ಮುದ್ದು ಮಗಳ ಬೆನ್ನಲ್ಲೇ ಖ್ಯಾತ ಸಂಗೀತ ನಿರ್ದೇಶಕ ದುರ್ಮರಣ
ತಿರುವನಂತಪುರಂ: ಕಳೆದ ವಾರ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದ ಮಲಯಾಳಂ ಸಂಗೀತ ನಿರ್ದೇಶಕ ಹಾಗೂ ವಯೋಲಿನ್ ವಾದಕ…
ಒಂದು ಕಾಲು, ಬಾಲ ಇರುವ ಮಗು ಜನನ
ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆಯಲ್ಲಿ ಒಂದೇ ಕಾಲು ಹಾಗೂ ಬಾಲ ಇರುವ ಮಗು…
ವೈದ್ಯರ ಎಡವಟ್ಟಿಗೆ ಯುವಕ ಬಲಿ
ಹಾವೇರಿ: ಖಾಸಗಿ ಆಸ್ಪತ್ರೆ ವೈದ್ಯರ ಎಡವಟ್ಟಿನಿಂದ ಚಿಕಿತ್ಸೆಗೆ ಎಂದು ಬಂದಿದ್ದ ರೋಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆ…
ಮೃತಪಟ್ಟ ರೋಗಿಗೆ ಚಿಕಿತ್ಸೆ ನೀಡಿ ಹಣ ಪಡೆದ್ರು!
- ಆಸ್ಪತ್ರೆ ಮುಂದೆ ಕುಟುಂಬಸ್ಥರ ಪ್ರತಿಭಟನೆ ಮೈಸೂರು: ಮೃತಪಟ್ಟ ಬಳಿಕವೂ ಚಿಕಿತ್ಸೆ ನೀಡಿ ಹಣ ಪಡೆದ…
ಪತ್ನಿ ಬೈದಿದ್ದಕ್ಕೆ ಪತಿ ಆತ್ಮಹತ್ಯೆ – ಇತ್ತ ವಿಷ ಸೇವಿಸಿದ ಗೆಳತಿ
ಹೈದರಾಬಾದ್: ವ್ಯಕ್ತಿಯೊಬ್ಬ ಮೊಬೈಲಿನಲ್ಲಿ ತನ್ನ ಗೆಳತಿಯೊಡನೆ ಯಾವಾಗಲೂ ಚಾಟ್ ಮಾಡುತ್ತಿದ್ದಕ್ಕೆ ಪತ್ನಿ ಬೈದಿದ್ದಾಳೆ. ಇದರಿಂದ ಮನನೊಂದ…
ಪತಿಗೆ Good Night ಮೆಸೇಜ್ ಮಾಡಿ ನೇಣಿಗೆ ಶರಣಾದ ಗೃಹಿಣಿ
ಕಲಬುರಗಿ: ನೇಣು ಬಿಗಿದುಕೊಂಡು ಅನುಮಾನಸ್ಪದವಾಗಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಸಂಧ್ಯಾರಾಣಿ ಮೃತ…
ಮೂಲಸೌಕರ್ಯಗಳಿಂದ ವಂಚಿತರಾಗಿರೋ ತಾಂಡಾ ಜನತೆಯ ಬಾಳಲ್ಲಿ ಮೂಡಬೇಕಿದೆ ‘ಬೆಳಕು’
ರಾಯಚೂರು: ನಗರ, ಪಟ್ಟಣ ಪ್ರದೇಶಗಳ ಮಿತಿ ಮೀರಿದ ನಾಗರೀಕತೆ ಮಧ್ಯೆಯೇ ಕನಿಷ್ಠ ತಾಲೂಕು ಕೇಂದ್ರವನ್ನೇ ನೋಡದ…
ಡಿಸ್ಚಾರ್ಜ್ ಆದ ಮಾರುತಿ ಗೌಡಾಗೆ ಮಾತಾಡಕ್ಕೂ ಆಗ್ತಿಲ್ಲ, ನಡೆಯೋಕೂ ಆಗ್ತಿಲ್ಲ!
- ಕಿಟ್ಟಿಯಿಂದ ರಾಜಿ ಸಂಧಾನದ ಸುಳಿವು ಬೆಂಗಳೂರು: ನಟ ದುನಿಯಾ ವಿಜಿಯಿಂದ ಹಲ್ಲೆಗೊಳಗಾದ ಜಿಮ್ ಟ್ರೈನರ್…
ದುನಿಯಾ ವಿಜಿಯಿಂದ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು: ದುನಿಯಾ ವಿಜಯ್‍ನಿಂದ ಹಲ್ಲೆಗೊಳಗಾಗಿದ್ದ ಮಾರುತಿ ಗೌಡ ವಿಕ್ರಮ್ ಆಸ್ಪತ್ರೆಯಿಂದ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.…
ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿ ಗ್ಯಾಂಗ್‍ರೇಪ್
ಲಕ್ನೋ: 20 ವರ್ಷದ ಯುವತಿಗೆ ಮತ್ತು ಬರುವ ಔಷಧಿ ಕುಡಿಸಿ, ಚಲಿಸುತ್ತಿದ್ದ ಕಾರಿನಲ್ಲಿಯೇ ನಾಲ್ವರು ಸಾಮೂಹಿಕವಾಗಿ…
