Thursday, 14th November 2019

Recent News

1 week ago

ಧ್ರುವ ಸರ್ಜಾ ಆಹ್ವಾನ ಪತ್ರಿಕೆಯಲ್ಲಿ ಬಾಸ್ ಇದ್ದಾರೆ, ಕೆಳಗಡೆ ಇಡುವಂತಿಲ್ಲ – ಪ್ರಥಮ್

ಬೆಂಗಳೂರು: ಧ್ರುವ ಸರ್ಜಾ, ಪ್ರೇರಣ ಅವರ ಮದುವೆಯ ಆಹ್ವಾನ ಪತ್ರಿಕೆ ಪಠ್ಯ ಪುಸ್ತಕದಂತೆ ಇದೆ ಎಂದು ಪ್ರಥಮ್ ಬಣ್ಣಿಸಿದ್ದಾರೆ. ನಟ ಧ್ರುವ ಸರ್ಜಾ ಮದುವೆ ಇದೇ ತಿಂಗಳು ನಡೆಯಲಿದೆ. ಹೀಗಾಗಿ ಸದ್ಯಕ್ಕೆ ಕುಟುಂಬದವರು ಮದುವೆ ತಯಾರಿಯಲ್ಲಿ ಬ್ಯುಸಿಯಿದ್ದಾರೆ. ಇನ್ನೂ ಮದುವೆ ಹುಡುಗ ಧ್ರುವ ತಮ್ಮ ಆತ್ಮೀಯರಿಗೆ ಆಮಂತ್ರಣ ಪತ್ರಿಕೆಯನ್ನು ಕೊಡುತ್ತಿದ್ದಾರೆ. ಬುಧವಾರಷ್ಟೇ ಧ್ರುವ ನಟ ಪ್ರಥಮ್ ಮನೆಗೆ ಹೋಗಿ ವಿವಾಹಕ್ಕೆ ಆಹ್ವಾನಿಸಿದ್ದಾರೆ. ಆದರೆ ಪ್ರಥಮ್ ಆಮಂತ್ರಣ ಪತ್ರಿಕೆ ನೋಡಿ ಟೆಕ್ಸ್ಟ್ ಬುಕ್ ರೀತಿ ಇದೆ ಎಂದು ಕಮೆಂಟ್ […]

2 weeks ago

ಆಂಜನೇಯನಿಗೆ ಕಂಟಕವಾದ ನಮ್ಮ ಮೆಟ್ರೋ ಯೋಜನೆ

– 3 ಹನುಮನ ಮಂದಿರದ ಮೇಲೆ ಮೆಟ್ರೋ ಸವಾರಿ ಬೆಂಗಳೂರು: ಪವನ ಪುತ್ರ ಹನುಮಂತ ಭಕ್ತರಿಗೆ ದರ್ಶನ ನೀಡುತ್ತಾ ಶಾಂತವಾಗಿ ನೆಲೆಸಿದ್ದನು. ಭಕ್ತರು ಕೂಡ 150 ವರ್ಷಗಳಿಂದ ಈ ಆಂಜನೇಯನನ್ನ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದರೆ ಈಗ ಈ ಹನುಮಂತನಿಗೆ ಮೆಟ್ರೋ ಕಂಟಕ ಎದುರಾಗಿದೆ. ಬೆಂಗಳೂರಿನ ಆರ್.ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ....

ಅಂಜನಾದ್ರಿ ಪರ್ವತ ಸರ್ಕಾರದ ವಶಕ್ಕೆ – ಕಾಣಿಕೆ ಡಬ್ಬಿಯಲ್ಲಿ ಸಿಕ್ಕಿದ್ದು 200 ರೂ., ಅರ್ಧ ಕೆ.ಜಿ ಬೆಳ್ಳಿ!

1 year ago

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕು ಆನೆಗೊಂದಿ ಸಮೀಪದ ಅಂಜನಾದ್ರಿ ಪರ್ವತವನ್ನು ಸರ್ಕಾರ ವಶಕ್ಕೆ ಪಡೆದ ಬೆನ್ನಲ್ಲೇ ಮತ್ತೊಂದು ಚರ್ಚೆ ಆರಂಭವಾಗಿದೆ. ಅಂಜನಾದ್ರಿ ಪರ್ವತದಲ್ಲಿನ ಹನುಮಂತನ ದೇವಸ್ಥಾನದ ಮೂರ್ತಿ ಮೇಲೆ ಸಾಕಷ್ಟು ಚಿನ್ನ-ಬೆಳ್ಳಿಯ ಅಭರಣ ಇತ್ತು. ಆದ್ರೆ, ತಹಶೀಲ್ದಾರ್ ಚಂದ್ರಕಾಂತ ದೇವಸ್ಥಾನ ವಶಕ್ಕೆ...

ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟ ಸರ್ಕಾರದ ವಶಕ್ಕೆ!

