Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ

Bengaluru City

ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ

Public TV
Last updated: February 12, 2026 5:00 pm
Public TV
Share
2 Min Read
Sathish Ninasam Public TV Anniversary
SHARE

ಬೆಂಗಳೂರು: ಆಟೋ ಡ್ರೈವರ್‌ಗಳಿಂದ ಹಿಡಿದು ಕಾರಿನಲ್ಲಿ ಪ್ರಯಾಣ ಮಾಡುವಂತಹ ಎಲ್ಲ ವರ್ಗದ ಜನರೂ ನಿಮ್ಮನ್ನು ಇಷ್ಟ ಪಡ್ತಾರೆ. ನೀವು ಮಾಸ್‌ ಹೀರೋ ರಂಗಣ್ಣ ಸರ್‌ ಎಂದು ನಟ ನೀನಾಸಂ ಸತೀಶ್‌ (Sathish Ninasam) ಬಣ್ಣಿಸಿದರು.

‘ಪಬ್ಲಿಕ್‌ ಟಿವಿ’ಯ 14ನೇ ವಾರ್ಷಿಕೋತ್ಸವದ (Public TV 14th Anniversary) ಪ್ರಯುಕ್ತ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ವೀರ ಯೋಧರಿಗೆ ‘ಸಿಂಧೂರ ಸಮ್ಮಾನ’ (Sindoor Sammana) ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸೂಟು-ಬೂಟು ಹಾಕ್ಕೊಂಡು ಫಾರ್ಮಲ್‌ ಡ್ರೆಸ್‌ನಲ್ಲಿ ಬಂದು ಕೂತ್ಕೊಂಡಿದ್ರೆ ಜನ ನಿಮ್ಮನ್ನು ಸ್ವೀಕರಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಅಣ್ಣನ ನೋಡಿದಂಗೆ, ದೊಡ್ಡಪ್ಪ ಮತ್ತು ಚಿಕ್ಕಪ್ಪನ ನೋಡಿದ ರೀತಿ ಎಲ್ಲರಿಗೂ ಫೀಲ್‌ ಆಗುತ್ತಿರುತ್ತೆ. ಅದಕ್ಕೆ ಜಗತ್ತು ನಿಮ್ಮನ್ನು ಇಷ್ಟು ಅಪ್ಪಿಕೊಂಡಿರೋದು ಎಂದು ಕೊಂಡಾಡಿದರು. ಇದನ್ನೂ ಓದಿ: ಕನ್ನಡದ ಎಲ್ಲರ ಮನೆಯ ರಂಗಣ್ಣ: ‘ಪಬ್ಲಿಕ್‌ ಟಿವಿ’ ವಾರ್ಷಿಕೋತ್ಸವಕ್ಕೆ ಡಾಲಿ ಧನಂಜಯ್‌ ವಿಶ್‌

ಸಣ್ಣ ಸ್ಕ್ರ್ಯಾಚ್‌ನಿಂದ ಹಿಡಿದು ‘ಪಬ್ಲಿಕ್‌ ಟಿವಿ’ ಚಾನಲ್‌ ಅನ್ನು ಅದ್ಭುತ ಸ್ಥಾನಕ್ಕೆ ತಂದು ನಿಲ್ಲಿಸಿದ್ದೀರಿ. ನೀವು ಮಾಸ್‌ ಹೀರೋ ರಂಗಣ್ಣ (H.R.Ranganath) ಸರ್‌. ಆಟೋ ಡ್ರೈವರ್‌ನಿಂದ ಹಿಡಿದು ಕಾರಿನಲ್ಲಿ ಪ್ರಯಾಣ ಮಾಡುವಂತಹ ಎಲ್ಲ ವರ್ಗದ ಜನರೂ ನಿಮ್ಮನ್ನು ಇಷ್ಟ ಪಡುತ್ತಾರೆ. ಅದನ್ನ ನಾವು ನಮ್ಮ ಕಣ್ಣಾರೆ ನೋಡಿದ್ದೀವಿ ಎಂದು ಬಣ್ಣಿಸಿದರು.

