ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲಿದ್ದು, ಮುಂದಿನ ವಾರ ಫಲಿತಾಂಶ ಪ್ರಕಟವಾಗಲಿದೆ. ಚುನವಾಣೆಯ ದಿನ ಹತ್ತಿರ ಬರುತ್ತಿದ್ದಂತೆ ಚದುರಂಗದಾಟದ ಲೆಕ್ಕಾಚಾರ ಜೋರಾಗುತ್ತಿದೆ.
ಪಬ್ಲಿಕ್ ಟಿವಿ ಈ ಹಿಂದೆ ಎರಡು ಸಮೀಕ್ಷೆಗಳನ್ನು (ಏಪ್ರಿಲ್ ಎರಡನೇ ವಾರ, ಏಪ್ರಿಲ್ ಕೊನೆಯ ವಾರ) ನಡೆಸಿತ್ತು. ಆ ಸಮೀಕ್ಷೆಯಲ್ಲಿ ಮೋದಿ ಭಾಷಣವನ್ನು ಪರಿಗಣಿಸಲು ಸಾಧ್ಯವಾಗಿರಲಿಲ್ಲ. ಈ ಸಮೀಕ್ಷೆಯನ್ನು ಮೋದಿ ಎರಡನೇ ಬಾರಿ(ಮೇ 3) ರಾಜ್ಯಕ್ಕೆ ಭೇಟಿ ನೀಡಿದ ನಂತರ ನಡೆಸಿದ್ದೇವೆ.
Advertisement
ಕ್ವಾರ್ಟರ್ ಫೈನಲ್ ಫೈನಲ್ ಮತ್ತು ಸೆಮಿ ಫೈನಲ್ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಆದರೆ ಪ್ರಧಾನಿ ಮೋದಿ ಅವರ ಎಂಟ್ರಿ ರಾಜಕೀಯ ಪಂಡಿತರ ಲೆಕ್ಕಾಚಾರವನ್ನೇ ಸ್ವಲ್ಪ ಮಟ್ಟಿಗೆ ಬುಡಮೇಲು ಮಾಡಿದೆ. ಹಾಗಂತ, ಬಿಜೆಪಿ ಅತಿ ದೊಡ್ಡ ಪಾರ್ಟಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿದಿಲ್ಲ. ಅದೇ ರೀತಿ, ಕಾಂಗ್ರೆಸ್ ಬಹುಮತ ಸಿಕ್ಕಿಲ್ಲ. ಇಬ್ಬರ ಮಧ್ಯೆಯೂ ಉಗುರು ಕಚ್ಚುವಂಥ ಫೈಟ್ ಇರಲಿದೆ. ಸರ್ಕಾರ ರಚಿಸಬೇಕಾದರೆ ಇಬ್ಬರಿಗೂ ಜೆಡಿಎಸ್ ಅನಿವಾರ್ಯ. ಹೀಗಾಗಿ, ನಿರೀಕ್ಷೆಯಂತೆ ಜೆಡಿಎಸ್ ಕಿಂಗ್ ಮೇಕರ್ ಆಗೋದರಲ್ಲಿ ಸಂಶಯವೇ ಇಲ್ಲ ಎನ್ನುವುದು ಇವತ್ತಿನ ಮೆಗಾ ಫೈನಲ್ ಸರ್ವೇಯಲ್ಲಿ ಬಹಿರಂಗವಾಗಿದೆ.
Advertisement
ಸಮೀಕ್ಷೆ ನಡೆಸಿದ್ದು ಹೇಗೆ?
ಸರ್ವೆಯ ವಿವರಗಳನ್ನು ನಿಮ್ಮ ಮುಂದೆ ಇಡುವುದಕ್ಕೂ ಮುನ್ನ ನಾವು ಈ ಸರ್ವೆಯನ್ನು ಹೇಗೆ ಮಾಡಿದ್ದೇವೆ ಅನ್ನೋದನ್ನ ಹೇಳುವುದು ನಮ್ಮ ಕರ್ತವ್ಯ. ಸರ್ವೆಯನ್ನು ಮಾಡಿದ ಪ್ರತಿನಿಧಿಗಳನ್ನು ಜಿಪಿಎಸ್ ತಂತ್ರಜ್ಞಾನದ ಮೂಲಕ ನಿಗಾ ವಹಿಸಿದ್ದೆವು. ಗೂಗಲ್ ಅರ್ಥ್ ಬಳಸಿ ಸರ್ವೆ ಮಾಡಿದ ಪ್ರತಿನಿಧಿ ಎಲ್ಲೆಲ್ಲಿ ಸಂಚರಿಸಿದ್ದರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದ್ದೆವು. ಇದನ್ನೂ ಓದಿ: ಪಬ್ಲಿಕ್ ಟಿವಿ ಸಮೀಕ್ಷೆ- ಸೆಮಿ ಫೈನಲ್
Advertisement
ನಾವು ಈ ಸರ್ವೆಯನ್ನು ಆರಂಭಿಸಿದಾಗ, ನೀವು 2013ರ ವಿಧಾನಸಭೆ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಮತ ಹಾಕಿದಿರಿ ಎಂದು ಸಂಕೋಚವಿಲ್ಲದೆ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿ ‘ಹೌದು’ ‘ಇಲ್ಲ’ ಆಯ್ಕೆಗಳನ್ನು ನೀಡಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರ ನೀಡಿದವರಿಗೆ ಧನ್ಯವಾದ ಹಳಿ ಸಂದರ್ಶನವನ್ನು ಅಂತ್ಯಗೊಳಿಸಿದ್ದೇವೆ. ಇದರ ಜೊತೆಯಲ್ಲಿ ಮುಂದಿನ ಚುನಾವಣೆಯಲ್ಲಿ ನೀವು ಮತ ಹಾಕುತ್ತೀರಾ ಎಂದು ಪ್ರಶ್ನಿಸಲಾಗಿತ್ತು. ಈ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದವರನ್ನು ಸಮೀಕ್ಷೆಗೆ ಪರಿಗಣಿಸಿಲ್ಲ. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ? ಕ್ವಾರ್ಟರ್ ಫೈನಲ್ ಸಮೀಕ್ಷೆ
Advertisement
ಸರ್ವೆ ಮಾಡಿದ್ದು ಹೇಗೆ?
