Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Search
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Food

ಸಮ್ಮರ್ ಸ್ಪೆಷಲ್ – ಅನನಾಸು, ತೆಂಗಿನಕಾಯಿಯ ಸ್ಮೂದಿ ಮಾಡಿ

Public TV
Last updated: March 27, 2023 4:34 pm
Public TV
Share
1 Min Read
Pineapple Coconut Smoothie
SHARE

ಅನನಾಸು ಹಾಗೂ ತೆಂಗಿನಕಾಯಿ ಈ ಬೇಸಿಗೆಗೆ ತಂಪನ್ನು ತಂದುಕೊಡುವಂತಹ ಅದ್ಭುತ ಹಣ್ಣುಗಳು. ಇದನ್ನು ಮೊಸರು ಹಾಗೂ ಐಸ್ ಬಳಸಿ ಸ್ಮೂದಿ ಮಾಡಿ ಸವಿದರಂತೂ ತಣ್ಣನೆಯ ಅನುಭವ ನೀಡುತ್ತದೆ. ನಾವಿಂದು ಈ ರುಚಿಕರ ಸ್ಮೂದಿ ಹೇಗೆ ಮಾಡಬಹುದು ಎಂದು ಹೇಳಿಕೊಡುತ್ತೇವೆ. ನೀವೊಮ್ಮ ಟ್ರೈ ಮಾಡಿ, ಈ ಬೇಸಿಗೆಯಲ್ಲಿ ತಂಪನ್ನು ಅನುಭವಿಸಿ.

Pineapple Coconut Smoothie 2

ಬೇಕಾಗುವ ಪದಾರ್ಥಗಳು:
ಕತ್ತರಿಸಿದ ತಾಜಾ ತೆಂಗಿನಕಾಯಿ – ಅರ್ಧ ಕಪ್
ಕತ್ತರಿಸಿದ ಅನನಾಸು – ಅರ್ಧ ಕಪ್
ಅನನಾಸು ಜ್ಯೂಸ್ – ಅರ್ಧ ಕಪ್
ತೆಂಗಿನಕಾಯಿ ನೀರು – ಅರ್ಧ ಕಪ್
ಮೊಸರು – ಅರ್ಧ ಕಪ್
ಐಸ್ ಕ್ಯಬ್ – 4 ಇದನ್ನೂ ಓದಿ: ಮನೆಯಲ್ಲೇ ಮಾಡಿ ಸ್ಟ್ರಾಬೆರಿ ಓಟ್ಸ್ ಕುಲ್ಫಿ

Pineapple Coconut Smoothie 1

ಮಾಡುವ ವಿಧಾನ:
* ಮೊದಲಿಗೆ ಬ್ಲೆಂಡರ್ ತೆಗೆದುಕೊಂಡು, ಅದಕ್ಕೆ ಕತ್ತರಿಸಿದ ತೆಂಗಿನಕಾಯಿ, ಕತ್ತರಿಸಿದ ಅನನಾಸು ಹಾಗೂ ತೆಂಗಿನಕಾಯಿ ನೀರನ್ನು ಹಾಕಿ ನಯವಾಗಿ ರುಬ್ಬಿಕೊಳ್ಳಿ.
* ಅನನಾಸು ಜ್ಯೂಸ್, ಐಸ್ ಕ್ಯೂಬ್ ಹಾಗೂ ಮೊಸರು ಸೇರಿಸಿ, ಮತ್ತೆ ಸ್ವಲ್ಪ ರುಬ್ಬಿ.
* ಈಗ ಸರ್ವಿಂಗ್ ಗ್ಲಾಸ್‌ಗಳನ್ನು ತೆಗೆದುಕೊಂಡು, ಅದರಲ್ಲಿ ತೆಂಗಿನಕಾಯಿ ಸ್ಮೂದಿಯನ್ನು ಸುರಿಯಿರಿ.
* ಇದೀಗ ಅನನಾಸು, ತೆಂಗಿನಕಾಯಿಯ ಸ್ಮೂದಿ ತಯಾರಾಗಿದ್ದು, ಬೇಸಿಗೆಯಲ್ಲಿ ಚಿಲ್ ಆಗಿ ಸವಿಯಿರಿ. ಇದನ್ನೂ ಓದಿ: ರಿಫ್ರೆಶ್ ಅನುಭವಕ್ಕೆ ಮಾಡಿ ಸವಿಯಿರಿ ಮಸಾಲಾ ಪೈನಾಪಲ್ ಡ್ರಿಂಕ್

TAGGED:Pineapple Coconut SmoothierecipeSmoothieಅನನಾಸು ತೆಂಗಿನಕಾಯಿ ಸ್ಮೂದಿರೆಸಿಪಿಸ್ಮೂದಿ
Share This Article
Facebook Whatsapp Whatsapp Telegram

You Might Also Like

11A Seat
Latest

ಮೃತ್ಯುಂಜಯ `ವಿಶ್ವಾಸ್ ಎಫೆಕ್ಟ್’ – 11A ಲಕ್ಕಿ ಸೀಟಿಗೆ ಫುಲ್ ಡಿಮ್ಯಾಂಡ್!

Public TV
By Public TV
53 minutes ago
Hubballi Reels
Dharwad

ರೀಲ್ಸ್‌ ರಾಜನಿಗೆ ಬಿಸಿ ಮುಟ್ಟಿಸಿದ ಹುಬ್ಬಳ್ಳಿ ಪೊಲೀಸ್‌ – ನಿಮಗೂ ಈ ಅನುಭವ ಆಗಿರಬೇಕಲ್ವಾ?

Public TV
By Public TV
1 hour ago
CRIME
Crime

ಖಾಸಗಿ ಅಂಗದ ಮೇಲೆ ಕಾದ ಕಬ್ಬಿಣದಿಂದ ಬರೆ ಹಾಕಿ ಚಿತ್ರಹಿಂಸೆ – ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ

Public TV
By Public TV
1 hour ago
Heavy Rain
Belgaum

ರಾಜ್ಯದ ಹಲವೆಡೆ ವರುಣಾರ್ಭಟ – ಭಾರೀ ಮಳೆಗೆ ರಸ್ತೆ ಮುಳುಗಡೆ, ಅವಾಂತರ ಸೃಷ್ಟಿ

Public TV
By Public TV
2 hours ago
Temba Bavuma 2
Cricket

ಆಸೀಸ್‌ ಲಕ್ಕಿ ಚಾರ್ಮ್‌ಗಳಿಗೆ ಸೋಲಿನ ರುಚಿ ತೋರಿಸಿದ ಹರಿಣರು – ಹೇಜಲ್ವುಡ್‌ ಗೆಲುವಿನ ನಾಗಾಲೋಟಕ್ಕೆ ಬ್ರೇಕ್‌

Public TV
By Public TV
2 hours ago
Koppal nava brindavana
Districts

ರಘುವರ್ಯ ತೀರ್ಥರ ಮಧ್ಯಾರಾಧನೆ ಮಹೋತ್ಸವ ಸಂಪನ್ನ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?