೇಲೆ ಪ್ರಸಾರವಾಗಿದೆ. ಪೋರ್ನ್ ವಿಡಿಯೋ ಎಲೆಕ್ಟ್ರಾನಿಕ್ ಸ್ಕ್ರೀನ್ […]