1 year ago

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಪೂಜೆಯ ಹಕ್ಕಿನ ವಿವಾದ ನಡೆದ ಬೆನ್ನಲ್ಲೇ ಡಿಸಿಯವರು ದೇವಸ್ಥಾನವನ್ನು ಸರ್ಕಾರದ ವಶಕ್ಕೆ ಪಡೆದಿದ್ದಾರೆ. ಹನುಮಂತ ಹುಟ್ಟಿದ ಸ್ಥಳ ಎನ್ನಲಾದ ಅಂಜನಾದ್ರಿ ಬೆಟ್ಟವನ್ನು ಮುಜರಾಯಿ ಇಲಾಖೆಗೆ ಪಡೆದುಕೊಳ್ಳುವಂತೆ ಡಿಸಿ ಆದೇಶಿಸಿದ್ದಾರೆ. ಕಳೆದ...

ಮಕ್ಕಳನ್ನು ಹುಟ್ಟಿಸೋದ್ರಲ್ಲಿ ಭಾರತ ನಂ.1, ಇದಕ್ಕೆ ಪ್ರಶಸ್ತಿ ಕೊಡಬೇಕು : ಆಂಜನೇಯ

1 year ago

ಕೊಪ್ಪಳ: ಪ್ರಪಂಚದಲ್ಲಿ ಭಾರತಕ್ಕೆ ಬಹುಮಾನ ಸಿಗಬೇಕಾದರೆ ಅದು ಮಕ್ಕಳು ಹುಟ್ಟಿಸುವುದಲ್ಲಿ ಮಾತ್ರ. ಮಕ್ಕಳನ್ನು ಹುಟ್ಟಿಸುವುದರಲ್ಲಿ ಭಾರತವು ನಂಬರ್ ಒನ್ ಆಗಿದೆ ಎಂದು ಮಾಜಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ. ಜಿಲ್ಲೆಯ ಕುಷ್ಟಗಿ ಪಟ್ಟಣದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ...

ಶಿರೂರುಶ್ರೀಗಳ ಹುಟ್ಟುಹಬ್ಬಕ್ಕೆ ಶಿವಮಣಿ ಡ್ರಮ್ ಬೀಟ್- ಸಂಗೀತ ಗುರುಕುಲಕ್ಕೆ ಶಂಕುಸ್ಥಾಪನೆ

1 year ago

ಉಡುಪಿ: ಇಲ್ಲಿನ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ತನ್ನ ಜನ್ಮ ನಕ್ಷತ್ರವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ವಿಶ್ವದ ಖ್ಯಾತ ಡ್ರಮ್ಮರ್ ಶಿವಮಣಿ ಮಠಕ್ಕೆ ಬಂದು ಸ್ವಾಮೀಜಿಯ ಜನ್ಮನಕ್ಷತ್ರದಲ್ಲಿ ಪಾಲ್ಗೊಂಡರು. ಉಡುಪಿಯ ಕೃಷ್ಣಮಠದ ಅಧೀನದಲ್ಲಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು...

ಕಮೀಷನ್ ಪಡೆದು ಜೈಲಿಗೆ ಹೋದವರು ಅಮಿತ್ ಶಾ ಸಂಗಾತಿಗಳು: ಆಂಜನೇಯ

2 years ago

ಚಿತ್ರದುರ್ಗ: ಕಮೀಷನ್ ಪಡೆದು ಜೈಲಿಗೆ ಹೋದವರೆಲ್ಲಾ ಅಮಿತ್ ಶಾ ಸಂಗಾತಿಗಳು ಎಂದು ಸಮಾಜ ಕಲ್ಯಾಣ ಸಚಿವ ಆಂಜನೇಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯಗೆ ಯಾರೋ ಸ್ನೇಹಿತರು ಕೊಟ್ಟ ವಾಚ್ ಅದು. ಅದನ್ನ ಈಗ ವಿಧಾನಸೌಧದಲ್ಲಿ ಬಿಸಾಕಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಬಿಜೆಪಿಯ ತಂತ್ರವಿದು....

ಬೃಹತ್ ಆಂಜನೇಯ ಪ್ರತಿಷ್ಠಾಪನೆ ವಿವಾದ- ಬಿಜೆಪಿ ಮುಖಂಡ ಸೇರಿ 18 ಮಂದಿ ಮೇಲೆ ಎಫ್‍ಐಆರ್

2 years ago

ಬೆಂಗಳೂರು: ಅಂಜನೇಯನ ವಿಚಾರದಲ್ಲಿ ಭರ್ಜರಿ ರಾಜಕೀಯ ಶುರುವಾಗಿದೆ. ಬೃಹತ್ ಆಂಜನೆಯ ವಿಗ್ರಹ ಪ್ರತಿಷ್ಠಾಪನೆ ವಿವಾದ ಸಂಬಂಧ ಇದೀಗ ಬಿಜೆಪಿ ಮುಖಂಡ ಸೇರಿ 18 ಮಂದಿ ಮೇಲೆ ಎಫ್‍ಐಆರ್ ದಾಖಲಾಗಿದೆ. ಬೃಹತ್ ರೂಪಿ ಆಂಜನೇಯನಿಗೆ ಸಂಕಷ್ಟದ ಮೇಲೆ ಸಂಕಷ್ಟ ಎದುರಾಗುತ್ತಿದೆ. ಜಿಲ್ಲಾಡಳಿತ ವಿವಾದಿತ...