Friday, 15th November 2019

Recent News

5 months ago

ನಮ್ಗೂ ವಾರದ ರಜೆ ಕೊಡಿ- ಅರ್ಚಕರಿಂದ ಸರ್ಕಾರಕ್ಕೆ ಹೊಸ ಬೇಡಿಕೆ

ಬೆಂಗಳೂರು: ಐಟಿ, ಸರ್ಕಾರಿ, ಕೂಲಿ ಕಾರ್ಮಿಕರು, ಚಾಲಕರೆಲ್ಲ ವಾರದಲ್ಲೊಂದು ದಿನ ರಜಾ ತೆಗೆದುಕೊಂಡು ರೆಸ್ಟ್ ಮಾಡುತ್ತಾರೆ. ಆದರೆ ನಮಗೆ ಯಾಕೆ ರಜೆ ಇಲ್ಲಾ ಎಂದು ಇದೀಗ ದೇವರಿಗೆ ಪೂಜೆ ಮಾಡೋ ಪೂಜಾರಿಗಳು ಕೂಡ ವಾರದ ರಜೆ ಬೇಕು ಎಂದು ಸರ್ಕಾರದ ಮುಂದೆ ಹೊಸ ಮನವಿ ಸಲ್ಲಿಸೋಕೆ ರೆಡಿಯಾಗಿದ್ದಾರೆ. ಪೂಜೆ ಜಪ ಹೋಮ ಹವನ ಎಂದು ದೇವಸ್ಥಾನದ ಅರ್ಚಕರು ಫುಲ್ ಟೈಂ ಬ್ಯುಸಿಯಾಗಿರುತ್ತಾರೆ. ಮುಜರಾಯಿ ದೇವಸ್ಥಾನದ ಅರ್ಚಕರು ಈಗ ವಾರದ ಅಷ್ಟು ಹೊತ್ತು ದೇವರ ಪೂಜೆ ಮಾಡಿ ಸುಸ್ತಾಗಿದ್ದಾರೆ […]

7 months ago

ಗೋಕರ್ಣ ವಿವಾದ: ಪೂಜೆಗೆ ಅವಕಾಶ ಕೋರಿ ಅನುವಂಶೀಯ ಅರ್ಚಕರಿಂದ ಪ್ರತಿಭಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪುರಾಣ ಪ್ರಸಿದ್ಧ ಗೋಕರ್ಣ ದೇವಸ್ಥಾನವನ್ನ ದಕ್ಷಿಣ ಕಾಶಿ ಎಂದೇ ಕರೆಯುತ್ತಾರೆ. ಮಹಾಬಲೇಶ್ವರನ ದರ್ಶನಕ್ಕಾಗಿ ಪ್ರತಿನಿತ್ಯ ದೇಶ ವಿದೇಶದಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ. ಆದರೆ ಗೋಕರ್ಣ ದೇವಸ್ಥಾನ ಇತ್ತೀಚಿನ ದಿನದಲ್ಲಿ ವಿವಾದಗಳಿಂದಲೇ ಹೆಚ್ಚಿನ ಸುದ್ದಿಯಾಗುತ್ತಿದೆ. ಈ ಬಾರಿ ದೇವಸ್ಥಾನದ ಅನುವಂಶೀಯ ಅರ್ಚಕರು ತಮಗೆ ಪೂಜೆಗೆ ಅವಕಾಶ ಕೊಡಿ ಎಂದು...

