ಸಿಯೋಲ್: ಕೊರಿಯಾ ಓಪನ್ ಸೂಪರ್ ಸಿರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ.
ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪಿ.ವಿ.ಸಿಂಧು 21-10, 17-21, 21-16 ಅಂತರದಿಂದ ಸೋಲಿಸಿ ಪಂದ್ಯದ ಅಂತಿಮ ಹಂತವನ್ನು ತಲುಪಿದ್ದಾರೆ. ಪಂದ್ಯದ ಆರಂಭದಲ್ಲಿ ತಮ್ಮ ಬಿರುಸಿನ ಹೊಡೆತಗಳ ಮೂಲಕ 4-1ರಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರು. ಈ ವೇಳೆ ಬಿಂಗ್ ಜಿವೊ ಕಾಲಿನಲ್ಲಿ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಪಂದ್ಯದ ಮೊದಲ ಸೆಟ್ ಕೇವಲ 16 ನಿಮಿಷಗಳಲ್ಲಿ ಮುಕ್ತಾಯವಾಯಿತು.
Advertisement
ಮುಂದೆ ಎರಡು ಮತ್ತು ಮೂರನೇ ಸೆಟ್‍ನಲ್ಲಿಯೂ ಸಿಂಧು ಎದುರಾಳಿಯನ್ನು ತಮ್ಮ ಬಿರುಸಿನ ಹೊಡೆತಗಳ ಮೂಲಕ ಮಣಿಸಿ ಗೆಲುವನ್ನು ತಮ್ಮದಾಗಿಸಿಕೊಂಡರು. 2014ರ ವಿಶ್ವ ಚ್ಯಾಂಪಿಯನ್ ಕಂಚಿನ ಪದಕ ವಿಜೇತೆ ಜಪಾನ್ ನ ಮಿನಟ್ಸು ಮಿಟಾನಿ ಅವರನ್ನು ಸಿಂಧು 21-19, 16-21, 21-10 ಸೆಟ್ ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದ್ದರು.
Advertisement
ಪೈನಲ್ ಪಂದ್ಯ ಭಾನುವಾರ ನಡೆಯಲಿದ್ದು, ಜಪಾನಿನ ನೋಜುಮಿ ಓಕುರಹಾ ಅವರ ವಿರುದ್ಧ ಸಿಂಧು ಸೆಣಸಲಿದ್ದಾರೆ.
Advertisement
PV Sindhu is just one win away from becoming the first Indian to win in Korea.
Beats Bing Jiao 21-10, 17-21, 21-16 & enters #KoreaSS FINAL pic.twitter.com/KNaFZvblGS
— BAI Media (@BAI_Media) September 16, 2017
Advertisement
Congrats champion! @Pvsindhu1 keeps flying the tricolor high, making it to the finals of #KoreanOpen Super Series! All the very best! pic.twitter.com/x0MRvxfxAD
— RajyavardhanRathore (@Ra_THORe) September 16, 2017
Brilliant would be an understatement 🙂 Best wishes for the final @Pvsindhu1 #KoreaSS https://t.co/KQbGXOrVOp
— Vijay Goel (@VijayGoelBJP) September 16, 2017
It will be a repeat of the World Championships Final at #KoreaSS Final as Nozomi Okuhara and PV Sindhu will lock horns yet again! pic.twitter.com/HKIV2c0Goa
— BAI Media (@BAI_Media) September 16, 2017
Korea SS: P. V. Sindhu [5] beats Nitchaon Jindapol in 2nd round of women's singles: 22-20, 21-17
????????????????????????????????????????@Pvsindhu1
— Badminton India (@BadmintonIndia) September 14, 2017