ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಕೊಂಚ ಹೆಚ್ಚಿದ್ದು, ಬೆಳಿಗ್ಗೆ ಕೊಂಚ ಚಳಿ ಇರಲಿದೆ. ಬೆಂಗಳೂರಿನಲ್ಲಿ ಇಂದು ಗರಿಷ್ಟ ಉಷ್ಣಾಂಶ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಟ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಟ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಟ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
ನಗರಗಳ ಇಂದಿನ ಹವಾಮಾನ ವರದಿ:
Advertisement
ಬೆಂಗಳೂರು: 31-16
ಮಂಗಳೂರು: 34-24
ಶಿವಮೊಗ್ಗ: 36-19
ಬೆಳಗಾವಿ: 34-19
ಮೈಸೂರು: 33-17
Advertisement
Advertisement
ಮಂಡ್ಯ: 33-17
ರಾಮನಗರ: 33-17
ಹಾಸನ: 32-16
ಚಾಮರಾಜನಗರ: 33-17
ಚಿಕ್ಕಬಳ್ಳಾಪುರ: 31-26
ಕೋಲಾರ: 31-16
ತುಮಕೂರು: 32-17
ಉಡುಪಿ: 34-23
ಕಾರವಾರ: 33-24
ಚಿಕ್ಕಮಗಳೂರು: 32-16
ದಾವಣಗೆರೆ: 35-19
ಚಿತ್ರದುರ್ಗ: 33-18
ಹಾವೇರಿ: 36-19
ಬಳ್ಳಾರಿ: 35-20
ಗದಗ: 34-20
ಕೊಪ್ಪಳ: 34-20
ರಾಯಚೂರು: 36-20
ಯಾದಗಿರಿ: 35-20
ವಿಜಯಪುರ: 35-21
ಬೀದರ್: 33-20
ಕಲಬುರಗಿ: 36-21
ಬಾಗಲಕೋಟೆ: 36-21