ರಾಜ್ಯದ ಎಲ್ಲಾ 224 ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಮೀಕ್ಷೆಗೆ ಮಾಹಿತಿ ಸಂಗ್ರಹಿಸಿದ್ದು, ಒಂದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 4 ಪ್ರದೇಶಗಳಲ್ಲಿ ಮಾಹಿತಿ ಸ್ವೀಕರಿಸಿದ್ದೇವೆ. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಿಂದಲೂ ಸಮೀಕ್ಷಾ ಮಾಹಿತಿ ಸಂಗ್ರಹಿಸಲಾಗಿದೆ. ಈ ಸರ್ವೆಯಲ್ಲಿ 60:40ರ ಅನುಪಾತದಲ್ಲಿ ಪುರುಷ ಹಾಗೂ ಮಹಿಳೆಯರಿಂದ ಮಾಹಿತಿಯನ್ನು ಪಡೆಯಲಾಗಿದೆ.
ಸರ್ವೆಯ ಗುಣಮಟ್ಟ ಹೇಗೆ?
– ಒಂದು ಸ್ಯಾಂಪಲ್ ಮುಗಿಸಲು ತೆಗೆದುಕೊಂಡ ಅವಧಿ
– ಒಂದು ಸ್ಯಾಂಪಲ್‍ನಿಂದ ಇನ್ನೊಂದು ಸ್ಯಾಂಪಲ್ ಸಂಗ್ರಹದ ನಡುವಿನ ಅವಧಿ
– ಜಿಪಿಎಸ್ ತಂತ್ರಜ್ಞಾನ ಆಧರಿಸಿ ನಡೆಸಿದ ಸರ್ವೆ
– ಜಿಪಿಎಸ್ ಹಾಗೂ ಸ್ಯಾಂಪಲ್‍ನಲ್ಲಿ ನೀಡಿದ ವಿಳಾಸಗಳ ನಿಖರತೆ ಖಚಿತಪಡಿಸುವಿಕೆ
– ಗೂಗಲ್ ಎಪಿಐ ಬಳಸಿ ಸ್ಯಾಂಪಲ್‍ಗಳ ನಿಖರತೆ ಪರಿಶೀಲನೆ
– ಕೊನೆಯಲ್ಲಿ ಗೂಗಲ್ ಅರ್ಥ್ ಬಳಸಿ ಪರಿಶೀಲನೆ
ಸ್ಯಾಂಪಲ್ ಎಷ್ಟು?
ಈ ಸಮೀಕ್ಷೆಗೆ ಒಟ್ಟು 24,835 ಸ್ಯಾಂಪಲ್ ಗಳನ್ನು ಪಡೆದುಕೊಂಡಿದ್ದೇವೆ. ಇದರಲ್ಲಿ 3,218 ಸ್ಯಾಂಪಲ್ ಗಳಲ್ಲಿ ದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅವುಗಳನ್ನು ಕೈ ಬಿಟ್ಟಿದ್ದೇವೆ. ಅಂತಿಮವಾಗಿ 21,617 ಸ್ಯಾಂಪಲ್ ಗಳನ್ನು ಪರಿಗಣಿಸಿದ್ದೇವೆ.
1. ಕಳೆದ 5 ವರ್ಷಗಳಲ್ಲಿ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಮುಂಬೈ ಕರ್ನಾಟಕ
ಅತ್ಯುತ್ತಮ – 28.20%
ಉತ್ತಮ – 12.40%
ಸುಮಾರು – 12.10%
ಕಳಪೆ – 33.00%
ತೀರಾ ಕಳಪೆ -14.30%
ಹೈದರಾಬಾದ್ ಕರ್ನಾಟಕ
ಅತ್ಯುತ್ತಮ – 32.00%
ಉತ್ತಮ – 25.20%
ಸುಮಾರು – 21.40%
ಕಳಪೆ – 18.60%
ತೀರಾ ಕಳಪೆ – 2.80%
ಮಧ್ಯ ಕರ್ನಾಟಕ
ಅತ್ಯುತ್ತಮ – 11.70%
ಉತ್ತಮ – 18.00%
ಸುಮಾರು – 11.00%
ಕಳಪೆ – 52.70%
ತೀರಾ ಕಳಪೆ – 6.60%
ಕರಾವಳಿ ಕರ್ನಾಟಕ
ಅತ್ಯುತ್ತಮ – 23.30%
ಉತ್ತಮ – 33.70%
ಸುಮಾರು – 22.00%
ಕಳಪೆ – 20.20%
ತೀರಾ ಕಳಪೆ – 0.80%
ಹಳೆ ಮೈಸೂರು
ಅತ್ಯುತ್ತಮ – 14.90%
ಉತ್ತಮ – 24.70%
ಸುಮಾರು – 37.50%
ಕಳಪೆ – 19.80%
ತೀರಾ ಕಳಪೆ – 3.20%
ಬೆಂಗಳೂರು ನಗರ
ಅತ್ಯುತ್ತಮ – 19.90%
ಉತ್ತಮ – 27.70%
ಸುಮಾರು – 21.20%
ಕಳಪೆ – 26.60%
ತೀರಾ ಕಳಪೆ – 4.60%
ಸಮಗ್ರ –
ಅತ್ಯುತ್ತಮ – 22.00%
ಉತ್ತಮ – 22.00%
ಸುಮಾರು – 22.00%
ಕಳಪೆ – 27.00%
ತೀರಾ ಕಳಪೆ -7.00%
2. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಿಮಗೆ ತೃಪ್ತಿ ತಂದಿದೆಯಾ?
