Thursday, 18th July 2019

2 months ago

ಎಂಜಿನಿಯರಿಂಗ್ ಪದವೀಧರೆ ಈಗ ದೇಶದ ಕಿರಿಯ ಮಹಿಳಾ ಸಂಸದೆ

ಭುವನೇಶ್ವರ: 17ನೇ ಲೋಕಸಭಾ ಚುನಾವಣೆ ಮುಗಿದು ದೇಶದ ಅತ್ಯಂತ ಕಿರಿಯ ಮಹಿಳಾ ಸಂಸದೆಯಾಗಿ ಒಡಿಶಾದ ಎಂಜಿನಿಯರಿಂಗ್ ಪದವೀಧರೆ ಚಂದ್ರನಿ ಮುರ್ಮು ಅವರು ಆಯ್ಕೆಯಾಗಿದ್ದಾರೆ. ಈಗ ತಾನೇ ಬಿಟೆಕ್ ಪದವಿ ಮುಗಿಸಿದ್ದ ಕೆಯೊಂಜ್ಹಾರ್ ಜಿಲ್ಲೆಯ ತಿಕಾರ್ಗುಮು ಗ್ರಾಮದ ಮುರ್ಮು ಅವರು ಕೆಲಸಕ್ಕೆ ಸೇರಲು ಸಿದ್ಧರಾಗಿದ್ದರು. ಆದರೆ ಅದೃಷ್ಟ ಎಂಬುದು ಇಂದು ತನ್ನ 25 ವರ್ಷ ವಯಸ್ಸಿಗೆ ದೇಶದ ಕಿರಿಯ ಮಹಿಳಾ ಸಂಸದೆಯನ್ನಾಗಿ ಮಾಡಿದೆ. ಓಡಿಶಾದ ಮುಖ್ಯಮಂತ್ರಿ ಮತ್ತು ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥ ನವೀನ್ ಪಟ್ನಾಯಕ್ ಅವರು […]

3 months ago

ಎಲ್ಲವನ್ನೂ ಸಹಿಸಿಕೊಂಡಿದ್ದರಿಂದ ನನ್ನ ಮಗಳಿಗೆ ಈ ಗತಿ ಬಂದಿದೆ – ಮಧು ತಾಯಿ ಕಣ್ಣೀರು

ರಾಯಚೂರು: ನಮ್ಮಲ್ಲಿ ಯಾವುದನ್ನೂ ಹೇಳದೇ ಎಲ್ಲವನ್ನೂ ತಾನೇ ಸಹಿಸಿಕೊಂಡಿದ್ದರಿಂದ ಇಂದು ನನ್ನ ಮಗಳು ಈ ರೀತಿ ಸಾವನ್ನಪ್ಪಿದ್ದಾಳೆ ಎಂದು ಮೃತ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ತಾಯಿ ರೇಣುಕಾದೇವಿ ಕಣ್ಣೀರು ಹಾಕಿದ್ದಾರೆ. ಮಗಳ ಅಸಹಜ ಸಾವಿನ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಆರೋಪಿ ಸುದರ್ಶನ್ ನನ್ನ ಮಗಳಿಗೆ ತೊಂದರೆ ಕೊಡುತ್ತಿದ್ದನು. ಆದರೆ ಹೇಗೆ...

ಹತ್ತನೇ ವಯಸ್ಸಿನಲ್ಲಿ 10ನೇ ತರಗತಿ, 16ರಲ್ಲಿ ಎಂಜಿನಿಯರಿಂಗ್: ಪೋರಿಯಿಂದ ವಿಶೇಷ ಸಾಧನೆ

1 year ago

ಹೈದರಾಬಾದ್: ಸಾಮಾನ್ಯವಾಗಿ ಕೆಲವು ಮಕ್ಕಳು ಬಾಲ್ಯದಲ್ಲಿಯೇ ಅನೇಕ ಪ್ರತಿಭೆಗಳನ್ನು ಮೈಗೂಡಿಸಿಕೊಂಡಿರುತ್ತಾರೆ. ಆದರೆ ನಾವು ಅದನ್ನು ಗುರುತಿಸಿ ಮಕ್ಕಳನ್ನು ಉತ್ತೇಜಿಸಬೇಕು. ಆಗ ಅವರು ಏನ್ನಾದರೂ ಸಾಧನೆ ಮಾಡುತ್ತಾರೆ. ಇದಕ್ಕೆ ತೆಲಂಗಾಣದ 16 ವರ್ಷದ ಈ ಬಾಲಕಿಯೇ ಸಾಕ್ಷಿಯಾಗಿದ್ದಾಳೆ. ತೆಲಂಗಾಣದ ಕಾಸಿಬಟ್ಟ ನಿವಾಸಿ ಸಂಹಿತಾ...

