ಅಹಮದಾಬಾದ್: ಟಿ20 ವಿಶ್ವಕಪ್ ಜಯಿಸಿದ ಭಾರತಕ್ಕೆ (Team India) 27 ಕೋಟಿ ರೂ. ನಗದು ಬಹುಮಾನ ಸಿಕ್ಕಿದರೆ ರನ್ನರ್ ಅಪ್ ಆಗಿರುವ ನ್ಯೂಜಿಲೆಂಡಿಗೆ(New Zealand) 14.65 ಕೋಟಿ ರೂ. ನಗದು ಬಹುಮಾನ ಸಿಕ್ಕಿದೆ.
ಫೈನಲ್ ಪಂದ್ಯದಲ್ಲಿ ಭಾರತ 5 ವಿಕೆಟ್ ನಷ್ಟಕ್ಕೆ 255 ರನ್ ಹೊಡೆದರೆ ನ್ಯೂಜಿಲೆಂಡ್ 159 ರನ್‌ಗಳಿಸಿ ಆಲೌಟ್ ಆಯ್ತು. 96 ರನ್‌ಗಳ ಭರ್ಜರಿ ಜಯದೊಂದಿಗೆ ಭಾರತ ಸತತ ಎರಡನೇ ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇದನ್ನೂ ಓದಿ: ಫೈನಲಿನಲ್ಲಿ ಸೋಲೇ ಇಲ್ಲ – ಶಿವಂ ದುಬೆ ಟೀಂ ಇಂಡಿಯಾದ ಲಕ್ಕಿ ಪ್ಲೇಯರ್
Make it THREEEEEEE! 🏆🏆🏆#TeamIndia have repeated & defeated history by becoming the first team to 👇
▪️ Win back-to-back titles
▪️Three titles
▪️Win the title at home#T20WorldCup #INDvNZ pic.twitter.com/bQlm5t0D3k
— Star Sports (@StarSportsIndia) March 8, 2026
ಯಾವ ತಂಡಕ್ಕೆ ಎಷ್ಟು?
ವಿಜೇತ ತಂಡ – 30 ಲಕ್ಷ ಡಾಲರ್(27.48 ಕೋಟಿ ರೂ.)
ರನ್ನರ್ ಅಪ್ – 16,00,000 ಡಾಲರ್(14.65 ಕೋಟಿ ರೂ.)
ಸೆಮಿಫೈನಲಿನಲ್ಲಿ ಸೋತುವರು 7,90,000 ಡಾಲರ್ 7.24 ಕೋಟಿ ರೂ.)
ಸೂಪರ್ 8 ತಂಡಗಳು -3,80,000 ಡಾಲರ್ (3.48 ಕೋಟಿ ರೂ.)
ಗ್ರೂಪ್ ಹಂತದ ತಂಡಗಳು -2,50,000 ಡಾಲರ್(2.29 ಕೋಟಿ ರೂ.) ಇದನ್ನೂ ಓದಿ: ಫೈನಲಿನಲ್ಲಿ ಅಬ್ಬರಿಸಿ ಸ್ಫೋಟಕ ಬ್ಯಾಟಿಂಗ್ – ವಿಶ್ವದಾಖಲೆ ಬರೆದ ಅಭಿಷೇಕ್ ಶರ್ಮಾ