ಮುಂಬೈ ಕರ್ನಾಟಕ
ಹೌದು – 37.10%
ಇಲ್ಲ – 52.30%
ಏನೂ ಹೇಳಲ್ಲ – 10.60%
ಹೈದರಾಬಾದ್ ಕರ್ನಾಟಕ
ಹೌದು – 52.80%
ಇಲ್ಲ – 41.40%
ಏನೂ ಹೇಳಲ್ಲ – 5.80%
ಮಧ್ಯ ಕರ್ನಾಟಕ
ಹೌದು – 29.60%
ಇಲ್ಲ – 66.80%
ಏನೂ ಹೇಳಲ್ಲ -3.60%
ಕರಾವಳಿ ಕರ್ನಾಟಕ
ಹೌದು – 53.50%
ಇಲ್ಲ – 34.10%
ಏನೂ ಹೇಳಲ್ಲ – 12.40%
ಹಳೆ ಮೈಸೂರು
ಹೌದು – 42.00%
ಇಲ್ಲ – 48.20%
ಏನೂ ಹೇಳಲ್ಲ – 9.80%
ಬೆಂಗಳೂರು ನಗರ
ಹೌದು – 39.90%
ಇಲ್ಲ – 47.20%
ಏನೂ ಹೇಳಲ್ಲ – 12.90%
ಸಮಗ್ರ
ಹೌದು – 42.00%
ಇಲ್ಲ – 49.00%
ಏನೂ ಹೇಳಲ್ಲ – 9.00%
3. ರಾಜ್ಯ ಸರ್ಕಾರ ಯಾವ ಯೋಜನೆಯ ಲಾಭವನ್ನು ನೀವು ಪಡೆದಿದ್ದೀರಿ?
ಮುಂಬೈ ಕರ್ನಾಟಕ
ಅನ್ನಭಾಗ್ಯ – 46.80%
ಕ್ಷೀರ ಭಾಗ್ಯ – 14.50%
ವಿದ್ಯಾಸಿರಿ – 12.90%
ಇಂದಿರಾ ಕ್ಯಾಂಟೀನ್ – 3.90%
ಯಾವೂದು ಇಲ್ಲ – 21.80%
ಇತರೆ – 0.10%
ಹೈದರಾಬಾದ್ ಕರ್ನಾಟಕ
ಅನ್ನಭಾಗ್ಯ – 51.80%
ಕ್ಷೀರ ಭಾಗ್ಯ – 12.20%
ವಿದ್ಯಾಸಿರಿ – 6.30%
ಇಂದಿರಾ ಕ್ಯಾಂಟೀನ್ – 6.50%
ಯಾವೂದು ಇಲ್ಲ – 46.30%
ಇತರೆ -0.00%
ಮಧ್ಯ ಕರ್ನಾಟಕ
ಅನ್ನಭಾಗ್ಯ – 37.10%
ಕ್ಷೀರ ಭಾಗ್ಯ – 5.70%
ವಿದ್ಯಾಸಿರಿ – 6.00%
ಇಂದಿರಾ ಕ್ಯಾಂಟೀನ್ – 4.90%
ಯಾವೂದು ಇಲ್ಲ – 46.30%
ಇತರೆ – 0.00%
ಕರಾವಳಿ ಕರ್ನಾಟಕ
ಅನ್ನಭಾಗ್ಯ – 43.40%
ಕ್ಷೀರ ಭಾಗ್ಯ – 18.50%
ವಿದ್ಯಾಸಿರಿ – 14.40%
ಇಂದಿರಾ ಕ್ಯಾಂಟೀನ್- 3.10%
ಯಾವೂದು ಇಲ್ಲ – 19.80%
ಇತರೆ – 0.80%
ಹಳೆ ಮೈಸೂರು
ಅನ್ನಭಾಗ್ಯ – 49.60%
ಕ್ಷೀರ ಭಾಗ್ಯ – 6.50%
ವಿದ್ಯಾಸಿರಿ – 12.80%
ಇಂದಿರಾ ಕ್ಯಾಂಟೀನ್ -5.40%
ಯಾವೂದು ಇಲ್ಲ -25.60%
ಇತರೆ – 0.10%
ಬೆಂಗಳೂರು ನಗರ
ಅನ್ನಭಾಗ್ಯ -25.20%
ಕ್ಷೀರ ಭಾಗ್ಯ -12.50%
ವಿದ್ಯಾಸಿರಿ -11.10%
ಇಂದಿರಾ ಕ್ಯಾಂಟೀನ್ – 22.70%
ಯಾವೂದು ಇಲ್ಲ -28.50%
ಇತರೆ -0.00%
ಸಮಗ್ರ
ಅನ್ನಭಾಗ್ಯ – 44.00%
ಕ್ಷೀರ ಭಾಗ್ಯ -11.00%
ವಿದ್ಯಾಸಿರಿ – 11.00%
ಇಂದಿರಾ ಕ್ಯಾಂಟೀನ್ -7.00%
ಯಾವೂದು ಇಲ್ಲ -27.00%
ಇತರೆ -0.00%
4. ಮೇಲಿನ ಯೋಜನೆಗಳು ಕಾಂಗ್ರೆಸ್ ಮತ ಚಲಾಯಿಸಲು ನಿಮ್ಮ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಾ?
ಮುಂಬೈ ಕರ್ನಾಟಕ
ಹೌದು -42.50%
ಇರಬಹುದು -19.80%
ಇಲ್ಲ -30.20%
ಪರಿಣಾಮ ಬೀರಲ್ಲ -7.50%
ಹೈದರಾಬಾದ್ ಕರ್ನಾಟಕ
ಹೌದು -49.90%
ಇರಬಹುದು -23.50%
ಇಲ್ಲ -23.30%
ಪರಿಣಾಮ ಬೀರಲ್ಲ 3.30%
ಮಧ್ಯ ಕರ್ನಾಟಕ
ಹೌದು -28.60%
ಇರಬಹುದು -17.20%
ಇಲ್ಲ -36.70%
ಪರಿಣಾಮ ಬೀರಲ್ಲ -17.50%
ಕರಾವಳಿ ಕರ್ನಾಟಕ
ಹೌದು – 38.30%
ಇರಬಹುದು – 36.20%
ಇಲ್ಲ – 21.20%
ಪರಿಣಾಮ ಬೀರಲ್ಲ – 4.30%
ಹಳೆ ಮೈಸೂರು
ಹೌದು – 36.50%
ಇರಬಹುದು -28.30%
ಇಲ್ಲ -31.70%
ಪರಿಣಾಮ ಬೀರಲ್ಲ -3.50%
ಬೆಂಗಳೂರು ನಗರ
ಹೌದು – 36.60%
ಇರಬಹುದು -23.30%
ಇಲ್ಲ – 36.80%
ಪರಿಣಾಮ ಬೀರಲ್ಲ – 3.30%
ಸಮಗ್ರ
ಹೌದು – 39.00%
ಇರಬಹುದು – 24.00%
ಇಲ್ಲ – 30.00%
ಪರಿಣಾಮ ಬೀರಲ್ಲ -7.00%
5. ಚುನಾವಣೆಯ ನಂತರ ಕಾಂಗ್ರೆಸ್ಸೇತರ ಸರ್ಕಾರ ಬರುತ್ತಾ?