ಬರ್ತ್ ಡೇ ಪಾರ್ಟಿಗೆ ಹೋಗಿ ಬಾವಿಯಲ್ಲಿ ಮುಳುಗಿ ಎಂಜಿನಿಯರಿಂಗ್ ವಿದ್ಯಾರ್ಥಿ ದುರ್ಮರಣ

1 year ago

ಬೆಂಗಳೂರು: ಈಜು ಬಾರದಿದ್ದರೂ ಬಾವಿಯಲ್ಲಿ ಈಜಲು ಹೋಗಿ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಲ್ಲಿ ನಡೆದಿದೆ. ಬಿಜಾಪುರ ಜಿಲ್ಲೆಯ ಮುದ್ದೇಬಿಹಾಳ ಮೂಲದ ಪ್ರವೀಣ್(24) ನೀರಿನಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿ. ಆನೇಕಲ್ ಪಟ್ಟಣದ ಖಾಸಗಿ ಎಂಜಿನಿಯರಿಂಗ್...

ಬೆಂಗಳೂರಿನ ರಾಮಯ್ಯ ಪಾಲಿಟೆಕ್ನಿಕ್ ನಲ್ಲಿ ಟೆಕ್ನೋ ಫೆಸ್ಟ್

1 year ago

ಬೆಂಗಳೂರು: ಡಿಪ್ಲೊಮಾ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ತೆಗೆಯಲು ನಗರದ ರಾಮಯ್ಯ ಪಾಲಿಟೆಕ್ನಿಕ್ ಮಾರ್ಚ್ 22 ಮತ್ತು 23 ರಂದು “ಟೆಕ್ನೋ ಫೆಸ್ಟ್” ಆಯೋಜಿಸಿತ್ತು. ಫೆಸ್ಟ್ ನಲ್ಲಿ 15 ಪಾಲಿಟೆಕ್ನಿಕ್ ಕಾಲೇಜುಗಳು ಭಾಗವಹಿಸಿದ್ದು, 75 ತಾಂತ್ರಿಕ ಪ್ರೊಜೆಕ್ಟ್ ಗಳನ್ನು ಈ ಕಾರ್ಯಕ್ರಮಲ್ಲಿ...

ಚಾಟಿಂಗ್ ಮಾಡ್ಬೇಡ ಅಂದಿದ್ದಕ್ಕೆ ಮನೆ ಬಿಟ್ಟು ಹೋದ ಎಂಜಿನಿಯರಿಂಗ್ ವಿದ್ಯಾರ್ಥಿ!

1 year ago

ಬೆಂಗಳೂರು: ವಾಟ್ಸಾಪ್ ಚಾಟಿಂಗ್ ಬಿಟ್ಟು ಓದಿಕೋ ಎಂದು ಹೇಳಿದ್ದಕ್ಕೆ ಎಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿದ್ದಾನೆ. ಪ್ರಶಾಂತ್ ಗೌಡ ಮನೆ ಬಿಟ್ಟು ಹೋದ ಯುವಕ. ನಗರದ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಪ್ರಶಾಂತ್, ಬೆಂಗಳೂರಿನ...

ಕ್ಲಾಸ್‍ಮೆಟ್‍ನ ಮೊಬೈಲ್ ಕದ್ದ ಆರೋಪ- ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

1 year ago

ನೆಲ್ಲೊರೆ: ಗುದುರ್ ಮೂಲದ ಆದಿಶಂಕರ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ 17 ವರ್ಷದ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ. ಅಕ್ಕುಪಲ್ಲಿ ಮಾಧವಿ ಎಂಬಾಕೆ ಸೋಮವಾರ ಮುಂಜಾನೆ ತನ್ನ ಕಾಲೇಜಿನ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾಗಿದ್ದಾಳೆ. ಚಿತ್ತೂರು ಜಿಲ್ಲೆಯ ವಲ್ವೇದು...

ಎಂಜಿನಿಯರಿಂಗ್ ಪದವೀಧರೆಯನ್ನ ಪ್ರೀತಿಸಿ ಮದ್ವೆಯಾದ- 7 ತಿಂಗ್ಳ ಗರ್ಭಿಣಿಗೆ ವಿಷ ಕುಡಿಸಿ ಕೊಂದ ಪತಿ!

1 year ago

ಶಿವಮೊಗ್ಗ: ತವರು ಮನೆಯವರು ಆಸ್ತಿಯನ್ನು ತನ್ನ ಹೆಸರಿಗೆ ಬರೆಯಲಿಲ್ಲ ಎಂಬ ಕಾರಣಕ್ಕೆ ಪತಿಯೇ ಪತ್ನಿಗೆ ವಿಷ ಕುಡಿಸಿ ಕೊಂದ ಆಘಾತಕಾರಿ ಘಟನೆ ಶಿವಮೊಗ್ಗ ತಾಲೂಕು ಮಂಡಘಟ್ಟದಲ್ಲಿ ನಡೆದಿದೆ. ಹೊನ್ನಾಳಿ ತಾಲೂಕು ಗೋವಿನಕೋವಿ ಗ್ರಾಮದ ರಾಜಪ್ಪ ಎಂಬವರ ಮಗಳು, ಎಂಜಿನಿಯರಿಂಗ್ ಪದವೀಧರೆ ನಳಿನಾ...