Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ರಾಕೇಶ್ ಅಡಿಗ ನನ್ನ ಗಂಡ ಎಂದು ಬಿಗ್ ಬಾಸ್ ಮನೆಯಲ್ಲೇ ಘೋಷಿಸಿದ ಸ್ಫೂರ್ತಿ ಗೌಡ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Cinema | ರಾಕೇಶ್ ಅಡಿಗ ನನ್ನ ಗಂಡ ಎಂದು ಬಿಗ್ ಬಾಸ್ ಮನೆಯಲ್ಲೇ ಘೋಷಿಸಿದ ಸ್ಫೂರ್ತಿ ಗೌಡ

Cinema

ರಾಕೇಶ್ ಅಡಿಗ ನನ್ನ ಗಂಡ ಎಂದು ಬಿಗ್ ಬಾಸ್ ಮನೆಯಲ್ಲೇ ಘೋಷಿಸಿದ ಸ್ಫೂರ್ತಿ ಗೌಡ

Public TV
Last updated: August 13, 2022 3:06 pm
Public TV
Share
2 Min Read
bigg boss 2 1
SHARE

ರಾಕೇಶ್ ಅಡಿಗ, ಸ್ಪೂರ್ತಿ ಗೌಡ ಮತ್ತು ಸೋನು ಶ್ರೀನಿವಾಸ್ ಗೌಡ ಅವರ ತ್ರಿಕೋನ ಪ್ರೇಮಕಥೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಒಂದೊಂದು ಸಲ ಅದು ತಮಾಷೆಯಾಗಿ, ಮತ್ತೊಂದು ಸಲ ಸೀರಿಯಸ್ ಆಗಿ ಬದಲಾಗುತ್ತದೆ. ಹಾಗಾಗಿ ಇಡೀ ಮನೆಯಲ್ಲಿ ಈ ಜೋಡಿ ಸಖತ್ ಕನ್ ಫ್ಯೂಸ್ ಹುಟ್ಟಿಸುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇವರನ್ನು ಬಿಟ್ಟು ಇನ್ನೂ ಹದಿಮೂರು ಸ್ಪರ್ಧಿಗಳು ಇದ್ದರೂ, ಈ ಮೂವರು ಮಾತ್ರ ಯಾವಾಗಲೂ ಅಂಟಿಕೊಂಡೇ ಇರುತ್ತಾರೆ.

bigg boss 4

ಎಲ್ಲರದ್ದೂ ಒಂದು ರೀತಿಯ ಆಟವಾದರೆ, ಈ ಮೂವರದ್ದು ಮತ್ತೊಂದು ರೀತಿಯ ಆಟ. ರಾಕೇಶ್ ಎಲ್ಲಿರುತ್ತಾನೋ ಅವನ ಸುತ್ತಲೇ ಸೋನು ಶ್ರೀನಿವಾಸ್ ಗೌಡ ಮತ್ತು ಸ್ಪೂರ್ತಿ ಗೌಡ ಸುತ್ತುತ್ತಲೇ ಇರುತ್ತಾರೆ. ಹಾಗಾಗಿ ಮನೆಯಲ್ಲಿ ಇರುವವರೂ ಕೂಡ ಈ ಮೂವರ ಬಗ್ಗೆ ತಮ್ಮ ತಮ್ಮೊಳಗೆ ಮಾತನಾಡಿಕೊಳ್ಳುವಂತಹ ಅವಕಾಶವನ್ನು ಸ್ವತಃ ಈ ಮೂವರೇ ಸೃಷ್ಟಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಗಾಯಕ ಶಿವಮೊಗ್ಗ ಸುಬ್ಬಣ್ಣ ವಿಧಿವಶ

bigg boss 3 1

ಲೀವಿಂಗ್ ಏರಿಯಾದ ಸೋಫಾದ ಮೇಲೆ ರಾಕೇಶ್ ಅಡಿಗೆ ಮತ್ತು ಸೋನು ಶ್ರೀನಿವಾಸ್ ಗೌಡ ಶುಕ್ರವಾರ ತಣ್ಣಗೆ ತಮ್ಮ ಪಾಡಿಗೆ ತಾವು ಕುಳಿತುಕೊಂಡಿದ್ದಾಗ, ಅಲ್ಲಿಗೆ ಆಗಮಿಸುವ ಸ್ಪೂರ್ತಿ ಗೌಡ, ತಾನೂ ಕೂಡ ರಾಕೇಶ್ ಪಕ್ಕದಲ್ಲಿ ಕೂರುವುದಾಗಿ ಕೇಳುತ್ತಾರೆ. ಕೇಳುವುದಷ್ಟೇ ಅಲ್ಲ, ಬಂದು ಕೂರುತ್ತಾರೆ. ರಾಕೇಶ್ ಎಡಕ್ಕೆ ಸೋನು ಕುಳಿತುಕೊಂಡಿದ್ದರೆ, ಸ್ಪೂರ್ತಿ ಬಲಕ್ಕೆ ಬಂದು ಕೂರುತ್ತಾರೆ. ಸುಮ್ಮನೆ ಕುಳಿತುಕೊಳ್ಳದೇ ಇಬ್ಬರು ಹೆಂಡರ ಮುದ್ದಿನ ಗಂಡ ಎಂದು ರಾಕೇಶ್ ನನ್ನು ಕರೆಯುತ್ತಾರೆ. ಸೋನು ಮೊದಲನೇ ಹೆಂಡತಿಯಾದರೆ, ತಾವು ಎರಡನೇ ಹೆಂಡತಿ ಎನ್ನುವಂತೆ ಈ ಡೈಲಾಗ್ ಹೊಡೆಯುತ್ತಾರೆ.