ಮುಂಬೈ ಕರ್ನಾಟಕ
ಹೌದು – 44.00%
ಇಲ್ಲ – 45.10%
ಏನೂ ಹೇಳಲ್ಲ -10.90%
ಹೈದರಾಬಾದ್ ಕರ್ನಾಟಕ
ಹೌದು – 50.30%
ಇಲ್ಲ – 42.30%
ಏನೂ ಹೇಳಲ್ಲ -7.40%
ಮಧ್ಯ ಕರ್ನಾಟಕ
ಹೌದು – 62.80%
ಇಲ್ಲ – 26.90%
ಏನೂ ಹೇಳಲ್ಲ -10.30%
ಕರಾವಳಿ ಕರ್ನಾಟಕ
ಹೌದು – 47.90%
ಇಲ್ಲ – 31.00%
ಏನೂ ಹೇಳಲ್ಲ – 21.10%
ಹಳೆ ಮೈಸೂರು
ಹೌದು – 36.80%
ಇಲ್ಲ – 42.70
ಏನೂ ಹೇಳಲ್ಲ – 20.50
ಬೆಂಗಳೂರು ನಗರ
ಹೌದು – 40.00%
ಇಲ್ಲ – 40.20%
ಏನೂ ಹೇಳಲ್ಲ – 19.80%
ಸಮಗ್ರ
ಹೌದು – 45.00%
ಇಲ್ಲ – 40.00%
ಏನೂ ಹೇಳಲ್ಲ – 15.00%
6. ಕಳೆದ 5 ವರ್ಷಗಳಲ್ಲಿ ವಿಪಕ್ಷಗಳು ಸರಿಯಾಗಿ ಕಾರ್ಯನಿರ್ವಹಿಸಿವೆಯಾ?
ಹೌದು – 52.00%
ಇಲ್ಲ _ 35.00%
ಏನು ಹೇಳಲ್ಲ – 13.00%
7. ನಿಮ್ಮ ಮತದಾನದ ಮೇಲೆ ಪರಿಣಾಮ ಬೀರುವ ಅಂಶ ಯಾವುದು?
ಮುಂಬೈ ಕರ್ನಾಟಕ
ಅಭಿವೃದ್ಧಿ – 65.10%
ಮುಂದಿನ ಸಿಎಂ -22.90%
ಧಾರ್ಮಿಕ ಧ್ರುವೀಕರಣ -2.80%
ಪಕ್ಷ -9.20%
ಇತರೇ -0.00%
ಹೈದರಾಬಾದ್ ಕರ್ನಾಟಕ
ಅಭಿವೃದ್ಧಿ – 52.90%
ಮುಂದಿನ ಸಿಎಂ – 24.70%
ಧಾರ್ಮಿಕ ಧ್ರುವೀಕರಣ – 6.70%
ಪಕ್ಷ – 15.70%
ಇತರೇ- 0.00%
ಮಧ್ಯ ಕರ್ನಾಟಕ
ಅಭಿವೃದ್ಧಿ -71.90%
ಮುಂದಿನ ಸಿಎಂ -17.30%
ಧಾರ್ಮಿಕ ಧ್ರುವೀಕರಣ – 0.00%
ಪಕ್ಷ -10.80%
ಇತರೇ -0.00%
ಕರಾವಳಿ ಕರ್ನಾಟಕ
ಅಭಿವೃದ್ಧಿ -70.20%
ಮುಂದಿನ ಸಿಎಂ -17.30 %
ಧಾರ್ಮಿಕ ಧ್ರುವೀಕರಣ -5.30%
ಪಕ್ಷ -7.20%
ಇತರೇ -0.00%
ಹಳೆ ಮೈಸೂರು
ಅಭಿವೃದ್ಧಿ – 65.90%
ಮುಂದಿನ ಸಿಎಂ -16.30%
ಧಾರ್ಮಿಕ ಧ್ರುವೀಕರಣ -1.40%
ಪಕ್ಷ – 16.30%
ಇತರೇ – 0.10%
ಬೆಂಗಳೂರು ನಗರ
ಅಭಿವೃದ್ಧಿ -50.90%
ಮುಂದಿನ ಸಿಎಂ – 31.70%
ಧಾರ್ಮಿಕ ಧ್ರುವೀಕರಣ -5.20%
ಪಕ್ಷ -12.20%
ಇತರೇ – 0.00%
ಸಮಗ್ರ
ಅಭಿವೃದ್ಧಿ – 63.00%
ಮುಂದಿನ ಸಿಎಂ – 21.00%
ಧಾರ್ಮಿಕ ಧ್ರುವೀಕರಣ -3.00%
ಪಕ್ಷ -13.00%
ಇತರೇ – 0.00%
8. ಚುನಾವಣೆ ನಂತರ ಯಾವ ರೀತಿಯ ಸರ್ಕಾರ ರಚನೆ ಆಗುತ್ತೆ?
ಮುಂಬೈ ಕರ್ನಾಟಕ
ಬಹುಮತದ ಸರ್ಕಾರ -23.40%
ಸಮ್ಮಿಶ್ರ ಸರ್ಕಾರ – 68.30%
ಏನೂ ಹೇಳಲ್ಲ – 8.30%
ಹೈದರಾಬಾದ್ ಕರ್ನಾಟಕ
ಬಹುಮತದ ಸರ್ಕಾರ -27.50%
ಸಮ್ಮಿಶ್ರ ಸರ್ಕಾರ – 65.90%
ಏನೂ ಹೇಳಲ್ಲ – 6.60%
ಮಧ್ಯ ಕರ್ನಾಟಕ
ಬಹುಮತದ ಸರ್ಕಾರ -31.40%
ಸಮ್ಮಿಶ್ರ ಸರ್ಕಾರ -59.90%
ಏನೂ ಹೇಳಲ್ಲ – 8.70%
ಕರಾವಳಿ ಕರ್ನಾಟಕ
ಬಹುಮತದ ಸರ್ಕಾರ -18.20%
ಸಮ್ಮಿಶ್ರ ಸರ್ಕಾರ -47.60%
ಏನೂ ಹೇಳಲ್ಲ -34.20%
ಹಳೆ ಮೈಸೂರು
ಬಹುಮತದ ಸರ್ಕಾರ -34.80%
ಸಮ್ಮಿಶ್ರ ಸರ್ಕಾರ -62.10%
ಏನೂ ಹೇಳಲ್ಲ -13.10%
ಬೆಂಗಳೂರು ನಗರ
ಬಹುಮತದ ಸರ್ಕಾರ – 31.10%
ಸಮ್ಮಿಶ್ರ ಸರ್ಕಾರ -52.20%
ಏನೂ ಹೇಳಲ್ಲ -17.70%
ಸಮಗ್ರ
ಬಹುಮತದ ಸರ್ಕಾರ -26.00%
ಸಮ್ಮಿಶ್ರ ಸರ್ಕಾರ -61.00%
ಏನೂ ಹೇಳಲ್ಲ – 13.00%
9. ಜೆಡಿಎಸ್ ಈ ಬಾರಿ ಕಿಂಗ್ ಮೇಕರ್ ಆಗುತ್ತಾ?
