Thursday, 18th July 2019

Recent News

2 months ago

ಸೋದರಿಯನ್ನು ಕಾರಿನಿಂದ ತಳ್ಳಿ ಆ್ಯಸಿಡ್ ಎರಚಿದ ಸೋದರರು

ಲಕ್ನೋ: ಇಬ್ಬರು ದುಷ್ಕರ್ಮಿಗಳು ತಮ್ಮ ಸಹೋದರಿಯನ್ನು ಕಾರಿನಿಂದ ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ. ಸಂತ್ರಸ್ತೆಯು 22 ವರ್ಷದವಳಾಗಿದ್ದು, ಬುಲಂದರ್ ಶಹರ್ ಜಿಲ್ಲೆಯ ಗುಲೋತಿ ಗ್ರಾಮದ ನಿವಾಸಿಯಾಗಿದ್ದಾರೆ. ಗುರುವಾರ ಘಟನೆ ನಡೆದಿದ್ದು, ಯುವತಿಯು ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾಳೆ. ಇಬ್ಬರು ಸಹೋದರರು ನನ್ನನ್ನು ಬಲವಂತವಾಗಿ ಕಾರಿನಲ್ಲಿ ಕರೆದುಕೊಂಡು ಬಂದಿದ್ದರು. ಬಳಿಕ ಕೋಟ್ ಗ್ರಾಮದ ಹೊರ ವಲಯದಲ್ಲಿ ಕಾರಿನಿಂದ ನನ್ನನ್ನು ಹೊರ ತಳ್ಳಿ ಆ್ಯಸಿಡ್ ದಾಳಿ ಮಾಡಿದ್ದಾರೆ. ಅಷ್ಟೇ ಅಲ್ಲದೆ […]

3 months ago

ಗ್ಯಾಂಗ್‍ ರೇಪ್‍ಗೆ ಸಹಕರಿಸದ್ದಕ್ಕೆ ಅಪ್ರಾಪ್ತೆ ಮೇಲೆ ಆ್ಯಸಿಡ್ ಸುರಿದ ಕಾಮುಕರು

ಪಟ್ನಾ: 16 ವರ್ಷದ ಬಾಲಕಿ ಮೇಲೆ 4 ಮಂದಿ ಕಾಮುಕರು ಗ್ಯಾಂಗ್ ರೇಪ್ ಮಾಡಲು ಯತ್ನಿಸಿ, ಆ್ಯಸಿಡ್ ಸುರಿದ ಅಮಾನವೀಯ ಘಟನೆ ಬಿಹಾರದ ಭಗಲ್‍ಪುರ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಶುಕ್ರವಾರ ರಾತ್ರಿ ಅಪ್ರಾಪ್ತೆ ಮನೆಗೆ ನುಗ್ಗಿದ್ದ 4 ಮಂದಿ ಯುವಕರು ಬಾಲಕಿಯ ತಾಯಿಗೆ ಗನ್ ತೋರಿಸಿ...

ತೂಕ ಕಡಿಮೆ ಮಾಡಿಕೊಳ್ಳಲು ಬಯಸಿದ ಹೆಂಡ್ತಿ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಮುಖಕ್ಕೆ ಆ್ಯಸಿಡ್ ಹಾಕ್ದ!

2 years ago

ಮುಂಬೈ: ಮಹಿಳೆಯೊಬ್ಬರು ತೂಕ ಕಡಿಮೆ ಮಾಡಿಕೊಂಡು ಸಣ್ಣ ಆಗ್ಬೇಕು ಅಂತ ಬಯಸಿದ ಕಾರಣ ಆಕೆ ತನಗೆ ಮೋಸ ಮಾಡ್ತಿದ್ದಾಳೆಂದು ಶಂಕಿಸಿ ಪತಿರಾಯ ಆ್ಯಸಿಡ್ ದಾಳಿ ಮಾಡಿರೋ ಆಘಾತಕಾರಿ ಘಟನೆ ಮುಂಬೈನಲ್ಲಿ ನಡೆದಿದೆ. ಇಲ್ಲಿನ ಮಾಲ್ವಾನಿ ನಿವಾಸಿಯಾದ ರುವಾಬ್ ಆಲಿ ಶೇಕ್(30) ತನ್ನ...

ದುರುಗುಟ್ಟಿ ನೋಡಿದ ನೆರೆ ಮನೆಯ ಯುವತಿಗೆ ಪಾಠ ಕಲಿಸಲು ಆ್ಯಸಿಡ್ ಹಾಕ್ದ!

