Friday, 15th November 2019

Recent News

6 months ago

ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಯಶ್ ಟಾಂಗ್

– ಸುಮಕ್ಕನನ್ನು ಅವಹೇಳನ ಮಾಡಿ ನೀವೇ ನಮ್ಮ ಕೆಲ್ಸ ಕಡಿಮೆ ಮಾಡಿದ್ದು – ವೋಟ್ ಹಾಕಿದವರು ಮಾತ್ರವಲ್ಲ ಹಾಕದಿದ್ದವರು ಕೂಡ ನಮ್ಮವರು ಮಂಡ್ಯ: ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಸ್ಟೀಮ್ ಬೋಟ್ ಕಥೆ ಹೇಳಿ ಎದುರಾಳಿಗಳಿಗೆ ಟಾಂಗ್ ಕೊಟ್ಟಿದ್ದಾರೆ. ಸುಮಲತಾ ಅವರು ನಿಂತಿದ್ದ ಚುನಾವಣೆ ಹೇಗಿತ್ತು ಅನ್ನೋದಕ್ಕೆ ಒಂದು ಕಥೆ ಹೇಳುತ್ತೇನೆ ಕೇಳಿ ಎಂದ ಅವರು, ಜಗತ್ತಿನಲ್ಲಿ ಮೊದಲನೇ ಸಲ ಸ್ಟೀಮ್ ಬೋಟ್ ತಯಾರಿ ಮಾಡುತ್ತಿದ್ದಾಗ ಎಲ್ಲ ಜನ ನೋಡುತ್ತಾ ನಿಂತಿದ್ದರು. ಈ […]

6 months ago

ಮಹಿಳೆಯರ ಗೌರವ ಏನು ಅನ್ನೋದನ್ನು ಮಂಡ್ಯ ಜನ ದೇಶಕ್ಕೆ ತೋರಿಸಿಕೊಟ್ಟಿದ್ದಾರೆ- ರಾಕ್‍ಲೈನ್

ಮಂಡ್ಯ: ಮಹಿಳೆಯರ ಸ್ಥಾನಮಾನ, ಗೌರವ, ಮೌಲ್ಯವನ್ನು ಮಂಡ್ಯ ಜನತೆ ತೋರಿಸಿಕೊಟ್ಟಿದ್ದಾರೆ ಎಂದು ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಹೇಳಿದ್ದಾರೆ. ಸ್ವಾಭಿಮಾನಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಸುಮಲತಾ ಅವರನ್ನು ಗೆಲ್ಲಿಸಿಕೊಟ್ಟಿದ್ದೀರಿ. ಮಂಡ್ಯ ಚುನಾವಣೆಯ ಶಕ್ತಿ ಏನು ಎಂದು ನಮ್ಮ ರಾಜ್ಯಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ನೀವು ತೋರಿಸಿಕೊಟ್ಟಿದ್ದೀರ ಎಂದು ಮಂಡ್ಯ ಜನತೆಯನ್ನು ಹಾಡಿ ಹೊಗಳಿದರು. ಕಾರ್ಯಕ್ರಮದಲ್ಲಿ...