Wednesday, 11th December 2019

4 months ago

ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

ಚಿತ್ರದುರ್ಗ: ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಹಾಗು ಸೇವೆ ಪಡೆಯಬೇಕೆಂದರೆ ರೋಗಿಗಳು ಹಣ ಕೊಡಲೇಬೇಕು. ಹೀಗಾಗಿ ಆಸ್ಪತ್ರೆಯಲ್ಲಿ ಗಾಡಿ ತಳ್ಳುವ ಸಿಬ್ಬಂದಿ ಸೇರಿದಂತೆ ಹೆರಿಗೆ ವಾರ್ಡಿನಲ್ಲಿರೋ ಸ್ಟಾಫ್ ನರ್ಸ್ ಗಳವರೆಗೆ ಲಂಚ ಕೇಳೋದು ಮಾಮೂಲಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ. ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳ ಚಿಕಿತ್ಸೆಗಾಗಿ ಬಾಣಂತಿಯರು ಕಾದು ಕುಳಿತಿರುವ ದೃಶ್ಯಗಳು, ರೋಗಿಗಳು ಚಿಕಿತ್ಸೆಗಾಗಿ […]

4 months ago

ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ ಬೀದಿ ನಾಯಿ

ಬಾಗಲಕೋಟೆ: ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿ ಹಾಯಾಗಿ ಮಲಗಿರುವ ಘಟನೆ ಜಿಲ್ಲೆಯ ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ. ಆಸ್ಪತ್ರೆ ಬೆಡ್ ಮೇಲೆ ಚರ್ಮ ರೋಗಕ್ಕೆ ಒಳಗಾದ ನಾಯಿ ಮಲಗಿದ್ದರೂ ಅಲ್ಲಿನ ಸಿಬ್ಬಂದಿ ಅದನ್ನು ಗಮನಿಸದೇ ಓಡಾಡುತ್ತಿದ್ದಾರೆ. ಅದ್ದರಿಂದ ಜನರು ಇದು ಸಾರ್ವಜನಿಕ ಆಸ್ಪತ್ರೆಯೋ ನಾಯಿ ಆಸ್ಪತ್ರೆಯೋ ಎಂದು ಕೇಳುವ ಪರಿಸ್ಥಿತಿ...

ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

1 year ago

ಹೈದರಾಬಾದ್: ನಟ ಹಾಗೂ ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಮೃತ ದೇಹದ ಜೊತೆ ನಾಲ್ಕು ಜನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಕುರಿತು ಭಾರೀ ಟೀಕೆ ಕೇಳಿ ಬರುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ನಾಲ್ವರನ್ನು ಕೆಲಸದಿಂದ ವಜಾಗೊಳಿಸಿದೆ. ನಂದಮೂರಿ...