Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸರ್ಜರಿ ಸೈಡ್ ಎಫೆಕ್ಟ್‌ನಿಂದ ಸೊಂಟದಲ್ಲಿ ಕೀವು, ಗಾಯ: ಕಣ್ಣೀರಿಟ್ಟ ಯುವತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಸರ್ಜರಿ ಸೈಡ್ ಎಫೆಕ್ಟ್‌ನಿಂದ ಸೊಂಟದಲ್ಲಿ ಕೀವು, ಗಾಯ: ಕಣ್ಣೀರಿಟ್ಟ ಯುವತಿ

Bengaluru City

ಸರ್ಜರಿ ಸೈಡ್ ಎಫೆಕ್ಟ್‌ನಿಂದ ಸೊಂಟದಲ್ಲಿ ಕೀವು, ಗಾಯ: ಕಣ್ಣೀರಿಟ್ಟ ಯುವತಿ

Public TV
Last updated: May 31, 2022 2:08 pm
Public TV
Share
2 Min Read
fat surgery women bengaluru
SHARE

ಬೆಂಗಳೂರು: ಬಳುಕುವ ಬಳ್ಳಿಯಾಗಲು ಹೊರಟ ನಟಿ ಚೇತನ ರಾಜ್ ಸಾವು ಪ್ರಕರಣ ಮಾಸುವ ಮೊದಲೇ ಇನ್ನೊಂದು ಫ್ಯಾಟ್ ಕರಗಿಸುವ ಸರ್ಜರಿ ಮಾಡಲು ಹೋಗಿ ಎಡವಟ್ಟಾಗಿರುವ ವಿಚಾರ ಬೆಳಕಿಗೆ ಬಂದಿದೆ.

CHETANA RAJ 4

ದೆಹಲಿ ಮೂಲದ ಯುವತಿ ಅಕಾಂಕ್ಷ ಖಾಸಗಿ ಕಂಪನಿಯಲ್ಲಿ ಎಚ್‍ಆರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಬೆಂಗಳೂರಿನ ಎಂ.ಎಸ್ ಪಾಳ್ಯದ ಅವೇಕ್ಷಾ ಆಸ್ಪತ್ರೆಯಲ್ಲಿ ಸರ್ಜರಿ ಪ್ರಕ್ರಿಯೆಯಲ್ಲಿ ಪ್ರೆಸ್ಟಿನ್ ಕೇರ್ ಮೂಲಕ ಸರ್ಜರಿ ಮಾಡಿಸಿಕೊಡಿದ್ದರು. ಆದರೆ ಅವರಿಗೆ ಸರ್ಜರಿ ಮಾಡಿದ ಹತ್ತೇ ದಿನದಲ್ಲಿ ಸೈಡ್ ಎಫೆಕ್ಟ್ ಶುರುವಾಗಿದೆ. ಈ ವೇಳೆ ಅವರಿಗೆ ಕೀವು, ಗಾಯ ಉಂಟಾಗಿ ನೋವಿನಿಂದ ಒದ್ದಾಡುತ್ತಿದ್ದಾರೆ. ಸರ್ಜರಿ ಎಡವಟ್ಟಿನ ನಂತರ ಆಸ್ಪತ್ರೆಯವರು ಸಹ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಕಾಂಕ್ಷ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ಡಿವೋರ್ಸ್‌ ಆಗಿದ್ದರೂ ಮಕ್ಕಳೊಂದಿಗೆ ಪ್ರವಾಸ: ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಬಲಿ

ವೀಡಿಯೋದಲ್ಲಿ ಏನಿದೆ?
ಈ ಕುರಿತು ವೀಡಿಯೋ ಶೇರ್ ಮಾಡಿಕೊಂಡಿರುವ ಅಕಾಂಕ್ಷ, ಡಾ.ಕಾರ್ತಿಕ್ ನನಗೆ ಈ ಸ್ಥಿತಿಗೆ ತಂದಿದ್ದಕ್ಕೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ನೀವು ನನಗೆ ಮಾಡಿದ ಮೋಸದ ಬಗ್ಗೆ ಎಲ್ಲರಿಗೂ ಹೇಳುತ್ತೇನೆ. ನನ್ನ ದೇಹ ಪೂರ್ತಿ ನೋವಿನಿಂದ ಬಳಲುತ್ತಿದೆ. ನನಗೆ ಇದನ್ನು ತಡೆದುಕೊಳ್ಳಲು ಆಗುತ್ತಿಲ್ಲ. ನಾನು ನಮ್ಮ ಅಪ್ಪ-ಅಮ್ಮನ ಮೇಲೆ ಆಣೆ ಮಾಡಿ ಹೇಳುತ್ತಿದ್ದೇನೆ. ಈ ವಿಷಯ ಎಲ್ಲರಿಗೂ ತಿಳಿಯುವಂತೆ ಮಾಡುತ್ತೇನೆ ಎಂದು ಅಳುತ್ತಾ ವೀಡಿಯೋ ಮಾಡಿದ್ದಾರೆ.

