ChikkamagaluruDistrictsKarnatakaLatestMain Post

ಕಾಫಿನಾಡಲ್ಲಿ ಬುರ್ಖಾ ಧರಿಸಿ 8 ಲೀಟರ್ ಹಾಲು ಕಳ್ಳತನ

ಚಿಕ್ಕಮಗಳೂರು: ರಾಜ್ಯದಲ್ಲಿ ಬುರ್ಖಾ ವಿವಾದ ಮಧ್ಯೆ ಚಿಕ್ಕಮಗಳೂರಿಗೆ ಬುರ್ಖಾ ಧರಿಸಿದ ಕಳ್ಳರು 8 ಲೀಟರ್ ಹಾಲು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಆಲ್ದೂರು ಪಟ್ಟಣದ ಅಂಬೇಡ್ಕರ್ ಸರ್ಕಲ್‍ನ ಪೊಲೀಸ್ ಸ್ಟೇಷನ್ ಮುಂಭಾಗ ಕ್ರೇಟ್‍ನಲ್ಲಿ ಹಾಲನ್ನು ಇಡಲಾಗಿತ್ತು. ನಸುಕಿನ ಜಾವ ಬೈಕ್‍ನಲ್ಲಿ ಬಂದ ಇಬ್ಬರು ಬುರ್ಖಾಧಾರಿಗಳು ಕ್ರೇಟ್‍ನಲ್ಲಿಟ್ಟಿದ್ದ ಹಾಲನ್ನು ಕದ್ದು ಪರಾರಿಯಾಗಿದ್ದಾರೆ. ಇದನ್ನೂ ಓದಿ:  ಡಿವೋರ್ಸ್‌ ಆಗಿದ್ದರೂ ಮಕ್ಕಳೊಂದಿಗೆ ಪ್ರವಾಸ: ವಿಮಾನ ದುರಂತದಲ್ಲಿ ನಾಲ್ವರು ಭಾರತೀಯರು ಬಲಿ

ಬುರ್ಖಾ ಕಳ್ಳರ ಕೃತ್ಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

Leave a Reply

Your email address will not be published. Required fields are marked *

Back to top button