ಮುಂಬೈ ಕರ್ನಾಟಕ
ಹೌದು – 46.80%
ಇಲ್ಲ – 42.50%
ಏನೂ ಹೇಳಲ್ಲ – 10.70%
ಹೈದರಾಬಾದ್ ಕರ್ನಾಟಕ
ಹೌದು – 54.80%
ಇಲ್ಲ – 35.80
ಏನೂ ಹೇಳಲ್ಲ – 9.40%
ಮಧ್ಯ ಕರ್ನಾಟಕ
ಹೌದು – 43.70%
ಇಲ್ಲ – 36.10%
ಏನೂ ಹೇಳಲ್ಲ -20.20%
ಕರಾವಳಿ ಕರ್ನಾಟಕ
ಹೌದು – 36.20%
ಇಲ್ಲ – 37.10%
ಏನೂ ಹೇಳಲ್ಲ – 26.70%
ಹಳೆ ಮೈಸೂರು
ಹೌದು – 36.10%
ಇಲ್ಲ – 43.40%
ಏನೂ ಹೇಳಲ್ಲ – 20.50%
ಬೆಂಗಳೂರು ನಗರ
ಹೌದು – 32.20%
ಇಲ್ಲ – 41.30%
ಏನೂ ಹೇಳಲ್ಲ – 25.90%
ಸಮಗ್ರ
ಹೌದು – 42.00%
ಇಲ್ಲ – 40.00%
ಏನೂ ಹೇಳಲ್ಲ – 18.00%
ಸಮ್ಮಿಶ್ರ ಸರ್ಕಾರವಾದರೆ ನಿಮ್ಮ ಆದ್ಯತೆ ಯವುದು?
ಮುಂಬೈ ಕರ್ನಾಟಕ
ಬಿಜೆಪಿ+ಕಾಂಗ್ರೆಸ್ – 8.60%
ಕಾಂಗ್ರೆಸ್+ಜೆಡಿಎಸ್ – 40.20%
ಬಿಜೆಪಿ+ಜೆಡಿಎಸ್ -43.10%
ಏನೂ ಹೇಳಲ್ಲ -8.10%
ಹೈದರಾಬಾದ್ ಕರ್ನಾಟಕ
ಬಿಜೆಪಿ+ಕಾಂಗ್ರೆಸ್ -8.30%
ಕಾಂಗ್ರೆಸ್+ಜೆಡಿಎಸ್ -39.30%
ಬಿಜೆಪಿ+ಜೆಡಿಎಸ್ -25.60%
ಏನೂ ಹೇಳಲ್ಲ -26.80%
ಮಧ್ಯ ಕರ್ನಾಟಕ
ಬಿಜೆಪಿ+ಕಾಂಗ್ರೆಸ್ -2.90%
ಕಾಂಗ್ರೆಸ್+ಜೆಡಿಎಸ್ -29.10%
ಬಿಜೆಪಿ+ಜೆಡಿಎಸ್ -54.30%
ಏನೂ ಹೇಳಲ್ಲ -13.70%
ಕರಾವಳಿ ಕರ್ನಾಟಕ
ಬಿಜೆಪಿ+ಕಾಂಗ್ರೆಸ್ – 9.90%
ಕಾಂಗ್ರೆಸ್+ಜೆಡಿಎಸ್ -45.10%
ಬಿಜೆಪಿ+ಜೆಡಿಎಸ್ – 19.40%
ಏನೂ ಹೇಳಲ್ಲ – 25.60%
ಹಳೆ ಮೈಸೂರು
ಬಿಜೆಪಿ+ಕಾಂಗ್ರೆಸ್ – 8.30%
ಕಾಂಗ್ರೆಸ್+ಜೆಡಿಎಸ್ -42.40%
ಬಿಜೆಪಿ+ಜೆಡಿಎಸ್ -36.00%
ಏನೂ ಹೇಳಲ್ಲ -13.00%
ಬೆಂಗಳೂರು ನಗರ
ಬಿಜೆಪಿ+ಕಾಂಗ್ರೆಸ್ – 4.10%
ಕಾಂಗ್ರೆಸ್+ಜೆಡಿಎಸ್ -38.60%
ಬಿಜೆಪಿ+ಜೆಡಿಎಸ್ – 34.90%
ಏನೂ ಹೇಳಲ್ಲ – 22.40%
ಸಮಗ್ರ
ಬಿಜೆಪಿ+ಕಾಂಗ್ರೆಸ್ -7.00%
ಕಾಂಗ್ರೆಸ್+ಜೆಡಿಎಸ್ – 40.00%
ಬಿಜೆಪಿ+ಜೆಡಿಎಸ್ – 36.00%
ಏನೂ ಹೇಳಲ್ಲ – 17.00%
11. ಚುನಾವಣೆ ವೇಳೆ ಮತದಾನಕ್ಕೆ ನಿಮ್ಮ ಆದ್ಯತೆ ಏನು?
ಪಕ್ಷ – 64.00%
ಅಭ್ಯರ್ಥಿ – 36.00%
12.ಅಭ್ಯರ್ಥಿಯ ಜಾತಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು – 55.00%
ಇಲ್ಲ – 35.00%
ಏನು ಹೇಳಲ್ಲ – 10%
13. ನೋಟ್ ಬ್ಯಾನ್ ಹಾಗೂ ಜಿಎಸ್‍ಟಿ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು -37.00%
ಇಲ್ಲ -47.00%
ಏನೂ ಹೇಳಲ್ಲ -16.00%
14. ಕಳೆದ 4 ವರ್ಷಗಳ ಮೋದಿ ಸರ್ಕಾರದ ಸಾಧನೆ ನಿಮ್ಮ ಮತವನ್ನು ನಿರ್ಧರಿಸುತ್ತಾ?
