ಬೆಂಗಳೂರು: ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರ ಪ್ರಭುಗಳು ನಿರ್ಧರಿಸಲು ಇನ್ನು 29 ದಿನಗಳು ಮಾತ್ರ ಬಾಕಿ ಇದೆ. ಇದರ ಮಧ್ಯೆ, ಚದುರಂಗದಾಟದ ಲೆಕ್ಕಾಚಾರ ಜೋರಾಗ್ತಿದೆ.
ಕರ್ನಾಟಕದ ಚುನಾವಣೆ ಕುರಿತು ದೇಶಾದ್ಯಂತ ಭರ್ಜರಿ ಸರ್ವೆಗಳು ನಡೀತಿವೆ. ಇವತ್ತು ರಾಷ್ಟ್ರಮಟ್ಟದ ಖಾಸಗಿ ವಾಹಿನಿ ಇಂಡಿಯಾ ಟುಡೇ – ಖಾರ್ವಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಮಾರ್ಚ್ 17 ರಿಂದ ಏಪ್ರಿಲ್ 05 ರ ಅವಧಿಯಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 27 ಸಾವಿರಕ್ಕೂ ಹೆಚ್ಚು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದೆ.
Advertisement
ಸಿದ್ದರಾಮಯ್ಯ ಆಡಳಿತ ಹೇಗಿದೆ?
ಉತ್ತಮ – 20%
ಅತ್ಯುತ್ತಮ – 10%
ಸಾಧಾರಣಾ – 30%
ಕಳಪೆ – 40%
Advertisement
ಕಾಂಗ್ರೆಸ್ ಸರ್ಕಾರದ ಸಾಧನೆ ಹೇಗಿದೆ ?
ಉತ್ತಮ – 27%
ಅತ್ಯುತ್ತಮ – 8%
ಸಾಧಾರಣಾ – 31%
ಕಳಪೆ – 21%
Advertisement
Advertisement
ಮುಖ್ಯಮಂತ್ರಿಯಾಗಿ ಯಾರು ಬೆಸ್ಟ್
ಶೇಕಡಾ 33 ಸಿದ್ದರಾಮಯ್ಯ
ಶೇಕಡಾ 26 ಬಿಎಸ್‍ವೈ
ಶೇಕಡಾ 21 ಕುಮಾರಸ್ವಾಮಿ
ಬರ ಪರಿಸ್ಥಿತಿ ನಿಭಾಯಿಸುವಲ್ಲಿ ಸಿಎಂ ಸಫಲ ಆಗಿದ್ದಾರಾ?
ತೃಪ್ತಿ ತಂದಿದೆ – 49%
ಹೇಳಲು ಆಗಲ್ಲ – 26%
ತೃಪ್ತಿ ಆಗಿಲ್ಲ – 25%
ರಾಹುಲ್ ಟೆಂಪಲ್ ರನ್ ನಿಂದ ಕಾಂಗ್ರೆಸ್‍ಗೆ ಲಾಭ ಆಗಿದ್ಯಾ ?
ಹೌದು – 42%
ಇಲ್ಲ – 35%
ಹೇಳಲು ಆಗಲ್ಲ – 23%
ಟಿಪ್ಪು ಜಯಂತಿ ಬೆಂಬಲಿಸುತ್ತಿರಾ?
ಹೌದು – 32%
ಇಲ್ಲ – 44%
ಹೇಳಲು ಆಗಲ್ಲ – 24%
ಕರ್ನಾಟಕ ಧ್ವಜ ವಿಚಾರ ಬೆಂಬಲಿಸ್ತೀರಾ ?
ಹೌದು – 59%
ಇಲ್ಲ – 29%
ಗೊತ್ತಿಲ್ಲ – 12%
ಕಾವೇರಿ ತೀರ್ಪಿನಿಂದ ಕಾಂಗ್ರೆಸ್‍ಗೆ ಲಾಭ ಆಗಿದ್ಯಾ?
ಹೌದು – 49%
ಇಲ್ಲ – 34%
ಗೊತ್ತಿಲ್ಲ – 17%
ಲಿಂಗಾಯತ ಧರ್ಮ ಪ್ರಮುಖ ವಿಷಯನಾ ?
ಹೌದು – 52%
ಇಲ್ಲ – 28%
ಹೇಳಲು ಆಗಲ್ಲ – 20%
ಸಮುದಾಯವಾರು ಸಿಎಂಗೆ ವೋಟ್ ಹೇಗೆ?