ಚಂದ್ರಗ್ರಹಣದ ನಂತ್ರ ರಿಲ್ಯಾಕ್ಸ್ ಮೂಡಿನಲ್ಲಿ ಅರ್ಚಕರು, ಜ್ಯೋತಿಷಿಗಳು

1 year ago

ಮೈಸೂರು: ಚಂದ್ರಗ್ರಹಣದ ನಂತರ ಅರ್ಚಕರು ಮತ್ತು ಜ್ಯೋತಿಷಿಗಳು ರಿಲ್ಯಾಕ್ಸ್ ಮೂಡ್‍ನಲ್ಲಿದ್ದಾರೆ. ಪಂಚಾಂಗ ಹಾಗೂ ಕವಡೆ ಬಿಟ್ಟು ಕ್ರಿಕೆಟ್ ಆಟದಲ್ಲಿ ತೊಡಗಿ ರಿಲ್ಯಾಕ್ಸ್ ಮಾಡುತ್ತಿದ್ದಾರೆ. ಮೈಸೂರಿನಲ್ಲಿ ಜ್ಯೋತಿಷಿಗಳು ಅರ್ಚಕರಿಗಾಗಿ ಮಾಯಕಾರ ಗುರುಕುಲವು ರಾಜ್ಯಮಟ್ಟದ ಕ್ರಿಕೆಟ್ ಟೂರ್ನಮೆಂಟ್ ಅನ್ನು ಮೈಸೂರಿನ ರೈಲ್ವೇ ಮೈದಾನದಲ್ಲಿ ಆಯೋಜಿಸಿದೆ....

ತಿರುಪತಿ ಪ್ರಧಾನ ಅರ್ಚಕ ವಜಾ – ತಿರುಮಲದ ವಜ್ರಾಭರಣಗಳನ್ನು ನೀವೂ ನೋಡ್ಬಹುದು!

1 year ago

ಹೈದರಾಬಾದ್: ತಿಮ್ಮಪ್ಪನ ಚಿನ್ನಾಭರಣಗಳು ನಾಪತ್ತೆಯಾಗುತ್ತಿವೆ ಎಂದು ತಿರುಮಲ ತಿರುಪತಿ ದೇವಾಸ್ಥಾನ ಮಾಜಿ ಪ್ರಧಾನ ಅರ್ಚಕರಾದ ರಮಣ ದೀಕ್ಷಿತುಲು ಆರೋಪ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಟಿಟಿಡಿ ಕಮಿಟಿ ಅಧಿಕಾರಿ ಅನಿಲ್ ಕುಮಾರ್ ಸಿಂಘಾಲ್, ಧಾರ್ಮಿಕ ನಿಯಮಗಳ...

ಮೈಸೂರು ಚಾಮುಂಡಿ ದೇವಸ್ಥಾನದ ಮಂಗಳಾರತಿ ತಟ್ಟೆ ಗಲಾಟೆಗೆ ಬ್ರೇಕ್!

2 years ago

ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಾಲಯದಲ್ಲಿನ ಮಂಗಳಾರಾತಿ ತಟ್ಟೆ ಗಲಾಟೆಗೆ ಕೊನೆಗೂ ಧಾರ್ಮಿಕ ದತ್ತಿ ಇಲಾಖೆ ಬ್ರೇಕ್ ಹಾಕಿದೆ. ಇಷ್ಟು ವರ್ಷ ದೇವಸ್ಥಾನದ ಅರ್ಚಕರು ಮತ್ತು ಸನ್ನಿಧಿ ಪರಿಚಾರಕರು ಬೇರೆ ಬೇರೆ ಮಂಗಳರಾತಿ ಕಾಸಿನ ತಟ್ಟೆ ಇಡುತ್ತಿದ್ದರು. ಇದರಿಂದ ಮಂಗಳಾರತಿ ತಟ್ಟೆ ದುಡ್ಡಿಗೆ...

ಇಮಾಮ್‍ರ ಗೌರವ ಧನ ಹೆಚ್ಚಳ- ಸರ್ಕಾರದ ವಿರುದ್ಧ ಅರ್ಚಕರು, ಆಗಮಿಕರ ಆಕ್ರೋಶ

3 years ago

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬುಧವಾರದಂದು 12ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಓಲೈಸಲು ಅನೇಕ ಜನಪರ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಆದ್ರೇ ಈ ಬಜೆಟ್‍ಗೆ ಆರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಜೆಟ್‍ನಲ್ಲಿ ಅಲ್ಪಾಸಂಖ್ಯಾತರನ್ನು ಸಮಾಧಾನಪಡಿಸಿ ಹಿಂದೂ ಧಾರ್ಮಿಕ ದತ್ತಿ...