Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Chikkaballapur

ಬಾರ್‌ಗಳಿಗೂ ಬರದ ಬರೆ- ಚಿಕ್ಕಬಳ್ಳಾಪುರದಲ್ಲಿ ಡ್ರಿಂಕ್ಸ್ ಮಾರಾಟ ಫುಲ್ ಡಲ್

Public TV
Last updated: December 14, 2018 8:11 am
Public TV
Share
1 Min Read
DRINKS
SHARE

ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಂತ ಕುಡಿಯೋ ನೀರಿಗೆ ಸಮಸ್ಯೆ ಆದ್ರೂ ಬಾರ್ ಗಳಲ್ಲಿ ಮದ್ಯಕ್ಕಂತೂ ಸಮಸ್ಯೆ ಇಲ್ಲವೇ ಇಲ್ಲ. ಕುಡಿಯೋಕೆ ನೀರು ಕೊಡದ ಸರ್ಕಾರ ನಿಮಗೆ ಬೇಕಾದಷ್ಟು ಮದ್ಯ ಸಪ್ಲೈ ಮಾಡ್ತೀವಿ ಅಂತ ಮದ್ಯ ಸಪ್ಲೈ ಮಾಡುವ ಮೂಲಕ ಅಧಿಕಾರಿಗಳಿಗೆ ಮಾರಾಟಕ್ಕೆ ಟಾರ್ಗೆಟ್ ನೀಡಿದೆ. ಆದ್ರೆ ಇದೀಗ ಅಬಕಾರಿ ಅಧಿಕಾರಿಗಳಿಗೆ ಮಾತ್ರ ಟಾರ್ಗೆಟ್ ರೀಚ್ ಮಾಡೋಕೆ ಆಗದೆ ಸರ್ಕಸ್ ಮಾಡುವಂತಾಗಿದೆ.

ಹೌದು. ಯಾವ ಉದ್ಯಮ ಲಾಸ್ ಆದ್ರೂ, ಬಾರ್ ಬಿಸಿನೆಸ್ ಡಲ್ ಆಗಲ್ಲ. ಆದ್ರೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಬಾರ್ ಗಳ ಬಿಸಿನೆಸ್ ಸಖತ್ ಡಲ್ ಆಗಿದೆಯಂತೆ. ಕಳೆದ ವರ್ಷಗಳಿಗೆ ಹೋಲಿಸಿದ್ರೆ ಈ ಬಾರಿ ಮದ್ಯ ಕುಡಿಯೋದನ್ನ ಮದ್ಯ ಪ್ರಿಯರು ಕಡಿಮೆ ಮಾಡಿದ್ದಾರಂತೆ. ಅಂದಹಾಗೆ ಇದಕ್ಕೆ ಪ್ರಮುಖ ಕಾರಣ ಆಗಿರೋದು ಬರ ಅನ್ನೋದು ವಿಚಿತ್ರ ಸಂಗತಿ.

