Thursday, 12th December 2019

5 months ago

ಸಿಎಂ ಆದೇಶದಂತೆ ನಾವು ರೆಸಾರ್ಟ್‌ನಲ್ಲಿ ಇರುತ್ತೇವೆ: ಶಾಸಕ ಅನ್ನದಾನಿ

– ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೋಬೇಡಿ ಎಂದಿದ್ದಾರೆ ಸಿಎಂ ಚಿಕ್ಕಬಳ್ಳಾಪುರ: ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದೇವೆ ಹಾಗೂ ಅವರ ಆದೇಶದಂತೆ ನಾವು ಇಲ್ಲಿಯೇ ಇರುತ್ತೇವೆ. ಆದರೆ ಎಷ್ಟು ದಿನ ಇರಬೇಕು ಎಂಬ ಮಾಹಿತಿ ನಮಗೆ ಇಲ್ಲ ಎಂದು ಮಳವಳ್ಳಿ ಶಾಸಕ ಡಾ.ಕೆ. ಅನ್ನದಾನಿ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅನ್ನದಾನಿ, ಸಿಎಂ ನೇತೃತ್ವದಲ್ಲಿ ನಾವು ರೆಸಾರ್ಟ್ ಗೆ ಬಂದಿದ್ದು, ಅವರ ಆದೇಶದಂತೆ ನಾವು ಇಲ್ಲಿ ಇರುತ್ತೇವೆ. ಇನ್ನೂ ಎಷ್ಟು ದಿನ ಇರಬೇಕು ಎಂಬ ಮಾಹಿತಿ ಇಲ್ಲ. […]

5 months ago

ಮಂಡ್ಯದಲ್ಲಿ ದೋಸ್ತಿಗಳ ನಡ್ವೆ ವಾರ್- ಅಶ್ಲೀಲ ಪದಗಳಿಂದ ನಿಂದಿಸಿ ಹಲ್ಲೆಗೆ ಮುಂದಾದ ಅನ್ನದಾನಿ

ಮಂಡ್ಯ: ಅಭಿವೃದ್ಧಿ ಕಾಮಗಾರಿ ವಿಷಯಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಮಳವಳ್ಳಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಜಗಳ ಬೀದಿಗೆ ಬಂದಿದೆ. ಮಾಜಿ ಶಾಸಕ ನರೇಂದ್ರಸ್ವಾಮಿ ಬೆಂಬಲಿಗರನ್ನು ಹಾಲಿ ಶಾಸಕ ಅನ್ನದಾನಿ ಬಹಿರಂಗವಾಗಿಯೇ ಅವಾಚ್ಯವಾಗಿ ನಿಂದಿಸುತ್ತಾ ತೆಂಗಿನಕಾಯಿಂದ ಹಲ್ಲೆ ನಡೆಸಲು ಹೋದ ಘಟನೆ ನಡೆದಿದೆ. ಮಳವಳ್ಳಿ ತಾಲೂಕು ಮಾಗನೂರು ಬಳಿ ಪಾಲಿಟೆಕ್ನಿಕ್ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ...