Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Food

ಮನೆಯಲ್ಲೇ ಮಾಡಿ ಸವಿಯಿರಿ ಮ್ಯಾಂಗೋ ಪರೋಟಾ!

Public TV
Last updated: June 29, 2025 11:17 pm
Public TV
Share
2 Min Read
recipes is mango paratha healthy for breakfast how to make mango paratha
SHARE

ಮ್ಯಾಂಗೋ ಪರೋಟಾ. ಇದು ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರಿಸುವಂತಹ ಒಂದು ಸ್ಪೆಷಲ್ ತಿಂಡಿ. ಮಾವಿನ ಹಣ್ಣಿನ ಸೀಸನ್‌ನಲ್ಲಿ, ಈ ರುಚಿಕರವಾದ ಪರೋಟಾವನ್ನು (Mango Paratha) ತಯಾರಿಸಿ ಸವಿಯುವುದು ಒಂದು ಹಬ್ಬದೂಟವೇ ಸೈ! ಈ ಸ್ಪೆಷಲ್ ಮ್ಯಾಂಗೋ ಪರೋಟಾ (Mango Paratha Recipe) ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ವಿಧಾನವನ್ನು ತಿಳಿದುಕೊಳ್ಳೋಣ.

ಮ್ಯಾಂಗೋ ಪರೋಟಾ ತಯಾರಿಸಲು ಬೇಕಾಗುವ ಸಾಮಗ್ರಿಗಳು
• ಗೋಧಿ ಹಿಟ್ಟು – 2 ಕಪ್
• ಉಪ್ಪು – 1/2 ಚಮಚ
• ಎಣ್ಣೆ ಅಥವಾ ತುಪ್ಪ – 1 ಚಮಚ
• ನೀರು – ಅಗತ್ಯಕ್ಕೆ ತಕ್ಕಷ್ಟು (ಹಿಟ್ಟು ಕಲಸಲು)

Mango

• ಮ್ಯಾಂಗೋ (ಮಾವಿನ ಹಣ್ಣಿನ ತಿರುಳು) – 1 ಕಪ್
• ಸಕ್ಕರೆ – 2 ರಿಂದ 3 ಚಮಚ
• ಏಲಕ್ಕಿ ಪುಡಿ – 1/2 ಚಮಚ
• ಸೋಂಪು – 1/2 ಚಮಚ
• ತುಪ್ಪ ಅಥವಾ ಎಣ್ಣೆ – ಪರೋಟಾ ಬೇಯಿಸಲು

ಮಾಡುವ ವಿಧಾನ
ಮೊದಲಿಗೆ ಪರೋಟಾ ಹಿಟ್ಟು ತಯಾರಿಸೋಣ. ಒಂದು ದೊಡ್ಡ ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಮಿಕ್ಸ್ ಮಾಡಿ. ಇದಕ್ಕೆ 1 ಚಮಚ ಎಣ್ಣೆ ಅಥವಾ ತುಪ್ಪ ಹಾಕಿ. ಹಿಟ್ಟು ಮೃದುವಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಬೇಕು. ಸ್ವಲ್ಪ ಸ್ವಲ್ಪ ನೀರು ಸೇರಿಸುತ್ತಾ, ಮೃದುವಾದ ಹಿಟ್ಟನ್ನು ಕಲಸಿಕೊಳ್ಳಬೇಕು. ಹಿಟ್ಟು ತುಂಬಾ ಗಟ್ಟಿಯಾಗಿಯೂ ಇರಬಾರದು ಮತ್ತು ತುಂಬಾ ಸಡಿಲವಾಗಿಯೂ ಇರಬಾರದು. ಈಗ ಹಿಟ್ಟನ್ನು ಮುಚ್ಚಿ 15 ರಿಂದ 20 ನಿಮಿಷಗಳ ಕಾಲ ನೆನೆಯಲು ಬಿಡಬೇಕು.

ಈಗ ಮಾವಿನಕಾಯಿ ಸ್ಟಫಿಂಗ್ ತಯಾರಿಸಿಕೊಳ್ಳಿ. ಒಂದು ಬಾಣಲೆಯಲ್ಲಿ ಮಾವಿನ ಹಣ್ಣಿನ ತಿರುಳನ್ನು ತೆಗೆದುಕೊಳ್ಳಿ. ಅದಕ್ಕೆ ಸಕ್ಕರೆ ಮತ್ತು ಏಲಕ್ಕಿ ಪುಡಿ ಹಾಕಿ. ಮಧ್ಯಮ ಉರಿಯಲ್ಲಿ, ಮಿಶ್ರಣವು ಗಟ್ಟಿಯಾಗುವವರೆಗೆ ಮತ್ತು ಅದರ ಎಲ್ಲಾ ನೀರು ಆವಿಯಾಗುವವರೆಗೆ ಸ್ವಲ್ಪ ಕಾಲ ಬೆರೆಸಿ. ಅದು ಜಾಮ್‌ನಂತಿರಬೇಕು. ಬಳಿಕ ಮಿಶ್ರಣವನ್ನು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ, ಅದು ಇನ್ನಷ್ಟು ಗಟ್ಟಿಯಾಗುತ್ತದೆ.

ಬಳಿಕ ಪರೋಟಾ ಮಾಡಿ. ಕಲಸಿದ ಹಿಟ್ಟಿನಿಂದ ನಿಂಬೆಹಣ್ಣಿನ ಗಾತ್ರದ ಉಂಡೆ ತೆಗೆದುಕೊಂಡು ಸ್ವಲ್ಪ ಲಟ್ಟಿಸಿ. ಲಟ್ಟಿಸಿದ ಉಂಡೆಯ ಮಧ್ಯದಲ್ಲಿ 1 ರಿಂದ 2 ಚಮಚ ತಯಾರಿಸಿದ ಮ್ಯಾಂಗೋ ಸ್ಟಫಿಂಗ್ ಅನ್ನು ಹಾಕಿ. ಬಳಿಕ, ಉಂಡೆಯನ್ನು ಎಲ್ಲಾ ಕಡೆಗಳಿಂದ ಮೇಲಕ್ಕೆತ್ತಿ, ಸ್ಟಫಿಂಗ್ ಅನ್ನು ಚೆನ್ನಾಗಿ ಮುಚ್ಚಿ. ಅಂದರೆ, ನೀವು ಆಲೂ ಪರೋಟದಲ್ಲಿ ಮಾಡುವಂತೆ. ಸ್ವಲ್ಪ ಒಣ ಹಿಟ್ಟನ್ನು ಬಳಸಿಕೊಂಡು, ಲಘುವಾಗಿ ಒತ್ತಿ. ದುಂಡಗೆ ಪರೋಟಾದ ಆಕಾರಕ್ಕೆ ಲಟ್ಟಿಸಿ. ಸ್ಟಫಿಂಗ್ ಹೊರಗೆ ಬರದಂತೆ ನೋಡಿಕೊಳ್ಳಿ.

ಈಗ ಪರೋಟಾ ಬೇಯಿಸಲು ಪ್ರಾರಂಭಿಸಿ. ಒಂದು ತವಾವನ್ನು ಬಿಸಿ ಮಾಡಿ. ಲಟ್ಟಿಸಿದ ಪರೋಟಾವನ್ನು ಬಿಸಿ ತವದ ಮೇಲೆ ಹಾಕಿ. ಒಂದು ಕಡೆ ಸ್ವಲ್ಪ ಬೆಂದ ಮೇಲೆ, ಅದನ್ನು ತಿರುಗಿಸಿ. ಎರಡೂ ಕಡೆ ಸ್ವಲ್ಪ ತುಪ್ಪ ಅಥವಾ ಎಣ್ಣೆ ಹಾಕಿ, ಗೋಲ್ಡೆನ್‌ ಕಲರ್ ಬರುವವರೆಗೆ ಬೇಯಿಸಿ. ಪರೋಟಾ ಉಬ್ಬಲು ಪ್ರಾರಂಭವಾಗುತ್ತದೆ. ಆಗ ಪರೋಟಾವನ್ನು ತೆಗೆಯಿರಿ. ಇಷ್ಟು ಮಾಡಿದರೆ ಸಾಕು, ಮ್ಯಾಂಗೋ ಪರೋಟಾ ಸವಿಯಲು ತಯಾರಾಗುತ್ತದೆ.