Sindhura Sammana 2

ಪ್ರತಿ ದಿನ ನಮಗಾಗುವ ತಳಮಳಗಳ ಕುರಿತು ನಾವು ಚರ್ಚೆ ಮಾಡುತ್ತಿರುತ್ತೇವೆ. ನಮ್ಮ ದೇಶ ಯಾಕೆ ಹೀಗೆ? ಯಾಕೆ ಈ ರಸ್ತೆ ಹಿಂಗೆ? ಯಾಕೆ ನಾವೆಲ್ಲ ಹಿಂಗಿದ್ದೇವೆ ಅಂತ ಪ್ರಶ್ನೆ ಮಾಡಿಕೊಳ್ಳಬೇಕಾದರೆ, ಆ ಪ್ರಶ್ನೆಯನ್ನ ವರ್ಷದ 365 ದಿನವೂ ನ್ಯೂಸ್‌ ಚಾನಲ್‌ನಲ್ಲಿ ಕುಳಿತು ಪ್ರತಿಯೊಬ್ಬರನ್ನೂ ಎಚ್ಚರಿಸುತ್ತಾ ಕೇಳೋದು ಸುಲಭದ ಮಾತಲ್ಲ. ಅದಕ್ಕೂ ಧೈರ್ಯ ಬೇಕು. ಚಾನಲ್‌ನಲ್ಲಿ ಕೂತು ಎಲ್ಲ ಸರ್ಕಾರಗಳನ್ನೂ ಚುಚ್ಚುತ್ತಾ, ತಿವಿಯುತ್ತಾ ಅವರನ್ನು ಸರಿಪಡಿಸುತ್ತಾ, ಸಮಾಜದ ಜೊತೆ ಕೆಲಸ ಮಾಡುತ್ತಾ ತಮ್ಮ ಜೀವನವನ್ನು ಒಂದು ಚಾನಲ್‌ಗಾಗಿ ಮುಡಿಪಾಗಿಡುವುದು ಸುಲಭದ ಮಾತಲ್ಲ ಎಂದು ರಂಗನಾಥ್‌ ಅವರ ಸಾಧನೆಯನ್ನು ಹಾಡಿಹೊಗಳಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ 14ರ ಸಂಭ್ರಮ – ವೀರ ಯೋಧರಿಗೆ ಸಿಂಧೂರ ಸಮ್ಮಾನ

ಜೀವನದಲ್ಲಿ ಎಲ್ಲವನ್ನೂ ತ್ಯಾಗ ಮಾಡಿ ಒಬ್ಬ ವ್ಯಕ್ತಿ ಈ ಸ್ಥಾನಕ್ಕೆ ಬಂದು ನಿಂತಿದ್ದಾರೆ. ನಿಮ್ಮದೂ ದೇಶ ಸೇವೆಯೇ ಸರ್.‌ ಇದೊಂದು ಅರ್ಥಪೂರ್ಣ ಕಾರ್ಯಕ್ರಮ. ಯೋಧರಿಗೆ ಮಾಡುವ ಸನ್ಮಾನವೂ ಒಂದೇ, ನಿಮಗೆ ಮಾಡುವ ಸನ್ಮಾನವೂ ಒಂದೇ. ‘ಪಬ್ಲಿಕ್‌ ಟಿವಿ’ಯ 14 ವರ್ಷಗಳ ಪ್ರಯಾಣಕ್ಕೆ ಅಭಿನಂದನೆಗಳು ಎಂದು ನಟ ನೀನಾಸಂ ಸತೀಶ್‌ ಶುಭಹಾರೈಸಿದರು.

ನಮ್ಮ ಯೋಧರಿಗೆ ನಾವು ಗೌರವ ಕೊಡಬೇಕು. ಅವರು ತ್ಯಾಗ ಮನೋಭಾವದಿಂದ ಗಡಿಯಲ್ಲಿ ನಿಂತು ಕೆಲಸ ಮಾಡ್ತಾರೆ. ದೇಶದೊಳಗಿನ ಜನರು ಚೆನ್ನಾಗಿರಬೇಕು ಅಂತ ನಮ್ಮ ಯೋಧರು ಕಷ್ಟ ಪಡ್ತಾರೆ. ಆದರೆ, ನಮ್ಮಲ್ಲೇ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ನಮ್ಮಲ್ಲಿ ಕೊಳಕುತನದ ಮನೋಭಾವ ಇದೆ. ನಮ್ಮಲ್ಲೇ ಗುಂಡಿಗಳನ್ನು ತೋಡುತ್ತಿದ್ದೇವೆ. ಭ್ರಷ್ಟಾಚಾರದಿಂದ ನಮ್ಮ ದೇಶ ಮುಕ್ತವಾಗಲಿ ಎಂದು ನಟ ಆಶಿಸಿದರು. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ 14ರ ಸಂಭ್ರಮ – ವೀರ ಸೈನಿಕರಿಗೆ ವಾರ್ಷಿಕೋತ್ಸವ ಅರ್ಪಣೆ