ಲಿಂಗಾಯತ – 30%
ಒಕ್ಕಲಿಗ – 32%
ಕುರುಬ – 42%
ಈಡಿಗ – 39%
ದಲಿತ – 45%
ಬ್ರಾಹ್ಮಣ – 33%
ಕಾಂಗ್ರೆಸ್
ಅತ್ಯುತ್ತಮ – 8%
ಉತ್ತಮ – 27%
ಸಾಧಾರಣ – 31%
ಕಳಪೆ – 21%
ಅತ್ಯಂತ ಕಳಪೆ- 11%
ಹೇಳಲು ಆಗಲ್ಲ – 02%
ಲಿಂಗಾಯತರು
ಸಿಎಂ – ಯಾರು
ಸಿದ್ದರಾಮಯ್ಯ – 23%
ಯಡಿಯೂರಪ್ಪ – 39%
ಕುಮಾರಸ್ವಾಮಿ – 17%
ಬ್ರಾಹ್ಮಣರು
ಸಿಎಂ – ಯಾರು
ಸಿದ್ದರಾಮಯ್ಯ – 20%
ಯಡಿಯೂರಪ್ಪ – 34%
ಕುಮಾರಸ್ವಾಮಿ – 19%
ದಲಿತರು
ಸಿಎಂ – ಯಾರು
ಸಿದ್ದರಾಮಯ್ಯ – 41%
ಯಡಿಯೂರಪ್ಪ – 20%
ಕುಮಾರಸ್ವಾಮಿ – 20%
ಒಟ್ಟಾರೆ ಹಿಂದೂಗಳು
ಸಿಎಂ – ಯಾರು
ಸಿದ್ದರಾಮಯ್ಯ – 31%
ಯಡಿಯೂರಪ್ಪ – 29%
ಕುಮಾರಸ್ವಾಮಿ -22%
ಮುಸ್ಲಿಮರು
ಸಿಎಂ – ಯಾರು
ಸಿದ್ದರಾಮಯ್ಯ – 57%
ಯಡಿಯೂರಪ್ಪ – 13%
ಕುಮಾರಸ್ವಾಮಿ – 17%
ಬೆಂಗಳೂರಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ
ಕಾಂಗ್ರೆಸ್ – 14-15
ಬಿಜೆಪಿ – 13-14
ಜೆಡಿಎಸ್ – 02-03
ಮಧ್ಯ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ
ಕಾಂಗ್ರೆಸ್ – 25-28
ಬಿಜೆಪಿ – 22-25
ಜೆಡಿಎಸ್ – 06-08
ಹೈದ್ರಾಬಾದ್ ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 9-10
ಬಿಜೆಪಿ – 7-08
ಜೆಡಿಎಸ್ – 0-01
ಕರಾವಳಿ
ಕಾಂಗ್ರೆಸ್ – 10-11
ಬಿಜೆಪಿ – 07-08
ಜೆಡಿಎಸ್ – 1
ಇತರೆ – 1
ಯಾವ ಪಕ್ಷಕ್ಕೆ ಎಷ್ಟು?
ಕಾಂಗ್ರೆಸ್ 90 – 100
ಬಿಜೆಪಿ 78 -86
ಜೆಡಿಎಸ್ 34-43
ಯಾವ ಪಕ್ಷಕ್ಕೆ ಎಷ್ಟು ಮತ?
ಕಾಂಗ್ರೆಸ್ 37%
ಬಿಜೆಪಿ 35%
ಜೆಡಿಎಸ್ 19%
ಪಕ್ಷ 2013 2018 ಅಂತರ
ಕಾಂಗ್ರೆಸ್ 122 96 -26
ಬಿಜೆಪಿ 50 82 +32
ಜೆಡಿಎಸ್ 40 39 -1
ಇತರೆ 12 07 -5
ಯಾವ್ಯಾವ ಪಕ್ಷಗಳು ಸಮ್ಮಿಶ್ರ ಸರ್ಕಾರ ಮಾಡಿದ್ರೆ ಉತ್ತಮ ?
ಜೆಡಿಎಸ್ + ಕಾಂಗ್ರೆಸ್ – 39%
ಜೆಡಿಎಸ್ + ಬಿಜೆಪಿ – 29% ಇದನ್ನೂ ಓದಿ: ಹೊಸ ವರ್ಷಕ್ಕೆ ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸಮೀಕ್ಷೆ-ಕರ್ನಾಟಕ ಮತದಾರರ ಮನದಾಳದ ಉತ್ತರ ಇಲ್ಲಿದೆ