BollywoodCinemaLatestMain PostSouth cinema

ಹಾಟ್ ಲುಕ್‌ನಿಂದ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ ಸಮಂತಾ

ಕ್ಷಿಣ ಭಾರತದ ಬ್ಯೂಟಿ ಸಮಂತಾ ಡಿವೋರ್ಸ್ ನಂತರ ಸ್ಯಾಮ್ ಲುಕ್ ಮತ್ತು ಲಕ್ ಎರಡು ಬದಲಾಗಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವುದರ ಜತೆಗೆ ಆಗಾಗ ಬೋಲ್ಡ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಡುತ್ತಿರುತ್ತಾರೆ. ತಮ್ಮ ಹೊಸ ಫೋಟೋಶೂಟ್‌ನಿಂದ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ.

ಪತಿ ನಾಗಚೈತನ್ಯ ಜತೆಗಿನ ದಾಂಪತ್ಯ ಜೀವನಕ್ಕೆ ಎಳ್ಳು ನೀರು ಬಿಟ್ಟ ಮೇಲೆ ಮತ್ತಷ್ಟು ಸ್ಟ್ರಾಂಗ್ ಆಗಿ ಬೋಲ್ಡ್ ಆಗಿದ್ದಾರೆ. ಪುಷ್ಪ ಚಿತ್ರದ ಹಾಡಿಗೆ ಹಾಟ್ ಆಗಿ ಕಾಣಿಸಿಕೊಂಡು ಸೊಂಟ ಬಳುಕಿಸಿ ಬಂದಿದ್ದರು. ಊ ಅಂಟಾವ ಸಾಂಗ್ ಸಮಂತಾ ಫೇಮ್ ಬೇರೆ ಲೆವಲ್‌ಗೆ ಹೋಗಿತ್ತು. ಈಗ ಬಾಲಿವುಡ್, ಹಾಲಿವುಡ್ ಎಲ್ಲಾ ರಂಗದಲ್ಲೂ ಸಮಂತಾ ಬುಲಾವ್ ಬರುತ್ತಿದೆ. ಇದೀಗ ಮತ್ತೊಮ್ಮೆ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಇದನ್ನೂ ಓದಿ:ರಕ್ಷಿತ್ ಶೆಟ್ಟಿ ಋಣದಲ್ಲಿ ರಶ್ಮಿಕಾ ಮಂದಣ್ಣ : ಹುಟ್ಟುಹಬ್ಬಕ್ಕೆ ವಿಶ್ ಮಾಡಲೇ ಇಲ್ಲ

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಿರೋ ಪುಷ್ಪ ಬ್ಯೂಟಿ ಸಮಂತಾ ಈಗ ತಮ್ಮ ನ್ಯೂ ಲುಕ್ಕಿನಿಂದ ಪಡ್ಡೆಹುಡುಗರ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಈ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಸಮಂತಾ ನಯಾ ಲುಕ್ಕಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸದ್ಯ ಈ ಫೋಟೋ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published.

Back to top button