Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

`ಕೆಜಿಎಫ್’ ನಿರ್ದೇಶಕನಿಗೆ ಟಕ್ಕರ್ ಕೊಡಲು ಸಜ್ಜಾದ `ಪುಷ್ಪ’ ಡೈರೆಕ್ಟರ್ ಸುಕುಮಾರ್

Public TV
Last updated: June 1, 2022 12:46 pm
Public TV
Share
1 Min Read
sukumar
SHARE

`ಕೆಜಿಎಫ್’ ಸಿನಿಮಾ ಮತ್ತು ಪುಷ್ಪ ಚಿತ್ರ ಶುರುವಾದಗಿನಿಂದಲೂ ಈ ಎರಡು ಚಿತ್ರದ ನಿರ್ದೇಶಕರ ಮಧ್ಯೆ ಪೈಪೋಟಿ ನಡೆಯುತ್ತಲೇ ಇದೆ. ಇದೀಗ ʻಪುಷ್ಪ 2ʼ ಮತ್ತು ಸಲಾರ್ ಚಿತ್ರದಲ್ಲೂ ಈ ಪೈಪೋಟಿ ಪ್ರಶಾಂತ್ ನೀಲ್ ಮತ್ತು ಸುಕುಮಾರ್ ನಡುವೆ ಮುಂದುವರೆದಿದೆ.

yash 1 2ಪ್ರಶಾಂತ್‌ನೀಲ್‌ಗೂ ಮತ್ತು ಪುಷ್ಪ ನಿರ್ದೇಶಕ ಸುಕುಮಾರ್‌ಗೂ ಸಿನಿಮಾಗಳ ವಿಚಾರವಾಗಿ ಖಡಕ್ ಪೈಪೋಟಿ ನಡೆಯುತ್ತಲೇ ಇದೆ. ಕೆಜಿಎಫ್‌ಗಿಂತ 10 ಪಟ್ಟು ಪುಷ್ಪ ಚಿತ್ರ ಉತ್ತಮವಾಗಿದೆ ಅಂತಾ ಹೇಳಿ ಕನ್ನಡಿಗರ ಕೆಂಗಣ್ಣಿಗೂ ಈ ಚಿತ್ರತಂಡ ಗುರಿಯಾಗಿತ್ತು. ಆದರೆ ಕೆಜಿಎಫ್ 2 ಚಿತ್ರದ ಸಕ್ಸಸ್ ಈ ಎಲ್ಲಾ ಕೊಂಕು ಮಾತಿಗೂ ಉತ್ತರ ಕೊಟ್ಟಿತ್ತು. ಅಂದಿನಿಂದ ಇವರೆಗೂ ನಮ್ಮ ಸಿನಿಮಾನೇ ಬೆಸ್ಟ್ ಅಂತಾ ಈ ಇಬ್ಬರ ನಿರ್ದೇಶಕರ ನಡುವೆ ಕಾದಾಟ ನಡೆಯುತ್ತಲೇ ಇದೆ. ಇದೀಗ ಸಲಾರ್ ಮತ್ತು `ಪುಷ್ಪ 2′ ಚಿತ್ರದವೆಗೂ ಮುಂದುವರೆದಿದೆ.

pushpa

`ಪುಷ್ಪ 2′ ಮತ್ತು ಸಲಾರ್ 2023ಕ್ಕೆ ತೆರೆಗೆ ಅಬ್ಬರಿಸಲು ಸಜ್ಜಾಗಿದೆ. ಪ್ರಶಾಂತ್ ನೀಲ್‌ಗೆ ಪೈಪೋಟಿ ನೀಡೋಕೆ ಅಂತಲೇ ಸುಕುಮಾರ್ ಕೂಡ ಚಿತ್ರಕಥೆಯಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದೆ. ಹಾಗಾಗಿನೇ ಮುಂದಿನ ವರ್ಷ ಈ ಎರಡು ಚಿತ್ರಗಳ ಮಧ್ಯೆ ಬಿಗ್ ಕ್ಲ್ಯಾಶ್‌ ಆಗುವ ಸಾಧ್ಯತೆಯಿದೆ. ಇದನ್ನೂ ಓದಿ: ಜಗ್ಗೇಶ್ ಗೆ ಡಬಲ್ ಖುಷಿ : ವರಮಹಾಲಕ್ಷ್ಮೀ ಹಬ್ಬಕ್ಕೆ ರಾಘವೇಂದ್ರ ಸ್ಟೋರ್ಸ್

