ಮುಂಬೈ: ಬಾಲಿವುಡ್ ಬೆಡಗಿ ಸನ್ನಿ ಲಿಯೋನ್ ಪಡ್ಡೆ ಹುಡುಗರ ಹಾಟ್ ಫೆವ್ರೇಟ್ ಆಗಿದ್ದಾರೆ. ಇದೀಗ ಅವರು ಕಡಲ ಕಿನಾರೆಯಲ್ಲಿ ನಿಂತು ಬಿಕಿನಿಯಲ್ಲಿ ಸಖತ್ ಹಾಟ್ ಫೋಸ್ ಕೊಡುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ.
ಸನ್ನಿ ಲಿಯೋನ್ ಬ್ಲೂ ಬಣ್ಣದ ಬಿಕಿನಿ ತೊಟ್ಟು ಶಾಂಪೇನ್ ಬಾಟಲಿ ಕ್ಯಾಪ್ ಓಪನ್ ಮಾಡಿರುವ ವೀಡಿಯೋ ನೋಡಿ ನೆಟ್ಟಿಗರು ಫುಲ್ ಫಿಧಾ ಆಗಿದ್ದಾರೆ. ಮತ್ತೋಂದು ಫೋಟೋದಲ್ಲಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ನೀಲಿ ಬಣ್ಣದ ಬಿಕಿನಿ ತೊಟ್ಟು ಸಖತ್ ಹಾಟ್ ಆಗಿ ಫೋಸ್ ಕೊಟ್ಟಿದ್ದಾರೆ. ಮಾಲ್ಡೀವ್ಸ್ ಪ್ರವಾಸ ಕೆಲವು ತುಣುಕುಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.
View this post on Instagram
ಸನ್ನಿ ಲಿಯೋನ್ ಆಗಾಗ ತನ್ನ ಪತಿ ಮತ್ತು ಮಕ್ಕಳ ಜೊತೆಗೆ ಫ್ಯಾಮಿಲಿ ಟ್ರಿಪ್ ಹೋಗುತ್ತಾ ಇರುತ್ತಾರೆ. ಇದೇ ರೀತಿ ಈ ಬಾರಿಯೂ ತಮ್ಮ ಕುಟುಂಬ ಸಮೇತ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ. ಅಲ್ಲಿ ತೆಗೆದಿರುವ ಕೆಲವು ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ.
View this post on Instagram
ಪತಿ ಡೇನಿಯಲ್ ವೆಬರ್, ಪುತ್ರಿ ನಿಶಾ, ಪುತ್ರರಾದ ಆಶರ್, ನೋಹ್ ಜೊತೆಗೆ ಜಾಲಿಮೂಡ್ನಲ್ಲಿ ನೀಲಿ ಕಿನಾರೆಯಲ್ಲಿ ಸನ್ನಿ ಲಿಯೋನ್ ಮಜಾ ಮಾಡುತ್ತಿದ್ದಾರೆ. ಅಲ್ಲಿ ಫ್ಯಾಮಿಲಿ ಜೊತೆಗೆ ಮಜಾ ಮಾಡುತ್ತಾ ಸಮಯು ಕಳೆಯುತ್ತೀರುವ ಸುಂದರ ಕ್ಷಣಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.