vlcsnap 2018 12 14 08h01m21s193 e1544754939395

ಸತತ ಬರಗಾಲಕ್ಕೆ ತುತ್ತಾಗ್ತಿರೋ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ತೀವ್ರತರವಾದ ಬರ ಎದುರಾಗಿದ್ದು ಇದರ ಪರಿಣಾಮ ಅಬಕಾರಿ ಇಲಾಖೆ ಮೇಲೂ ಬಿದ್ದಿದೆ. ಬರದ ಪರಿಣಾಮ ಕುಡುಕರ ಸಂಖ್ಯೆ ಕಡಿಮೆ ಆಗಿದ್ದು, ಗಣನೀಯ ಪ್ರಮಾಣದಲ್ಲಿ ಮದ್ಯ ಮಾರಾಟ ಡಲ್ ಆಗಿದೆ ಅಂತ ಬಾರ್ ಮಾಲೀಕ ಅನಿಲ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯೊಂದಕ್ಕೆ ಈ ಬಾರಿ ಸರ್ಕಾರ 13 ಲಕ್ಷದ 13 ಸಾವಿರದ 578 ಮದ್ಯದ ಬಾಕ್ಸ್ ಮಾರಾಟದ ಗುರಿ ನಿಗಡಿಪಡಿಸಿದೆ. ಕಳೆದ 3 ತಿಂಗಳಿನಿಂದ ಬರದ ಹಿನ್ನೆಲೆಯಲ್ಲಿ ಅಂದುಕೊಂಡಂತೆ ಮದ್ಯ ಮಾರಾಟ ಆಗುತ್ತಿಲ್ಲ. ಪ್ರತಿ ತಿಂಗಳ ಸರಾಸರಿ 3000 ರಿಂದ 4000 ಬಾಕ್ಸ್ ನಷ್ಟು ಮದ್ಯ ಮಾರಾಟ ಡಲ್ ಆಗಿದ್ದು ಅಬಕಾರಿ ಅಧಿಕಾರಿಗಳು ಕಂಗಾಲಾಗಿದ್ದಾರೆ ಅಂತ ಅಬಕಾರಿ ಜಿಲ್ಲಾಧಿಕಾರಿ ಜಗದೀಶ್ ಹೇಳಿದ್ದಾರೆ.

vlcsnap 2018 12 14 08h00m55s184 e1544754970439

ಸರ್ಕಾರದ ಪ್ರಮುಖ ಆದಾಯದ ಮೂಲವಾಗಿರೋ ಮದ್ಯ ಮಾರಾಟ ಮಾಡೋಕೆ ಅಬಕಾರಿ ಆಧಿಕಾರಿಗಳು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ. ಹೀಗಿರುವಾಗ ಮದ್ಯ ಮಾರಾಟ ಡಲ್ ಆಗಿರೋದು ಅಧಿಕಾರಿಗಳನ್ನ ಇಕ್ಕಟ್ಟಿಗೆ ಸಿಲುಕಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:alcoholbarchikkaballapurPublic TVಚಿಕ್ಕಬಳ್ಳಾಪುರಪಬ್ಲಿಕ್ ಟಿವಿಬಾರ್ಮದ್ಯ
Share This Article
Facebook Whatsapp Whatsapp Telegram

You Might Also Like

01 3
Big Bulletin

ಬಿಗ್‌ ಬುಲೆಟಿನ್‌ 04 July 2025 ಭಾಗ-1

Public TV
By Public TV
16 minutes ago
02 3
Big Bulletin

ಬಿಗ್‌ ಬುಲೆಟಿನ್‌ 04 July 2025 ಭಾಗ-2

Public TV
By Public TV
17 minutes ago
Ranya Rao 2
Bengaluru City

ರನ್ಯಾ ರಾವ್‌ಗೆ ಸೇರಿದ 34.12 ಕೋಟಿ ಮೌಲ್ಯದ ಆಸ್ತಿ ಜಪ್ತಿ

Public TV
By Public TV
17 minutes ago
03 2
Big Bulletin

ಬಿಗ್‌ ಬುಲೆಟಿನ್‌ 04 July 2025 ಭಾಗ-3

Public TV
By Public TV
19 minutes ago
Eshwar Khandre 1
Bengaluru City

5 ಹುಲಿಗಳ ಸಾವು ಪ್ರಕರಣ: ಡಿಸಿಎಫ್ ಚಕ್ರಪಾಣಿ ಸೇರಿ 3 ಅಧಿಕಾರಿಗಳ ಅಮಾನತಿಗೆ ಖಂಡ್ರೆ ಶಿಫಾರಸು

Public TV
By Public TV
36 minutes ago
donald trump
Latest

ಟ್ರಂಪ್ ಬಿಗ್ ಬ್ಯೂಟಿಫುಲ್ ಬಿಲ್‌ಗೆ ಒಪ್ಪಿಗೆ – ಭಾರತೀಯರಿಗೂ ಕಾದಿದೆ ಆಘಾತ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?