ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಮೋಡಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನ ಬಿಸಿಲಿನ ವಾತಾವರಣ ಇರಲಿದ್ದು, ತುಂತುರು ಮಳೆಯಾಗಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಜೊತೆಗೆ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಕಾರವಾರ, ಚಿಕ್ಕಮಗಳೂರು ಇನ್ನೂ ಮುಂತಾದ ಜಿಲ್ಲೆಗಳಲ್ಲಿ ಮೋಡಕವಿದ ವಾತಾವರಣ ಮುಂದುವರಿಯಲಿದ್ದು, ಕೊಡಗು ಜಿಲ್ಲೆಯಲ್ಲಿ ಮಳೆಯಾಗಲಿದೆ.
ನಗರಗಳ ಹವಾಮಾನ ವರದಿ:
Advertisement
ಬೆಂಗಳೂರು: 34-19
ಮಂಗಳೂರು: 32-26
ಶಿವಮೊಗ್ಗ: 36-22
ಬೆಳಗಾವಿ: 37-21
ಮೈಸೂರು: 35-21
Advertisement
Advertisement
ಮಂಡ್ಯ: 36-21
ಕೊಡಗು: 29-19
ರಾಮನಗರ: 3-21
ಹಾಸನ: 33-19
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 34-20
ಕೋಲಾರ: 34-19
Advertisement
ತುಮಕೂರು: 35-20
ಉಡುಪಿ: 32-26
ಕಾರವಾರ: 33-26
ಚಿಕ್ಕಮಗಳೂರು: 32-19
ದಾವಣಗೆರೆ: 37-22
ಚಿತ್ರದುರ್ಗ: 36-22
ಹಾವೇರಿ: 38-22
ಬಳ್ಳಾರಿ: 39-22
ಗದಗ: 38-22
ಕೊಪ್ಪಳ: 38-22
ರಾಯಚೂರು: 40-26
ಯಾದಗಿರಿ: 40-27
ವಿಜಯಪುರ: 39-25
ಬೀದರ್: 39-26
ಕಲಬುರಗಿ: 41-27
ಬಾಗಲಕೋಟೆ: 39-24