ಆರ್‌ಸಿಬಿ ಅಭಿಮಾನಿಗಳ ಪಾಲಿಗಿಂದು ಬಿಗ್ ಡೇ – ಚಿನ್ನಸ್ವಾಮಿಯಲ್ಲಿ IPL ಪಂದ್ಯಕ್ಕೆ ಗ್ರೀನ್ ಸಿಗ್ನಲ್ ಸಿಗುತ್ತಾ?
ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳ (RCB Fans) ಪಾಲಿಗಿಂದು ಬಿಗ್ ಡೇ... ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯದ…
ಸಂಗಮ ಕೆಳಭಾಗದಲ್ಲಿ ಮೇಕೆದಾಟು ಡ್ಯಾಂಗೆ ಸ್ಥಳ ನಿಗದಿ – ಕೇಂದ್ರಕ್ಕೆ ವರದಿ ಸಲ್ಲಿಸಿದ ರಾಜ್ಯ ಸರ್ಕಾರ
- 99 ಮೀಟರ್ ಎತ್ತರ, 67 ಟಿಎಂಸಿ ನೀರು ಸಂಗ್ರಹ ಬೆಂಗಳೂರು/ನವದೆಹಲಿ: ಮೇಕೆದಾಟು ಅಣೆಕಟ್ಟು (Mekedatu…
ಕಾಂಗ್ರೆಸ್ ಭವನಕ್ಕಾಗಿ ಮೂರ್ಕಾಸಿಗೆ ಸಿಎ ಸೈಟ್ – ದೇವನಹಳ್ಳಿಯಲ್ಲಿ ಕೋಟಿ ಭೂಮಿ ಲಕ್ಷಕ್ಕೆ ಹಸ್ತಾಂತರ
- ಬಿಜೆಪಿಗರೂ ಕೊಟ್ಟಿರಲಿಲ್ವಾ ಅಂತ ಪರಮೇಶ್ವರ್ ಪ್ರಶ್ನೆ ಬೆಂಗಳೂರು: ರಾಜ್ಯದಲ್ಲಿ ಸರ್ಕಾರದ ಜಾಗ ಕಾಂಗ್ರೆಸ್ ಪಕ್ಷದ…
ಮತ್ತೆ ಸರ್ಕಾರ Vs ಗವರ್ನರ್; ದ್ವೇಷ ಭಾಷಣ ಮಸೂದೆಗೆ ಕೊಕ್ಕೆ – 29 ಕಾರಣ ಕೊಟ್ಟ ಗವರ್ನರ್!
- ಸಹಿ ಹಾಕದೇ ರಾಷ್ಟ್ರಪತಿಗಳ ಅಂಗಳಕ್ಕೆ ದ್ವೇಷ ಭಾಷಣ ಬಿಲ್! ಬೆಂಗಳೂರು: ರಾಜ್ಯಪಾಲರು vs ಸರ್ಕಾರ…
ಬಳ್ಳಾರಿ ಜೀನ್ಸ್ ಪಾರ್ಕ್ ನಿರ್ಮಾಣಕ್ಕೆ ಮತ್ತಷ್ಟು ವೇಗ – KIADB ನಿಂದ 154 ಎಕ್ರೆ ಜಮೀನು ಸ್ವಾಧೀನ
ಬಳ್ಳಾರಿ: ಅಂತಾರಾಷ್ಟ್ರೀಯ ಮಟ್ಡದಲ್ಲಿ ಖ್ಯಾತಿ ಪಡೆದಿರುವ ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಮತ್ತಷ್ಟು ಉತ್ತೇಜನ ಕೊಡಲು ಸರ್ಕಾರ…
ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸಿದ್ದ ನುಗ್ಗೆ ಪೌಡರ್ – ಉತ್ತಮ ಫಲಿತಾಂಶ ಕಂಡ ಯೋಜನೆಗೆ ಬಜೆಟ್ ಕೊರತೆ
ರಾಯಚೂರು: ಕಲ್ಯಾಣ ಕರ್ನಾಟಕ ಅದರಲ್ಲೂ ರಾಯಚೂರು (Raichur) ಜಿಲ್ಲೆ ಅಪೌಷ್ಟಿಕತೆ ವಿಚಾರದಲ್ಲಿ ಅತ್ಯಂತ ಹಿಂದುಳಿದ ಜಿಲ್ಲೆ.…
ಸರ್ಕಾರಿ ನೌಕರರು ಮುಜುಗರದ ಡ್ರೆಸ್ ಧರಿಸುವಂತಿಲ್ಲ; ಸಭ್ಯ ಉಡುಪು ಧರಿಸುವಂತೆ ಸರ್ಕಾರ ಆದೇಶ
- ಕಚೇರಿ ಸಮಯದಲ್ಲಿ ಅನಧಿಕೃತವಾಗಿ ಹೊರ ಹೋಗೋರನ್ನ ನಿಯಂತ್ರಿಸಲು ಸೂಚನೆ ಬೆಂಗಳೂರು: ಸರ್ಕಾರಿ ನೌಕರರು (Govt…
ಕ್ಯಾನ್ಸರ್ ಕಾರಕ ವದಂತಿ ಬೆನ್ನಲ್ಲೇ ಅಲರ್ಟ್ – ಖಾಸಗಿ ಲ್ಯಾಬ್‌ನಲ್ಲಿ ಮೊಟ್ಟೆ ಟೆಸ್ಟ್‌ಗೆ ರಾಜ್ಯ ಸರ್ಕಾರ ಅದೇಶ
- ರಾಜ್ಯದ 13 ಜಿಲ್ಲೆಗಳಲ್ಲಿ ಮೊಟ್ಟೆ ಸಂಗ್ರಹಿಸಿ ಟೆಸ್ಟ್‌ಗೆ ರವಾನೆ ಬೆಂಗಳೂರು: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ…
ಕೇಂದ್ರ, ರಾಜ್ಯ ಸರ್ಕಾರಗಳ 16 ಮಾನದಂಡ ಆಧರಿಸಿ 21 ಲಕ್ಷ ಬಿಪಿಎಲ್ ಕಾರ್ಡ್‌ಗಳು ಡಿಲೀಟ್
- ಅನರ್ಹರಿಂದ ಅರ್ಹರಿಗೆ BPL ಕಾರ್ಡ್ ನೀಡಲು ಕಾರ್ಯಾಚರಣೆ ಆನೇಕಲ್: ಬಿಪಿಎಲ್ ಕಾರ್ಡ್‌ದಾರರಿಗೆ (BPL Card)…
ʻಶಕ್ತಿ ಯೋಜನೆʼಯ 4 ಸಾವಿರ ಕೋಟಿ ಹಣ ಬಾಕಿ – ಆರ್ಥಿಕ ಸಂಕಷ್ಟಕ್ಕೆ ಸಿಲುಕಿತಾ ರಾಜ್ಯ ಸರ್ಕಾರ?
- ಎರಡೂವರೆ ವರ್ಷಗಳಿಂದ ಬಿಡುಗಡೆಯಾಗದ ಹಣ ಬೆಂಗಳೂರು: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ನೀಡಿದ್ದ…