ಹೌದು – 43.00%
ಇಲ್ಲ – 43.00%
ಏನೂ ಹೇಳಲ್ಲ – 14.00%
15. ಯಾರಿಗೆ ಓಟು ಹಾಕಬೇಕು ಎಂದು ನಿರ್ಧರಿಸಿದ್ದೀರಾ?
ನಿರ್ಧರಿಸಿದ್ದೇವೆ – 85.00%
ಹಣ, ಗಿಫ್ಟ್ ನೋಡಿ ನಿರ್ಧಾರ – 6.00%
ಮತದಾನದ ವೇಳೆ ನಿರ್ಧಾರ – 9.00%
16. ಮುಂದಿನ ಸಿಎಂ ಯಾರಾಗಬೇಕು?
ಮುಂಬೈ ಕರ್ನಾಟಕ
ಸಿದ್ದರಾಮಯ್ಯ -38.00%
ಯಡಿಯೂರಪ್ಪ -43.10%
ಕುಮಾರಸ್ವಾಮಿ -19.40%
ಖರ್ಗೆ -2.60%
ಪರಮೇಶ್ವರ್ -1.00%
ಹೊಸ ಮುಖ -0.10%
ಹೈದರಾಬಾದ್ ಕರ್ನಾಟಕ
ಸಿದ್ದರಾಮಯ್ಯ – 43.50%
ಯಡಿಯೂರಪ್ಪ – 38.80%
ಕುಮಾರಸ್ವಾಮಿ -13.90%
ಖರ್ಗೆ -2.90%
ಪರಮೇಶ್ವರ್ -0.30%
ಹೊಸ ಮುಖ -0.60%
ಮಧ್ಯಕರ್ನಾಟಕ
ಸಿದ್ದರಾಮಯ್ಯ -27.60%
ಯಡಿಯೂರಪ್ಪ -47.90%
ಕುಮಾರಸ್ವಾಮಿ -22.40%
ಖರ್ಗೆ -0.40%
ಪರಮೇಶ್ವರ್ -1.60%
ಹೊಸ ಮುಖ -0.00%
ಕರಾವಳಿ ಕರ್ನಾಟಕ
ಸಿದ್ದರಾಮಯ್ಯ – 52.60%
ಯಡಿಯೂರಪ್ಪ – 39.50%
ಕುಮಾರಸ್ವಾಮಿ -5.90%
ಖರ್ಗೆ – 0.20%
ಪರಮೇಶ್ವರ್ – 1.00%
ಹೊಸ ಮುಖ – 0.80%
ಹಳೆ ಮೈಸೂರು
ಸಿದ್ದರಾಮಯ್ಯ -30.10%
ಯಡಿಯೂರಪ್ಪ -23.00%
ಕುಮಾರಸ್ವಾಮಿ -44.10%
ಖರ್ಗೆ -1.80%
ಪರಮೇಶ್ವರ್ -0.80%
ಹೊಸ ಮುಖ -0.20%
ಬೆಂಗಳೂರು ನಗರ
ಸಿದ್ದರಾಮಯ್ಯ -38.40%
ಯಡಿಯೂರಪ್ಪ -38.40%
ಕುಮಾರಸ್ವಾಮಿ -19.40%
ಖರ್ಗೆ -2.40%
ಪರಮೇಶ್ವರ್ -0.90%
ಹೊಸ ಮುಖ -0.50%
ಸಮಗ್ರ
ಸಿದ್ದರಾಮಯ್ಯ -34.00%
ಯಡಿಯೂರಪ್ಪ -37.00%
ಕುಮಾರಸ್ವಾಮಿ -26.00%
ಖರ್ಗೆ -2.00%
ಪರಮೇಶ್ವರ್ -1.00%
ಹೊಸ ಮುಖ -0.00%
17. ನಿಮ್ಮ ಪ್ರಕಾರ ಹೆಚ್ಚು ಭ್ರಷ್ಟ ಸರ್ಕಾರ ಯಾವುದು?
ಸಿದ್ದರಾಮಯ್ಯ ಸರ್ಕಾರ – 44.00%
ಮೋದಿ ಸರ್ಕಾರ -34.00%
ಏನೂ ಹೇಳಲ್ಲ – 22.00%
18. ಗುಜರಾತ್, ತ್ರಿಪುರಾ ಗೆಲುವು ಕರ್ನಾಟಕದಲ್ಲಿ ಬಿಜೆಪಿ ಗೆಲುವಿಗೆ ಸಹಕಾರಿಯಾಗುತ್ತಾ?
ಹೌದು -38.00%
ಇಲ್ಲ – 48.00%
ಏನೂ ಹೇಳಲ್ಲ – 14.00%
19. ಸಿದ್ದರಾಮಯ್ಯ, ಎಚ್‍ಡಿಕೆ ಮುಂತಾದ ಪ್ರಮುಖ ನಾಯಕರ ಎರಡೂ ಕ್ಷೇತ್ರಗಳ ಸ್ಪರ್ಧೆ ಬಗ್ಗೆ ಏನಂತೀರಿ?
ಸ್ಪರ್ಧಿಸಲಿ – 45.00%
ಸ್ಪರ್ಧಿಸಬಾರದು – 38.00%
ಏನೂ ಹೇಳಲ್ಲ – 18.00%
20. ಸಿದ್ದರಾಮಯ್ಯ ಮುಂದಿನ ಸಿಎಂ ಎಂಬ ರಾಹುಲ್ ಘೋಷಣೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗುತ್ತಾ?
ಹೌದು – 40.00%
ಇಲ್ಲ – 44.00%
ಏನು ಹೇಳಲ್ಲ -16.00%
21. ವೀರಶೈವ ಲಿಂಗಾಯತರಿಗೆ ಅಲ್ಪಸಂಖ್ಯಾತ ಸ್ಥಾನಮಾನ ಕಾಂಗ್ರೆಸ್ ಅಹಿಂದ ಮತಗಳಿಗೆ ಹೊಡೆತ ನೀಡುತ್ತಾ?
