ಬೆಂಗಳೂರು: 2017-18 ನೇ ಸಾಲಿನ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ. ತಾತ್ಕಾಲಿಕ ವೇಳಾಪಟ್ಟಿಯಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಏಪ್ರಿಲ್ 4ರವರೆಗಿನ ಅವಧಿಯೊಳಗೆ ನಡೆಯಲಿವೆ ಎಂದು ತಿಳಿಸಿದೆ.
ಮಾರ್ಚ್ 1 ರಿಂದ ಮಾರ್ಚ್ 16ರವರೆಗೆ ಪಿಯುಸಿ ಪರೀಕ್ಷೆ ನಡೆಯಲಿದೆ. ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ನಡೆಯಲಿವೆ ಎಂದು ತಿಳಿಸಿದೆ.
Advertisement
ಎಸ್‍ಎಸ್‍ಎಲ್‍ಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
ಮಾರ್ಚ್ 23 – ಪ್ರಥಮ ಭಾಷೆ, ಮಾರ್ಚ್ 26 – ಗಣಿತ, ಮಾರ್ಚ್ 28 – ದ್ವಿತೀಯ ಭಾಷೆ, ಮಾರ್ಚ್ 31 – ವಿಜ್ಞಾನ, ಏಪ್ರಿಲ್ 2 – ತೃತೀಯ ಭಾಷೆ, ಏಪ್ರಿಲ್ 4 – ಸಮಾಜ ವಿಜ್ಞಾನ
Advertisement
Advertisement
Advertisement
ಪಿಯುಸಿ ಪರೀಕ್ಷೆಯು ಈ ಕೆಳಗಿನ ದಿನಾಂಕದಂದು ನಡೆಯಲಿವೆ:
ಮಾರ್ಚ್ 1 – ಅರ್ಥಶಾಸ್ತ್ರ, ಭೌತಶಾಸ್ತ್ರ, ಮಾರ್ಚ್ 2 – ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮಾರ್ಚ್ 3 – ಹಿಂದಿ, ತೆಲುಗು, ಮರಾಠಿ, ಫ್ರೆಂಚ್, ಮಾರ್ಚ್ 5 – ಬ್ಯುಸಿನೆಸ್ ಸ್ಟಡೀಸ್, ಜೀವಶಾಸ್ತ್ರ, ಮಾರ್ಚ್ 6 – ರಾಜ್ಯಶಾಸ್ತ್ರ, ಮಾರ್ಚ್ 7- ಮಾಹಿತಿ ತಂತ್ರಜ್ಞಾನ, ಹೆಲ್ತ್ ಕೇರ್, ಮಾರ್ಚ್ 8 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಕೆಮಿಸ್ಟ್ರಿ, ಮಾರ್ಚ್ 9- ಲಾಜಿಕ್, ಲೆಕ್ಕಶಾಸ್ತ್ರ, ಎಜುಕೇಷನ್, ಮಾರ್ಚ್ 10- ಇತಿಹಾಸ, ಗೃಹ ವಿಜ್ಞಾನ, ಮಾರ್ಚ್ 12- ಸಮಾಜಶಾಸ್ತ್ರ, ಗಣಿತ, ಬೇಸಿಕ್ ಗಣಿತ, ಮಾರ್ಚ್ 13- ಉರ್ದು, ಸಂಸ್ಕೃತ, ಮಾಚ್ 14- ಇಂಗ್ಲಿಷ್, ಮಾರ್ಚ್ 15 ಭೂಗೋಳಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನ ಸಂಗೀತ, ಪ್ರಾಣಿಶಾಸ್ತ್ರ, ಮಾರ್ಚ್ 16- ಕನ್ನಡ, ತಮಿಳು, ಮಲೆಯಾಳಂ, ಅರೇಬಿಕ್.