salara 1

ದಾಖಲೆಗಳ ಮೇಲೆ ದಾಖಲೆ ಮಾಡಿರುವ ಯಶ್ ಮತ್ತು ಪ್ರಶಾಂತ್ ನೀಲ್ ಚಿತ್ರಕ್ಕೆ ಸುಕುಮಾರ್ ಸೆಡ್ಡು ಹೊಡೆಯುತ್ತಾರಾ. ಈ ಇಬ್ಬರಲ್ಲಿ ಯಾರು ಗೆಲ್ಲುತ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲ. ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ ರಿಲೀಸ್ ಆಗುವವರೆಗೂ ಕಾಯಲೇಬೇಕು.

TAGGED:kgfKGF-2Pushpa 2Salarsandalwoodtollywoodಕೆಜಿಎಫ್-2ಟಾಲಿವುಡ್ಪುಷ್ಪ 2ಪ್ರಶಾಂತ್ ನೀಲ್ಸಲಾರ್ಸುಕುಮಾರ್
Share This Article
Facebook Whatsapp Whatsapp Telegram

You Might Also Like

Vijayapura Murder
Crime

ವಿಜಯಪುರ | ಮಾರಕಾಸ್ತ್ರದಿಂದ ಕೊಚ್ಚಿ ಯುವಕನ ಬರ್ಬರ ಹತ್ಯೆ

Public TV
By Public TV
5 minutes ago
Rajasthan Jaguar Fighter Jet Crash
Latest

Rajasthan | ಐಎಎಫ್ ಜಾಗ್ವಾರ್ ಯುದ್ಧ ವಿಮಾನ ಪತನ – ಇಬ್ಬರು ಪೈಲೆಟ್ ದುರ್ಮರಣ

Public TV
By Public TV
27 minutes ago
vadodara bridge collapse
Latest

ಗುಜರಾತ್‌| ಸೇತುವೆ ಕುಸಿದು ನದಿಗೆ ಬಿದ್ದ ವಾಹನಗಳು – ಸಾವಿನ ಸಂಖ್ಯೆ 11ಕ್ಕೆ ಏರಿಕೆ

Public TV
By Public TV
59 minutes ago
a.s.ponnanna madikeri bus
Kodagu

ಮಡಿಕೇರಿ-ನಾಪೋಕ್ಲು-ವಿರಾಜಪೇಟೆ ಮಾರ್ಗ ಬಸ್ ಸಂಚಾರಕ್ಕೆ ಪೊನ್ನಣ್ಣ ಚಾಲನೆ

Public TV
By Public TV
2 hours ago
Karnataka Congress Meet to Rajnath Singh
Karnataka

ಸಿಎಂ ನೇತೃತ್ವದ ನಿಯೋಗದಿಂದ ರಕ್ಷಣಾ ಸಚಿವರ ಭೇಟಿ – ರಾಜ್ಯದಲ್ಲಿ 2 ಡಿಫೆನ್ಸ್ ಕಾರಿಡಾರ್‌ಗೆ ಮನವಿ

Public TV
By Public TV
2 hours ago
Siddaramaiah 4
Latest

ರಾಜ್ಯದ ಮನವಿಗಳಿಗೆ ಕೇಂದ್ರ ರಕ್ಷಣಾ ಸಚಿವರ ಸಕಾರಾತ್ಮಕ ಸ್ಪಂದನೆ: ಸಿದ್ದರಾಮಯ್ಯ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?