ಸೀರೆ, ಚಪ್ಪಲಿಯಲ್ಲಿ ದೇವರ ಫೋಟೋ ಹಾಕಿ ಕೆಲವೊಂದು ಕಂಪನಿಗಳು ವಿವಾದಕ್ಕೀಡಾಗಿರುವುದನ್ನು ನಾವು ನೋಡಿದ್ದೇವೆ. ಅಂತೆಯೇ ಇದೀಗ ಭಾರತೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಇಂತದ್ದೇ ಒಂದು ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ.
So, now in the name of Aesthetics, they are using Hindu Gods as prints on Bikini Bottoms & Tops.
This is Sahara Ray's swim wear company, Justin's ex.
Is this just for the design or they've a motive behind? Or If they are too religious? They should start it with Jesus, isn't it? pic.twitter.com/6K0qCEqi4D
— The TridEnt (@TheTrid_Ent) April 23, 2022
Advertisement
ಹೌದು. ಬಿಕಿನಿಯಲ್ಲಿ ಹಿಂದೂ ದೇವರ ಫೋಟೋ ಹಾಕಿ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರಲಾಗಿದೆ. ‘ಸುಹಾರಾ ರೇ ಸ್ವಿಮ್’ ಎಂಬ ಹೆಸರಿನ ಬಟ್ಟೆ ಕಂಪನಿಯೊಂದು ಈ ಮೂಲಕ ಹೊಸ ವಿವಾದಕ್ಕೆ ಸಿಲುಕಿದೆ. ಹೊಸದಾಗಿ ಬಿಡುಗಡೆ ಮಾಡಿರುವ ಸ್ವಿಮ್ ಸೂಟ್‍ನಲ್ಲಿ ಹಿಂದೂ ದೇವರ ಚಿತ್ರಗಳನ್ನು ಮುದ್ರಿಸಲಾಗಿದ್ದು, ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಇದನ್ನೂ ಓದಿ: ದೆಹಲಿ ಶಾಲೆಯ ತರಗತಿಯಲ್ಲಿ ಹಾಜರಾಗಿ ಪಾಠ ಕೇಳಿದ ಕೇಜ್ರಿವಾಲ್, ಭಗವಂತ್ ಮಾನ್
Advertisement
@SaharaRay imagine having your head this far up your ass in 2022? Sad. Going private on Instagram won’t do anything. Hinduism is not a joke or an aesthetic for you to profit off of. #hindu #Hinduism pic.twitter.com/U4tsbonhmc
— pocasians_ (@pocasians_) April 24, 2022
Advertisement
ಹಿಂದೂ ದೇವರ ಚಿತ್ರಗಳಿರುವ ಬಿಕಿನಿಯನ್ನು ಮಾಡೆಲ್ ಒಬ್ಬರು ಧರಿಸಿರುವ ಫೋಟೋವನ್ನು ದಿ ಟ್ರೈಡೆಂಟ್ ಎಂಬ ಹೆಸರುಳ್ಳ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಿಕೊಳ್ಳಲಾಗದೆ. ಅಲ್ಲದೆ ಇದು ಕೇವಲ ವಿನ್ಯಾಸಕ್ಕಾಗಿಯೇ ಅಥವಾ ಇದರ ಹಿಂದೆ ಬೇರೆ ಏನಾದರೂ ಉದ್ದೇಶವಿದೆಯೇ ಎಂದು ಪ್ರಶ್ನಿಸಲಾಗಿದೆ. ಒಂದು ವೇಳೆ ಇದರ ಹಿಂದೆ ಧಾರ್ಮಿಕ ಉದ್ದೇಶವಿದ್ದಿದ್ದೇ ಆದರೆ ಯಾಕೆ ಜೀಸಸ್ ಚಿತ್ರವನ್ನು ಮುದ್ರಿಸಿಲ್ಲ ಎಂದು ಕಿಡಿಕಾರಲಾಗಿದೆ. ಇನ್ನೊಬ್ಬರು ಹಿಂದೂ ಅನ್ನೋದು ಜೋಕ್ ಅಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
Advertisement
This is sahara Ray’s swim wear company..
So now in the name of asethetics they using Hindu gods as fashion design on their bikini tops and bottoms .What was thier motive behind it ? Why dont they try to put jesus as thier asethetics design???????????????? pic.twitter.com/o2fFAQ1ziK
— Shobna Raman (@shob3101) April 24, 2022
ಮತ್ತೊಬ್ಬರು, ಇಂತಹ ಚಿತ್ರಗಳನ್ನು ಬಿಕಿನಿಯಲ್ಲಿ ಮುದ್ರಿಸುವುದನ್ನು ಕೂಡಲೇ ನಿಲ್ಲಿಸಿ. ಅಲ್ಲದೆ ಈ ಸಂಬಂಧ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಿಸುವುದು ಇದೀಗ ಫ್ಯಾಶನ್ ಆಗೋಗ್ಬಿಟ್ಟಿದೆ ಎಂದು ಇನ್ನೊಬ್ಬರು ಗರಂ ಆಗಿದ್ದಾರೆ. ಒಟ್ಟಿನಲ್ಲಿ ಟು ಪೀಸ್‍ನಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಮುದ್ರಿಸಿ ಕಂಪನಿ ಪೇಚಿಗೆ ಸಿಲುಕಿದೆ. ಇದನ್ನೂ ಓದಿ: ವೈಲೆನ್ಸ್.. ವೈಲೆನ್ಸ್ ಡೈಲಾಗ್ ಹೊಡೆದು ರಾಕಿಭಾಯ್ ನೆನೆದ ಶಿಲ್ಪಾ ಶೆಟ್ಟಿ