TAGGED:foodmango paratharecipes
Share This Article
Facebook Whatsapp Whatsapp Telegram

Cinema News

amitabh bacchan house
ಮುಂಬೈನಲ್ಲಿ ನಿಲ್ಲದ ವರುಣಾರ್ಭಟ – ಬಾಲಿವುಡ್ ನಟ, ನಟಿಯರ ಮನೆಗಳು ಜಲಾವೃತ
Cinema Latest National Top Stories
Rukmini Vasanth Pot Making
ಕೈಯ್ಯಾರೆ ಮಣ್ಣಿನ ಮಡಿಕೆ ಮಾಡಿದ ಕಾಂತಾರ ಕನಕವತಿ ರುಕ್ಮಿಣಿ ವಸಂತ್
Cinema Latest Sandalwood Top Stories
Kamal Haasan and Rajanikanth
ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್
Cinema Latest South cinema Top Stories
Urfi Javed
ಸಾಕಿದ ಬೆಕ್ಕಿನಿಂದ ಮುಖಕ್ಕೆ ಗಾಯ ಮಾಡ್ಕೊಂಡ ಉರ್ಫಿ
Cinema Latest Top Stories
Darshan Devil Idre Nemdiyag Erbeku
ಡೆವಿಲ್ ಪ್ರಚಾರಕ್ಕೆ ಪುನರ್ ಚಾಲನೆ!
Cinema Latest Sandalwood Top Stories

You Might Also Like

Ananya Bhat Sujatha Bhat
Bengaluru City

ಅನನ್ಯಾ ಭಟ್ ಕೇಸ್ ಎಸ್‌ಐಟಿಗೆ ಹಸ್ತಾಂತರ

Public TV
By Public TV
11 minutes ago
Ganesha Idol 1
Bengaluru City

ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಬಿಬಿಎಂಪಿಯಿಂದ ಮಾರ್ಗಸೂಚಿ ಪ್ರಕಟ

Public TV
By Public TV
18 minutes ago
kea
Bengaluru City

UGCET/NEET: 2ನೇ ಸುತ್ತಿನ ಕೌನ್ಸೆಲಿಂಗ್ ಆರಂಭ – ಕೆಇಎ

Public TV
By Public TV
31 minutes ago
sujatha bhat
Bengaluru City

ನಾನು ಹಣಕ್ಕಾಗಿ ಹೀಗೆ ಮಾಡಿಲ್ಲ, ಮಗಳು ಇಲ್ಲ ಅಂತ ಕೊರಗುತ್ತಿದ್ದೀನಿ: ಸುಜಾತಾ ಭಟ್ ಕಣ್ಣೀರು

Public TV
By Public TV
43 minutes ago
Siddaramaiah
Bengaluru City

ಒಳಮೀಸಲಾತಿ ಬಗ್ಗೆ ಸಿಎಂ ಸಿದ್ದರಾಮಯ್ಯ ಅಧಿಕೃತ ಘೋಷಣೆ – ವಿಧಾನಸಭೆಯಲ್ಲಿ ಚರ್ಚೆಗೆ ಸಿಗದ ಅವಕಾಶ

Public TV
By Public TV
1 hour ago
Mantralaya 5
Districts

ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ – 22 ದಿನಗಳಲ್ಲೇ 3.35 ಕೋಟಿ ಒಡೆಯರಾದ ರಾಯರು

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?