Latest ಲಕ್ಷದ್ವೀಪದ ಬೀಚ್‌ನಲ್ಲಿ ಮೋದಿ ಕೂಲ್; ಇಲ್ಲಿದೆ ನೋಡಿ PHOTOS Last updated: January 4, 2024 9:05 pm Public TV Share 1 Min Read SHARE ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಕಡಲ ತೀರದಲ್ಲಿ ವಿಹರಿಸಿದರು. ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಸ್ನಾರ್ಕ್ಲಿಂಗ್ ಮಾಡಿದ ಕ್ಷಣ. ಲಕ್ಷದ್ವೀಪದ ಸಮುದ್ರ ತೀರದಲ್ಲಿ ಕೂಲ್ ಆಗಿ ಸಮಯ ಕಳೆದ ಮೋದಿ. ಸಮುದ್ರದ ಸೌಂದರ್ಯ ಕಣ್ತುಂಬಿಕೊಂಡ ಪ್ರಧಾನಿ ಮೋದಿ ಲಕ್ಷದ್ವೀಪ ಸಮುದ್ರದಾಳದ ಸುಂದರ ದೃಶ್ಯ. ಲಕ್ಷದ್ವೀಪಕ್ಕೆ ಭೇಟಿ ಕೊಟ್ಟ ಮೋದಿ ಜೊತೆ ಫೋಟೊ ತೆಗೆಸಿಕೊಂಡ ಮಹಿಳೆಯರು. ಮೋದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನೌಕಾಪಡೆ ಸಿಬ್ಬಂದಿ ಹಾಗೂ ಜನ. Advertisement Advertisement Advertisement TAGGED:Lakshadweepnarendra modiನರೇಂದ್ರ ಮೋದಿಲಕ್ಷದ್ವೀಪ Share This Article Facebook Whatsapp Whatsapp Telegram