ಬಾಲಿವುಡ್ನ ಹಾಟ್ ಬ್ಯೂಟಿ ಸನ್ನಿ ಲಿಯೋನ್ (Sunny Leone) ತನ್ನ ಮಾದಕ ಫೋಟೋಶೂಟ್ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗೆ ಬ್ರೇಕ್ ನೀಡಿ, ಮಾಲ್ಡೀವ್ಸ್ಗೆ ಸನ್ನಿ ಲಿಯೋನ್ ಹಾರಿದ್ದಾರೆ. ಬೀಚ್ ಬಳಿ ತಮ್ಮ ಹಾಟ್ ಫೋಟೋಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಬೇಬಿ ಡಾಲ್ ಸನ್ನಿ ಹೈಪ್ ಕ್ರಿಯೇಟ್ ಮಾಡಿದ್ದಾರೆ.
- Advertisement 2
ಬ್ಯೂಟಿ ಜೊತೆ ಪ್ರತಿಭೆ ಇರುವ ಹಾಟ್ ಬೆಡಗಿ ಸನ್ನಿ ಲಿಯೋನ್ಗೆ ಚಿತ್ರರಂಗದಲ್ಲಿ ಭರ್ಜರಿ ಡಿಮ್ಯಾಂಡ್ ಇದೆ. ಬಹುಭಾಷೆಗಳಲ್ಲಿ ನಾಯಕಿಯಾಗಿ ಸನ್ನಿ ಲಿಯೋನ್ ಮಿಂಚ್ತಿದ್ದಾರೆ. ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇರುವ ಈ ನಟಿ, ಚಿತ್ರೀಕರಣಕ್ಕೆ ಬ್ರೇಕ್ ಹಾಕಿ ಮಾಲ್ಡೀವ್ಸ್ ಕಡಲ ಕಿನಾರೆಯಲ್ಲಿ ಹಾಟ್ ಆಗಿ ಬಿಕಿನಿಯಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಟಿವಿ ಸೀಸನ್ನಲ್ಲಿ ಮತ್ತೆ ಪ್ರಶಾಂತ್ ಸಂಬರಗಿ, ಅನುಪಮಾ ಗೌಡ, ದೀಪಿಕಾ ದಾಸ್
- Advertisement 3
Love this bikini ????
#SunnyLeone #maldives pic.twitter.com/FavIIlCgaY
— Sunny Leone (@SunnyLeone) September 14, 2022
- Advertisement 4
ಮಾಲ್ಡೀವ್ಸ್ನ (Maldives) ಬೀಚ್ನಲ್ಲಿ ಪಿಂಕ್ ಕಲರ್ ಬಿಕಿನಿ ಧರಿಸಿ, ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಸನ್ನಿ ಪೋಸ್ ಕೊಟ್ಟಿದ್ದಾರೆ. ಸನ್ನಿಯ ಬೋಲ್ಡ್ ಅವತಾರ ನೋಡಿ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.
Been hit by Maldives love!! @FuraveriResort #furaveri#Furaverimaldives#ManyMemories pic.twitter.com/0yT8D6Ekw0
— Sunny Leone (@SunnyLeone) September 14, 2022
ಇನ್ನು ಬಾಲಿವುಡ್ನ ಸಾಕಷ್ಟು ಪ್ರಾಜೆಕ್ಟ್ಗಳ ಜತೆಗೆ ಕನ್ನಡದ `ಚಾಂಪಿಯನ್’ (Champion Film) ಚಿತ್ರಕ್ಕೂ ಸನ್ನಿ ಲಿಯೋನ್ ಬಣ್ಣ ಹಚ್ಚಿದ್ದಾರೆ. ಈ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.