TAGGED:H.R RanganathPublic TVPublic TV 14th AnniversarySathish Ninasamನೀನಾಸಂ ಸತೀಶ್ಪಬ್ಲಿಕ್ ಟಿವಿಪಬ್ಲಿಕ್‌ ಟಿವಿ 14ನೇ ವಾರ್ಷಿಕೋತ್ಸವಹೆಚ್.ಆರ್.ರಂಗನಾಥ್
Share This Article
Facebook Whatsapp Whatsapp Telegram

Cinema news

rashmika vijay dkshivakumar 1
ವಿಜಯ್, ರಶ್ಮಿಕಾ ಆರತಕ್ಷತೆಗೆ ತೆರಳಿ ಶುಭಕೋರಿದ ಡಿಕೆ ಶಿವಕುಮಾರ್
Cinema Latest Top Stories
honey singh 1
ನಾನು ದುಬೈನಲ್ಲಿ ಸೇಫ್ ಆಗಿದ್ದೇನೆ: ವದಂತಿಗಳಿಗೆ ಕಿವಿಗೊಡಬೇಡಿ ಎಂದ ಹನಿ ಸಿಂಗ್
Cinema Latest National Top Stories
Toxic
ಕೊನೇ ಕ್ಷಣದಲ್ಲಿ ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್ – ಮಾ.19ಕ್ಕೆ ರಿಲೀಸ್‌ ಆಗಲ್ಲ ʻಟಾಕ್ಸಿಕ್ʼ – ಮತ್ಯಾವಾಗ?
Bollywood Cinema Latest Main Post Sandalwood
mandana Karimi
ಇಲ್ಲಿನ ಜನ ನನ್ನನ್ನ ತುಚ್ಛವಾಗಿ ನಿಂದಿಸಿದ್ದಾರೆ, ಆಡಳಿತ ಬದಲಾದ ಬಳಿಕ ಇರಾನ್‌ಗೆ ತೆರಳುತ್ತೇನೆ – ನಟಿ ಮಂದನಾ ಕರಿಮಿ
Bollywood Cinema Latest National Top Stories

You Might Also Like

Finn Allen
Cricket

10 ಬೌಂಡರಿ, 8 ಸಿಕ್ಸರ್‌ ಅಲೆನ್ ವಿಶ್ವದಾಖಲೆಯ ಶತಕ – ಫೈನಲ್‌ಗೆ ಕಿವೀಸ್‌

Public TV
By Public TV
12 minutes ago
Dry Fruits
Bengaluru City

ಇರಾನ್ – ಇಸ್ರೇಲ್ ವಾರ್ ಎಫೆಕ್ಟ್; ವಾರದೊಳಗೆ ದುಬಾರಿಯಾಗಲಿದೆ ಡ್ರೈಫ್ರೂಟ್ಸ್

Public TV
By Public TV
12 minutes ago
daily horoscope dina bhavishya
Astrology

ದಿನ ಭವಿಷ್ಯ: 05-03-2026

Public TV
By Public TV
38 minutes ago
IRIS Dena 1
Latest

ಭಾರತದಿಂದ ವಾಪಸ್‌ ಆಗ್ತಿದ್ದ ಇರಾನ್‌ ನೌಕೆ ಮೇಲೆ ಅಮೆರಿಕ ದಾಳಿ – 87 ಮಂದಿ ಸಾವು

Public TV
By Public TV
8 hours ago
kannadigas return from dubai
Bengaluru City

ದುಬೈನಿಂದ ಮತ್ತಷ್ಟು ಕನ್ನಡಿಗರು ಬೆಂಗಳೂರಿಗೆ ವಾಪಸ್

Public TV
By Public TV
9 hours ago
Boats in the Strait of Hormuz amid the U.S. Israeli conflict with Iran
Latest

ಇರಾನ್ ದಾಳಿಗೆ ಮೂವರು ಭಾರತೀಯರು ಬಲಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?