ಹೌದು – 41.00%
ಇಲ್ಲ – 31.00%
ಏನೂ ಹೇಳಲ್ಲ -28.00%
22. ಕಾಂಗ್ರೆಸ್ ಹಿಂದೂ ವಿರೋಧಿ ಪಕ್ಷವೇ?
ಹೌದು – 43.00%
ಇಲ್ಲ – 35.00%
ಏನೂ ಹೇಳಲ್ಲ – 22.00%
23. ಬಿಜೆಪಿ, ಕಾಂಗ್ರೆಸ್ ಟಿಕೆಟ್ ಕಿತ್ತಾಟ ಜೆಡಿಎಸ್‍ಗೆ ಸಹಕಾರಿಯಾಗುವುದೇ?
ಹೌದು -38.00%
ಇಲ್ಲ – 40.00%
ಏನೂ ಹೇಳಲ್ಲ -22.00%
24. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕರ ಟೆಂಪಲ್ ರನ್‍ನಿಂದ ಕಾಂಗ್ರೆಸ್ ಗೆ ಲಾಭವಾಗುತ್ತಾ?
ಹೌದು-36.00%
ಇಲ್ಲ-45.00%
ಏನೂ ಹೇಳಲ್ಲ-19.00%
25. ಅಮಿತ್ ಶಾ ಹಾಗೂ ಬಿಜೆಪಿ ನಾಯಕರ ಟೆಂಪಲ್ ರನ್‍ನಿಂದ ಬಿಜೆಪಿಗೆ ಲಾಭವಾಗುತ್ತಾ?
ಹೌದು- 33.00%
ಇಲ್ಲ- 44.00%
ಏನೂ ಹೇಳಲ್ಲ- 23.00%
26. ಮೋದಿ ಅಮಿತ್ ಶಾ ಎದುರಿಸುವ ಶಕ್ತಿ ಸಿದ್ದರಾಮಯ್ಯ ಹೊಂದಿದ್ದಾರಾ?
ಹೌದು-37.00%
ಇಲ್ಲ-40.00%
ಏನೂ ಹೇಳಲ್ಲ-23.00%
27. ರಾಜ್ಯದ ಹಿತಾಸಕ್ತಿ ಕಾಪಾಡಲು ರಾಷ್ಟ್ರೀಯ ಪಕ್ಷಗಳಿಗಿಂತ ಪ್ರಾದೇಶಿಕ ಪಕ್ಷವೇ ಉತ್ತಮ ಎಂದು ಭಾವಿಸುವಿರಾ?
ಹೌದು – 47.00%
ಇಲ್ಲ – 35.00%
ಏನೂ ಹೇಳಲ್ಲ -18.00%
28. ಕಳೆದ 4 ವರ್ಷಗಳ ಕೇಂದ್ರ ಸರ್ಕಾರ ಆಡಳಿತದ ಬಗ್ಗೆ ನಿಮ್ಮ ಅಭಿಪ್ರಾಯ ಏನು?
ಅತ್ಯುತ್ತಮ -18.00%
ಉತ್ತಮ -28.00%
ಸುಮಾರು -33.00%
ಕಳಪೆ -18.00%
ತೀರಾ ಕಳಪೆ -3.00%
29. ಟಿಪ್ಪು ಜಯಂತಿ ಆಚರಿಸುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಸರಿಯೇ?
ಮುಂಬೈ ಕರ್ನಾಟಕ
ಹೌದು -29.20%
ಇಲ್ಲ – 45.80%
ಏನೂ ಹೇಳಲ್ಲ -25.00%
ಹೈದರಾಬಾದ್ ಕರ್ನಾಟಕ
ಹೌದು – 33.10%
ಇಲ್ಲ – 41.40%
ಏನೂ ಹೇಳಲ್ಲ -25.50%
ಮಧ್ಯ ಕರ್ನಾಟಕ
ಹೌದು -16.20%
ಇಲ್ಲ -63.30%
ಏನೂ ಹೇಳಲ್ಲ -20.50%
ಕರಾವಳಿ ಕರ್ನಾಟಕ
ಹೌದು -11.70%
ಇಲ್ಲ – 60.40%
ಏನೂ ಹೇಳಲ್ಲ -27.90%
ಹಳೆ ಮೈಸೂರು
ಹೌದು -18.70%
ಇಲ್ಲ -40.50%
ಏನೂ ಹೇಳಲ್ಲ -40.80%
ಬೆಂಗಳೂರು ನಗರ
ಹೌದು -22.30%
ಇಲ್ಲ -27.40%
ಏನೂ ಹೇಳಲ್ಲ – 50.30%
ಸಮಗ್ರ
ಹೌದು -23.00%
ಇಲ್ಲ -45.00%
ಏನೂ ಹೇಳಲ್ಲ – 32.00%
30. ನಾನೇ ಮುಂದಿನ ಮುಖ್ಯಮಂತ್ರಿ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆ ಆತ್ಮವಿಶ್ವಾಸನಾ ಅಥವಾ ಅತಿಯಾದ ಆತ್ಮವಿಶ್ವಾಸನಾ?
ಆತ್ಮ ವಿಶ್ವಾಸ -42.00%
ಅತಿಯಾದ ಆತ್ಮ ವಿಶ್ವಾಸ – 48.00%
ಏನು ಹೇಳಲ್ಲ -10.00%
ವಲಯವಾರು ಪ್ರಶ್ನೆ
31. ವೀರಶೈವ ಲಿಂಗಾಯತ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ನೀಡಿದ್ದು ಕಾಂಗ್ರೆಸ್‍ಗೆ ಚುನಾವಣೆಯಲ್ಲಿ ಲಾಭ ತರುತ್ತಾ?
ಮುಂಬೈ ಕರ್ನಾಟಕ
ಹೌದು – 26.10%
ಇಲ್ಲ – 59.30%
ಏನೂ ಹೇಳಲ್ಲ -14.60%
ಹೈದರಬಾದ್ ಕರ್ನಾಟಕ
ಹೌದು – 43.80%
ಇಲ್ಲ -42.10%
ಏನೂ ಹೇಳಲ್ಲ -14.10%
32. ಚುನಾವಣೆ ವೇಳೆ ಮತದಾರರ ಮನಗೆಲ್ಲಲು ಪಕ್ಷಗಳು ಮಹದಾಯಿ/ ಕಾವೇರಿ ವಿಚಾರಗಳನ್ನು ಪ್ರಸ್ತಾಪಿಸುತ್ತಿವೆ ಎಂದು ಭಾವಿಸುತ್ತೀರಾ?
