ಬಾಲಿವುಡ್‌ನ (Bollywood) ಮುದ್ದಾದ ಜೋಡಿ ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani) ದಾಂಪತ್ಯ (Wedding) ಬದುಕಿಗೆ ಕಾಲಿಟ್ಟಿದ್ದಾರೆ. ಈ ಸಂಭ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿ (Stars) ಸ್ನೇಹಿತರು ಸಾಕ್ಷಿಯಾಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.
ಬಿಟೌನ್‌ನ `ಷೇರ್‌ಷಾ’ ಜೋಡಿ ಇದೇ ಫೆ.7ಕ್ಕೆ ರಾಜಸ್ಥಾನದಲ್ಲಿ (Rajastan) ಹಸೆಮಣೆ ಏರಿದ್ದರು. ಇದೀಗ ಖುಷಿ ಖುಷಿಯಾಗಿ ಸಿದ್ಧಾರ್ಥ್ ದೆಹಲಿ ಮನೆಗೆ ಅದ್ದೂರಿಯಾಗಿ ಸೊಸೆಯಾಗಿ ಕಾಲಿಟ್ಟಿದ್ದು ಆಯ್ತು. ಈಗ ಸಿದ್-ಕಿಯಾರಾ ಅದ್ದೂರಿ ಮದುವೆಯಲ್ಲಿ ಯಾರೆಲ್ಲಾ ಭಾಗಿಯಾಗಿದ್ದರು ಈ ಕುರಿತ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ -ಕಿಯಾರಾ ಜೋಡಿ

View this post on Instagram
ಸದ್ಯ ನವಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮದುವೆಗೆ ಅಭಿಮಾನಿಗಳಿಂದ, ಸಿನಿಮಾರಂಗದ ಸ್ನೇಹಿತರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k


