ಮಾಸ್ಕೋ: ಉತ್ತರ ರಷ್ಯಾದ ಆರ್ಕ್ಟಿಕ್ ವೃತ್ತದ ಭಾಗದ ಮುರ್ಮಾನ್ಸ್ಕ್ ನಗರದ ಜನರು ಸುದೀರ್ಘ 40 ದಿನಗಳ ಬಳಿಕ ಶುಕ್ರವಾರ ವರ್ಷದ ಮೊದಲ ಸೂರ್ಯನ ಬೆಳಕಿನ ಕಿರಣಗಳನ್ನು ಕಂಡು ಸಂಭ್ರಮಿಸಿದ್ದಾರೆ.
https://www.instagram.com/p/Bd0RNLUB6tA/?taken-by=ksenos12378
Advertisement
ಆರ್ಕ್ಟಿಕ್ ಭಾಗದ ಕೆಲವು ಪ್ರದೇಶಗಳಲ್ಲಿ ಡಿಸೆಂಬರ್ 2 ರಿಂದ ಜನವರಿ 11 ರ ರವರೆಗೆ 42 ದಿನಗಳ ಕಾಲ ಯಾವುದೇ ಸೂರ್ಯನ ಬೆಳಕು ಕಾಣುವುದಿಲ್ಲ. ಹೀಗಾಗಿ ವರ್ಷದ ಮೊದಲ ಸೂರ್ಯೋದಯವನ್ನು ಕಾಣಲು ಈ ಪ್ರದೇಶ ಸ್ಥಳೀಯರು ಸನ್ ರೈಸ್ ಹಿಲ್ ಬಳಿ ಒಂದು ಪ್ರದೇಶದಲ್ಲಿ ಸೇರಿ ಸಂಭ್ರಮಿಸುತ್ತಾರೆ.
Advertisement
ಕೇವಲ 30 ನಿಮಿಷಗಳ ಅವಧಿಯ ಸೂರ್ಯೋದಯಾದ ಚಿತ್ರಗಳನ್ನು ಇಲ್ಲಿನ ಜನರು ಈಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Advertisement
https://www.instagram.com/p/Bd5NS6yhy4b/?taken-by=ksenos12378
Advertisement
ಆರ್ಕ್ಟಿಕ್ ಮತ್ತು ಅಂಟಾರ್ಟಿಕಾ ಪ್ರದೇಶದಲ್ಲಿ ವರ್ಷದಲ್ಲಿ ಒಂದು ದಿವಸ (24 ಗಂಟೆ ಕಾಲ) ಸೂರ್ಯ ಮುಳುಗುವುದೇ ಇಲ್ಲ-ಸಂಪೂರ್ಣ ಹಗಲು; ಮುಂದೆ ಒಂದು ದಿವಸ (24 ಗಂಟೆ ಕಾಲ) ಸೂರ್ಯ ಮೂಡುವುದೇ ಇಲ್ಲ. ಹಗಲು ರಾತ್ರಿಗಳ ವ್ಯತ್ಯಾಸ ಅಲ್ಲದೇ ವರ್ಷದಲ್ಲಿ ಹಲವಾರು ದಿವಸ ನಿರಂತರ ಹಗಲು ನಿರಂತರ ರಾತ್ರಿಯೂ ಇರುತ್ತವೆ.
https://www.instagram.com/p/Bdz8fmyHZgc/?taken-by=_kvinnik_
https://www.instagram.com/p/BdzjN01Fdkz/?taken-by=sergey.malozemov
https://www.instagram.com/p/BdzScnwFXiG/?taken-by=sergey.malozemov
https://www.instagram.com/p/BdzjtkKhdLn/?taken-by=flymurmansk
https://www.instagram.com/p/BdzjzYFBCb9/?taken-by=flymurmansk
https://www.instagram.com/p/Bdz9CyUlMxl/?taken-by=ivromanova