ಮುಂಬೈ ಕರ್ನಾಟಕ
ಹೌದು -69.50%
ಇಲ್ಲ -24.70%
ಏನು ಹೇಳಲ್ಲ – 5.80%
ಹಳೆ ಮೈಸೂರು
ಹೌದು – 57.80%
ಇಲ್ಲ -23.90%
ಏನೂ ಹೇಳಲ್ಲ – 18.30%
ಮುಂಬೈ ಕರ್ನಾಟಕ
33. ಮಹದಾಯಿ ವಿವಾದವನ್ನು ಪರಿಹರಿಸುವುದು ಯಾವ ಸರ್ಕಾರ?
ಬಿಜೆಪಿ – 38.60%
ಕಾಂಗ್ರೆಸ್ -37.90%
ಜೆಡಿಎಸ್- 21.40%
ಏನೂ ಹೇಳಲ್ಲ – 0.90%
ಕೇಂದ್ರ ಸರ್ಕಾರ -1.10%
ಇತರೇ -0.10%
ಕರಾವಳಿ ಕರ್ನಾಟಕ
34. ಹಿಂದೂತ್ವದ ಪ್ರಯೋಜವನ್ನು ಹೆಚ್ಚು ಪಡೆಯುವ ರಾಜಕೀಯ ಪಕ್ಷ ಯಾವುದು?
ಕಾಂಗ್ರೆಸ್ – 30.00%
ಬಿಜೆಪಿ – 43.40%
ಜೆಡಿಎಸ್- 5.60%
ಏನೂ ಹೇಳಲ್ಲ – 21.00%
ವೋಟ್ ಶೇರ್/ ಸೀಟ್ ಶೇರ್ ಲೆಕ್ಕಾಚಾರ
ಮುಂಬೈ ಕರ್ನಾಟಕ
ಕಾಂಗ್ರೆಸ್ – 38%
ಬಿಜೆಪಿ – 38%
ಜೆಡಿಎಸ್ – 15%
ಇತರೇ – 10%
ಸೀಟ್ ಶೇರ್
ಕಾಂಗ್ರೆಸ್ – 21
ಬಿಜೆಪಿ – 26
ಜೆಡಿಎಸ್ – 02
ಇತರೇ -01
ಒಟ್ಟು – 50
ಹೈದರಾಬಾದ್ ಕರ್ನಾಟಕ
ಕಾಂಗ್ರೆಸ್- 39%
ಬಿಜೆಪಿ – 37%
ಜೆಡಿಎಸ್ -16%
ಇತರೇ -8%
ಸೀಟ್ ಶೇರ್
ಕಾಂಗ್ರೆಸ್ -17
ಬಿಜೆಪಿ -20
ಜೆಡಿಎಸ್ -02
ಇತರೇ -01
ಒಟ್ಟು – 40
ಮಧ್ಯ ಕರ್ನಾಟಕ
ಕಾಂಗ್ರೆಸ್ -35%
ಬಿಜೆಪಿ -36%
ಜೆಡಿಎಸ್ – 22%
ಇತರೇ -07%
ಸೀಟ್ ಶೇರ್
ಕಾಂಗ್ರೆಸ್ – 06
ಬಿಜೆಪಿ -14
ಜೆಡಿಎಸ್ -06
ಇತರೇ -0
ಒಟ್ಟು -26
ಕರಾವಳಿ ಕರ್ನಾಟಕ
ಕಾಂಗ್ರೆಸ್ -42%
ಬಿಜೆಪಿ -39%
ಜೆಡಿಎಸ್ -08%
ಇತರೇ -10%
ಸೀಟ್ ಶೇರ್
ಕಾಂಗ್ರೆಸ್ -10
ಬಿಜೆಪಿ -08
ಜೆಡಿಎಸ್ -01
ಇತರೇ -00
ಒಟ್ಟು -19
ಹಳೆ ಮೈಸೂರು
ಕಾಂಗ್ರೆಸ್ -31%
ಬಿಜೆಪಿ -20%
ಜೆಡಿಎಸ್ -36%
ಇತರೇ -13%
ಸೀಟ್ ಶೇರ್
ಕಾಂಗ್ರೆಸ್ -21
ಬಿಜೆಪಿ -08
ಜೆಡಿಎಸ್ -28
ಇತರೇ – 04
ಒಟ್ಟು – 61
ಬೆಂಗಳೂರು ನಗರ
ಕಾಂಗ್ರೆಸ್ – 37%
ಬಿಜೆಪಿ -38%
ಜೆಡಿಎಸ್ -20%
ಇತರೇ -05%
ಸೀಟ್ ಶೇರ್
ಕಾಂಗ್ರೆಸ್ -14
ಬಿಜೆಪಿ -12
ಜೆಡಿಎಸ್ -01
ಇತರೇ -00
ಒಟ್ಟು -27
ಕ್ವಾರ್ಟರ್ ಫೈನಲ್ ಲೆಕ್ಕಾಚಾರ ಸಮಗ್ರ(ಏಪ್ರಿಲ್ ಎರಡನೇ ವಾರ)
ಕಾಂಗ್ರೆಸ್ 85-95
ಬಿಜೆಪಿ 75-85
ಜೆಡಿಎಸ್ 40-45
ಇತರೇ 0-5
ಸೆಮಿಫೈನಲ್ ಸೀಟು ಲೆಕ್ಕಾಚಾರ(ಏಪ್ರಿಲ್ ಕೊನೆಯ ವಾರ)
ಕಾಂಗ್ರೆಸ್ 95-100
ಬಿಜೆಪಿ 80-85
ಜೆಡಿಎಸ್ 40-45
ಇತರೇ 0-05
ವೋಟ್ ಶೇರ್
ಕಾಂಗ್ರೆಸ್ -36%
ಬಿಜೆಪಿ -33%
ಜೆಡಿಎಸ್ -23%
ಇತರೇ – 8%
ಸೀಟ್
ಕಾಂಗ್ರೆಸ್ 89-94
ಬಿಜೆಪಿ 86 -91
ಜೆಡಿಎಸ್ 38-43
ಇತರೇ 0-6