2 years ago

ಮುಂಬೈ: ದುರುಗುಟ್ಟಿ ನೋಡಿದ್ದಕ್ಕೆ ಯುವಕನೊಬ್ಬ ನೆರೆ ಮನೆಯ ಯುವತಿಗೆ ಆ್ಯಸಿಡ್ ಹಾಕಿರುವ ಘಟನೆ ಮುಂಬೈನ ದಷೀರ್‍ನಲ್ಲಿ ನಡೆದಿದೆ. ಹೇಮಂತ್(25) ಆ್ಯಸಿಡ್ ಎರಚಿದ ಆರೋಪಿ. ಗುರುವಾರ ಈ ಘಟನೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಏನಿದು ಘಟನೆ? ಗುರುವಾರ ರಾತ್ರಿ 10.45ರ ವೇಳೆ...

ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮರಗಳಲ್ಲಿ ಜೀವಕಳೆ!

2 years ago

ಬೆಂಗಳೂರು: ಆ್ಯಸಿಡ್ ದಾಳಿಗೆ ತುತ್ತಾಗಿದ್ದ ಮೂರು ಮರಗಳು ಹೂವು, ಹಣ್ಣು ಬಿಡೋ ಮೂಲಕ ಜೀವ ಕಳೆ ತುಂಬಿವೆ. ಮಾರತ್‍ಹಳ್ಳಿಯ ರಸ್ತೆ ಬದಿ ಮರಗಳು ಇದೀಗ ಅರಳಿ ನಿಂತಿವೆ. ಹೀಗಾಗಿ ಪರಿಸರ ಪ್ರೇಮಿಗಳ ಮೊಗದಲ್ಲಿ ಮಂದಹಾಸ ಮೂಡಿದೆ. ಈ ಹಿನ್ನೆಲೆಯಲ್ಲಿ ಪರಿಸರ ಪ್ರೇಮಿಗಳು...

ಹೆಂಡ್ತಿ ಮೇಲೆ ಆ್ಯಸಿಡ್ ಎರಚಿ ಪತಿ ಪರಾರಿ!

2 years ago

ಬೆಂಗಳೂರು: ತನ್ನ ಹೆಂಡತಿ ಸುಂದರವಾಗಿದ್ದಾಳೆ, ಆಕೆ ಬೇರೆ ಯಾರೊಂದಿಗೋ ಮಾತಾಡ್ತಿದ್ದಾಳೆ ಅಂತಾ ಅನುಮಾನಗೊಂಡ ವ್ಯಕ್ತಿ ಹೆಂಡತಿಗೆ ಆ್ಯಸಿಡ್ ಎರಚಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ಕೆಂಪೇಗೌಡ ನಗರದ ಸನ್ಯಾಸಿಪಾಳ್ಯದ ಚೆನ್ನೇಗೌಡ ಕೃತ್ಯವೆಸಗಿರುವ ಪಾಪಿ ಪತಿ. ಆ್ಯಸಿಡ್ ದಾಳಿಯಿಂದಾಗಿ ಪತ್ನಿ ಮಂಜುಳಾ ಕೈ,...

9 ವರ್ಷಗಳ ಹಿಂದೆ ಗ್ಯಾಂಗ್ ರೇಪ್ ಗೊಳಗಾದ ಮಹಿಳೆ ಮೇಲೆ 4ನೇ ಬಾರಿ ಆ್ಯಸಿಡ್ ದಾಳಿ!

2 years ago

– ಸೆಕ್ಯೂರಿಟಿ ಗಾರ್ಡ್ ಎದುರಲ್ಲೇ ಆ್ಯಸಿಡ್ ಎರಚಿ ಪರಾರಿಯಾದ ದುಷ್ಕರ್ಮಿಗಳು ಲಕ್ನೋ: ಒಂಬತ್ತು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ಮೇಲೆ ದುಷ್ಕರ್ಮಿಗಳು 4 ನೇ ಬಾರಿ ಆ್ಯಸಿಡ್ ದಾಳಿ ಮಾಡಿದ ಹೃದಯವಿದ್ರಾವಕ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ. 35 ವರ್ಷದ ಸಂತ್ರಸ್ತೆಯ...

ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಗೆಳೆಯನಿಗೆ ಆ್ಯಸಿಡ್ ಎರಚಿದ್ಳು!

2 years ago

ಮುಂಬೈ: 25 ವರ್ಷದ ಯುವತಿಯೊಬ್ಬಳು ತನ್ನನ್ನು ಕಡೆಗಣಿಸಿದ್ದಕ್ಕೆ ಮಾಜಿ ಪ್ರಿಯಕರನಿಗೆ ಆ್ಯಸಿಡ್ ಎರಚಿರುವ ಘಟನೆ ಮುಂಬೈನ ಗೋರೆಗಾಂವ್‍ನಲ್ಲಿ ನಡೆದಿದೆ. 26 ವರ್ಷದ ಓಂ ಸಿಂಗ್ ಸೋಲಂಕಿ ಆ್ಯಸಿಡ್ ದಾಳಿಗೆ ಒಳಗಾದ ಯುವಕ. ಓಂ ಸಿಂಗ್ ಅವರ ಮುಖ ಮತ್ತು ಕುತ್ತಿಗೆ ಭಾಗಗಳಲ್ಲಿ...