bigg boss 1 1

ಸ್ಪೂರ್ತಿ ಇಂಥದ್ದೊಂದು ಮಾತು ಹೇಳುತ್ತಿದ್ದಂತೆಯೇ ಸುತ್ತಲೂ ನಿಂತವರು ನಕ್ಕರೆ, ಸೋನು ಶ್ರೀನಿವಾಸ್ ಗೌಡ ಈ ಮಾತನ್ನು ಪಾಸಿಟಿವ್ ಆಗಿ ತಗೆದುಕೊಳ್ಳದೇ ತಮ್ಮದೇ ಆದ ರೀತಿಯಲ್ಲಿ ಇದನ್ನು ಒಪ್ಪಲ್ಲ ಎನ್ನುವಂತೆ ಮತ್ತೊಂದು ಡೈಲಾಗ್ ಹೊಡೆಯುತ್ತಾರೆ. ಒಂದು ರೀತಿಯಲ್ಲಿ ಇದು ತಮಾಷೆ ಅನಿಸಿದರೂ, ಲವ್, ಫ್ಲರ್ಟ್ ವಿಷಯದಲ್ಲಿ ಸ್ಪೂರ್ತಿ ಮತ್ತು ಸೋನು ಮಧ್ಯೆ ಹೀಗೆ ನಿರಂತರ ಮಾತುಗಳು ಆಗುತ್ತಲೇ ಇವೆ.

Live Tv
[brid partner=56869869 player=32851 video=960834 autoplay=true]

TAGGED:Bigg Boss KannadaBigg Boss OTThusbandmarriageRakesh Adigasandalwoodsonu srinivas gowdaspoorthi gowdaಗಂಡಬಿಗ್‌ ಬಾಸ್‌ ಓಟಿಟಿಬಿಗ್ ಬಾಸ್ ಕನ್ನಡಮದುವೆರಾಕೇಶ್ ಅಡಿಗಸೋನು ಶ್ರೀನಿವಾಸ್‌ ಗೌಡಸ್ಪೂರ್ತಿ ಗೌಡಸ್ಯಾಂಡಲ್ ವುಡ್ಸ್ಯಾಂಡಲ್ ವುಡ್ಮದುವೆ
Share This Article
Facebook Whatsapp Whatsapp Telegram

Cinema news

Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories

You Might Also Like

adugodi women death
Bengaluru City

ಬೆಂಗಳೂರಲ್ಲಿ ಯುವತಿ ಅನುಮಾನಾಸ್ಪದ ಸಾವು – ಬೆತ್ತಲೆ, ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆ

Public TV
By Public TV
55 seconds ago
RCB 1
Cricket

ಬೆಂಗಳೂರು ಹೊಡೆತಕ್ಕೆ ಮಕಾಡೆ ಮಲಗಿದ ಡೆಲ್ಲಿ – ಆರ್‌ಸಿಬಿಗೆ 9 ವಿಕೆಟ್‌ಗಳ ಭರ್ಜರಿ ಜಯ 

Public TV
By Public TV
36 minutes ago
Panchamasali Peetha 1
Davanagere

ಹರಿಹರ ಪಂಚಮಸಾಲಿ ಗುರುಪೀಠದಲ್ಲಿ ಭಾರಿ ಹೈಡ್ರಾಮಾ – ಚಪ್ಪಲಿ, ಬಾಟೆಲ್ ತೂರಾಟ, ಕರೆಂಟ್ ಕಟ್

Public TV
By Public TV
1 hour ago
ramanath rai team mangaluru
Dakshina Kannada

ಬ್ರಹ್ಮರಕೊಟ್ಲು ಟೋಲ್‌ಗೇಟ್‌ ಬಂದ್‌: ನಾಳೆ ಬೃಹತ್‌ ಜನಾಂದೋಲನ ನಡಿಗೆ

Public TV
By Public TV
3 hours ago
pm modi 5
Latest

ಭಯದಲ್ಲಿ ಬದುಕಿದ್ದು ಸಾಕು.. ನಮಗಿನ್ನು ನಂಬಿಕೆ ಬೇಕು: ಬಂಗಾಳ ಜನತೆಗೆ ಮೋದಿ ಪತ್ರ

Public TV
By Public TV
3 hours ago
4 Of Mumbai Family Die Of Suspected Food Poisoning After Eating Biryani Watermelon
Crime

ಬಿರಿಯಾನಿ, ಕಲ್ಲಂಗಡಿ ತಿಂದ ಒಂದೇ ಕುಟುಂಬದ ನಾಲ್ವರು ಸಾವು

Public TV
By Public TV
4 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?