fat surgery women bengaluru 2

ಸರ್ಜರಿ ಆದ ತಕ್ಷಣ ಆಸ್ಪತ್ರೆಯ ಏಜೆನ್ಸಿಯಿಂದ ಕರೆ ಬಂತು. ಆಗ ಆಸ್ಪತ್ರೆಯ ಸಿಬ್ಬಂದಿ, ಇನ್ನೋರ್ವ ಯುವತಿ ಸರ್ಜರಿ ಮಾಡಿಸಿಕೊಳ್ಳಬೇಕಾದವರು ನಿಮಗೆ ಕರೆ ಮಾಡ್ತಾರೆ. ಅವರಿಗೆ ಪಾಸಿಟಿವ್ ಆಗಿ ರೆಸ್ಪಾಂಡ್ ಕೊಡಿ. ಎರಡು ಲಕ್ಷ ರೂ. ಆಗುತ್ತೆ ಅಂತಾ ಡಬಲ್ ದುಡ್ಡು ಹೇಳಿ ಅಂತಾ ಮನವೊಲಿಕೆ ಮಾಡಿದ್ರು. ಆದರೆ ಅದು ಒಂದು ಲಕ್ಷದ ಪ್ಯಾಕೇಜ್. ಯಾವುದೇ ಸೈಡ್ ಎಫೆಕ್ಟ್ ಆಗುವುದಿಲ್ಲ ಎಂದು ಮನವೊಲಿಕೆ ಮಾಡುವಂತೆ ಏಜೆನ್ಸಿ ಒತ್ತಾಯ ಮಾಡಿದ್ರು ಎಂದು ಹೇಳಿಕೊಂಡಿದ್ದಾರೆ.

fat surgery women bengaluru 1

ಸರ್ಜರಿಯಲ್ಲಿ ಎಡವಟ್ಟು ಆದ ಬಳಿಕ ಅಕಾಂಕ್ಷ ಅವರು ಇನ್ನೊಂದು ವೈದ್ಯರ ಸಂಪರ್ಕ ಮಾಡಿದ್ದಾರೆ. ಈ ವೇಳೆ ಆ ವ್ಯದ್ಯರು ಕೀವು ತುಂಬಿಕೊಂಡಿರೋದ್ರಿಂದ ಇನ್ನೊಂದು ಸರ್ಜರಿಗೆ ಮಾಡಿಸುವಂತೆ ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಕಾಫಿನಾಡಲ್ಲಿ ಬುರ್ಖಾ ಧರಿಸಿ 8 ಲೀಟರ್ ಹಾಲು ಕಳ್ಳತನ 

TAGGED:BangaloreSurgery Side Effectsyoung womenಬೆಂಗಳೂರುಯುವತಿಸರ್ಜರಿ ಸೈಡ್ ಎಫೆಕ್ಟ್
Share This Article
Facebook Whatsapp Whatsapp Telegram

Cinema news

Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories
Tamil Actress Subashini
ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿರುವಾಗಲೇ ನೇಣಿಗೆ ಶರಣು – ತಮಿಳು ನಟಿ ಸುಭಾಷಿಣಿ ಆತ್ಮಹತ್ಯೆ
Cinema Latest Main Post South cinema
shreyas manju
ಶ್ರೇಯಸ್ ಮಂಜುಗೆ ʻದಿಲ್‌ದಾರ್ʼ ಬರ್ತ್‌ಡೇ ಟೀಸರ್ ಗಿಫ್ಟ್‌!
Cinema Latest Sandalwood

You Might Also Like

Illicit Relations
Bengaluru City

ಅನೈತಿಕ ಸಂಬಂಧಕ್ಕೆ ಅಡ್ಡಿ – ಪ್ರೇಯಸಿಯ ಪತಿಯ ಹತ್ಯೆ

Public TV
By Public TV
48 seconds ago
Auto Gas
Bengaluru City

ಗ್ಯಾಸ್ ಅಭಾವದಿಂದ ನಲುಗಿದ ಆಟೋ ಚಾಲಕರು – ಸಚಿವ ಮುನಿಯಪ್ಪ ಮನೆಗೆ ಮುತ್ತಿಗೆ.. ಮನವಿ

Public TV
By Public TV
40 minutes ago
America China AI
Latest

ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ

Public TV
By Public TV
51 minutes ago
Tolll
Latest

ಏ.10 ರಿಂದ ಟೋಲ್‌ಗಳಲ್ಲಿ ನಗದು ಸ್ವೀಕಾರ ಸಂಪೂರ್ಣ ಬಂದ್‌!

Public TV
By Public TV
52 minutes ago
Chikkamagaluru School 2
Chikkamagaluru

ಮಕ್ಕಳ ಭವಿಷ್ಯಕ್ಕಾಗಿ ಅಡಿಕೆ ತೋಟ ಬೆಳೆಸಿದ ಸರ್ಕಾರಿ ಶಾಲೆ – ವಿದ್ಯಾರ್ಥಿಗಳನ್ನ ವಿಮಾನದಲ್ಲಿ ಕರೆದೊಯ್ಯಬೇಕೆಂಬ ಆಸೆ

Public TV
By Public TV
1 hour ago
Chitradurga Nirmithi Kendra Former Accountant Lokayukta Raid
Chitradurga

ಚಿತ್ರದುರ್ಗದಲ್ಲಿ ನಿರ್ಮಿತಿ ಕೇಂದ್ರದ ಮಾಜಿ ಅಕೌಂಟೆಂಟ್ ಮನೆ ಮೇಲೆ ಲೋಕಾಯುಕ್ತ ದಾಳಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?