Sunday, 19th May 2019

1 year ago

ಅಣ್ಣನನ್ನು ಕೊಂದ 5 ತಿಂಗ್ಳ ಬಳಿಕ ತಮ್ಮನನ್ನೂ ಗುಂಡಿಕ್ಕಿ ಕೊಂದ್ರು!

– ಪೊಲೀಸರಿಂದಾಗಿ ಇದ್ದ ಇನ್ನೊಬ್ಬ ಮಗನನ್ನೂ ಕಳೆದುಕೊಳ್ಳುವಂತಾಯ್ತು ಅಂತ ತಂದೆ ಕಣ್ಣೀರು ಚಂಢೀಗಡ: ಅಣ್ಣನನ್ನು ಕೊಂದು 5 ತಿಂಗಳ ಬಳಿಕ ನಾಲ್ವರು ದುಷ್ಕರ್ಮಿಗಳು 18 ವರ್ಷದ ತಮ್ಮನನ್ನೂ ಕೊಲೆಗೈದ ಆಘಾತಕಾರಿ ಘಟನೆಯೊಂದು ನಡೆದಿದೆ. ಈ ಘಟನೆ ಗುರುವಾರ ಸೊನಿಪತ್ ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಮದಿನಾ ಗ್ರಾಮದ ರಾಜೇಶ್ ಸಿಂಗ್ ಅಂತಾ ಗುರುತಿಸಲಾಗಿದೆ. ಈ ಘಟನೆಗೆ ಕಾರಣವೇನೆಂದು ತಿಳಿದುಬಂದಿಲ್ಲ. ಏನಿದು ಘಟನೆ?: 10 ತರಗತಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಾಜೇಶ್ ಆತನ ತಂಗಿಯನ್ನು ಕರೆದುಕೊಂಡು […]

1 year ago

ನಶೆಯಲ್ಲಿ ತಮ್ಮನ ಪತ್ನಿಯೊಂದಿಗೆ ಅಣ್ಣನ ಅಸಭ್ಯ ವರ್ತನೆ-ತಮ್ಮನ ಪತ್ನಿಯನ್ನೆ ಅಣ್ಣನ ಜೊತೆ ಮದುವೆ ಮಾಡಿಸಿದ ಗ್ರಾಮಸ್ಥರು

ಮೈಸೂರು: ಕುಡಿದ ಮತ್ತಿನಲ್ಲಿ ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದಕ್ಕೆ, ಗ್ರಾಮಸ್ಥರು ತಮ್ಮನ ಪತ್ನಿಯನ್ನೆ ಅಣ್ಣನ ಜೊತೆ ಮದುವೆ ಮಾಡಿಸಿರುವ ವಿಚಿತ್ರ ಘಟನೆ ಚನ್ನರಾಯಪಟ್ಟಣದ ಶಿವಪುರದಲ್ಲಿ ನಡೆದಿದೆ. ಮೈಸೂರಿನ ಹೆಚ್.ಡಿ.ಕೋಟೆಯ ನಿವಾಸಿ ರಾಜೇಶ್ ಅಸಭ್ಯವಾಗಿ ವರ್ತಿಸಿದ ಅಣ್ಣ. ತಮ್ಮನ ಪತ್ನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದರಿಂದ ಡಿಸೆಂಬರ್ ನಲ್ಲಿ ಶಿವಪುರ ಗ್ರಾಮದ ಮುಖಂಡರು ಮದುವೆ ಮಾಡಿಸಿದ್ರು. ಆದ್ರೆ ಮದುವೆಯ ಬಳಿಕ...

ಅಣ್ಣನ ಮೆಹೆಂದಿ ದಿನ ತಮ್ಮನ ಕೊಲೆ ಪ್ರಕರಣ- ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

1 year ago

ಬೆಂಗಳೂರು: ಅವತ್ತು ಇಡೀ ಮನೆ ಮದುವೆಯ ಸಂಭ್ರಮದಲ್ಲಿತ್ತು. ಮದುವೆ ಮನೆಯ ಹೊರಗಡೆ ಪುಂಡ ಪೋಕರಿಗಳ ಬೈಕ್ ಸದ್ದು ಕೇಳಿ ಬಂತು. ಯಾರದು ಅಂತ ನೋಡೋದಕ್ಕೆ ಹೋದ ವ್ಯಕ್ತಿಯನ್ನು ಕೊಲೆ ಮಾಡಿಬಿಟ್ರು. ಇತ್ತೀಚೆಗೆ ನಗರದ ಡಿಜೆ ಹಳ್ಳಿಯ ಮದುವೆ ಮನೆಯಲ್ಲೇ ಕೊಲೆ ನಡೆದಿತ್ತು....

ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

1 year ago

ಬೆಂಗಳೂರು: ಅಣ್ಣನ ಮದ್ವೆ ಇಂದು ಆಗ್ಬೇಕಿತ್ತು. ಆದ್ರೆ ಅತ್ತ ತಮ್ಮನ ಹೆಣ ಬಿದ್ದಿದೆ. ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಗುನಗುತ್ತಾ ಓಡಾಡ್ತಿರಬೇಕಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ. ಹೌದು. ಗುರುವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯ ಉಮರ್...

ಆಸ್ತಿಗಾಗಿ ಚಿಕ್ಕಪ್ಪನ ಮಗಳನ್ನೇ ದೊಡ್ಡಪ್ಪನ ಮಕ್ಕಳು ಕೊಲೆಗೈದ್ರು!

1 year ago

ಧಾರವಾಡ: ಹುಟ್ಟುತ್ತ ಅಣ್ಣ-ತಮ್ಮಂದಿರು, ಬೆಳೆಯುತ್ತ ದಾಯಾದಿಗಳು ಎನ್ನುತ್ತಾರೆ. ಅದು ನಿಜಾನೇ ಇರಬೇಕು. ಏಕೆಂದರೆ ಆಸ್ತಿಗಾಗಿ ದೊಡ್ಡಪ್ಪನ ಮಕ್ಕಳೇ, ತನ್ನ ಚಿಕ್ಕಪ್ಪನ ಮಗಳ ಕೊಲೆ ಮಾಡಿದ್ದ ಘಟನೆ ಧಾರವಾಡದಲ್ಲಿ ನಡೆದಿದೆ. ಕಳೆದ ಆಗಸ್ಟ್ ನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು,...

ಅತ್ತಿಗೆಯ ಜೊತೆ ಮದುವೆ- ಮನನೊಂದು ಆತ್ಮಹತ್ಯೆಗೆ ಶರಣಾದ 9ನೇ ಕ್ಲಾಸ್ ಬಾಲಕ

1 year ago

ಪಾಟ್ನಾ: ಅಣ್ಣನ ಸಾವಿನ ಬಳಿಕ ಹಿರಿಯರ ಬಲವಂತದಿಂದ ಅತ್ತಿಗೆಯನ್ನು ಮದುವೆಯಾಗಿದ್ದ 15 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿರುವ ಹೃದಯ ವಿದ್ರಾವಕ ಘಟನೆ ಗಯಾ ಜಿಲ್ಲೆಯ ವಿನೋಭಾನಗರದಲ್ಲಿ ನಡೆದಿದೆ. 9ನೇ ತರಗತಿ ಓದುತ್ತಿದ್ದ ಮಹದೇವ್ ಕುಮಾರ್ ದಾಸ್ ಆತ್ಮಹತ್ಯೆಗೆ ಶರಣಾದ ಬಾಲಕ. ಮಹದೇವನಿಗೆ...

ಅಣ್ಣನಿಲ್ಲದ ರಾತ್ರಿ ಅತ್ತಿಗೆ ಬೆಡ್ ರೂಂಗೆ ಬಂದು ಸೆಕ್ಸ್ ವೀಡಿಯೋ ತೋರಿಸಿ ಐ ಲವ್ ಯೂ ಅಂದ!

1 year ago

ಇಂದೋರ್: ಅತ್ತಿಗೆಯ ಮೇಲೆಯೇ ಕಾಮ ದೃಷ್ಟಿ ಹರಿಸಿದ್ದ ಯುವಕನೊಬ್ಬ ಜೈಲು ಸೇರಿದ್ದಾನೆ. ಇಲ್ಲಿನ ಲಸೂಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಮಹಿಳೆ ಹೇಳಿದ್ದೇನು?: ನಾನು ಮದುವೆಯಾಗಿ ಬಂದಾಗಿನಿಂದಲೂ ನನ್ನ ಮೈದುನ ನನ್ನನ್ನು...

ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು- 5 ವರ್ಷದ ಅಪ್ರಾಪ್ತನನ್ನ ಕೊಂದ 7ರ ಬಾಲಕ

1 year ago

ಆಗ್ರಾ: ಅಣ್ಣನಿಗೆ ಹೊಡೆದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಹುಡುಗನೊಬ್ಬ 5 ವರ್ಷದ ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. 7 ವರ್ಷದ ವಿವೇಕ್(ಹಸರು ಬದಲಾಯಿಸಲಾಗಿದೆ) ಕೊಲೆ ಮಾಡಿರುವ ಆರೋಪಿ. ಎರಡು ವಾರಗಳ ಹಿಂದೆ ಈ ಕೊಲೆ ನಡೆದಿದ್ದು, ಸೋಮವಾರದಂದು...