Dakshina KannadaDistrictsKarnatakaLatestMain Post

ಪಬ್ಲಿಕ್‌ ಟಿವಿ ಡಿಜಿಟಲ್‌ ಮೀಡಿಯಾ ಹೆಡ್‌ ಮಹೇಶ್‌ ಚೇವಾರ್‌ಗೆ ಮಾತೃವಿಯೋಗ

Advertisements

ಕಾಸರಗೋಡು: ಪಬ್ಲಿಕ್ ಟಿವಿಯ ಡಿಜಿಟಲ್ ಮೀಡಿಯಾದ ಮುಖ್ಯಸ್ಥರಾಗಿರುವ ಮಹೇಶ್ ಚೇವಾರ್ ಅವರ ತಾಯಿ ನಿಧನರಾಗಿದ್ದಾರೆ.

ಮಹೇಶ್ ಚೇವಾರ್ ಅವರ ತಾಯಿ ಜ್ಯೋತಿ ಕೆಎನ್(63) ಇಂದು ಕಾಸರಗೋಡು ಬಳಿಯ ಚೇವಾರ್‌ನಲ್ಲಿ ಮೃತಪಟ್ಟಿದ್ದಾರೆ.

ಅನಾರೋಗ್ಯ ದಿಂದ ಬಳಲುತ್ತಿದ್ದ ಜ್ಯೋತಿ ಕೆ ಎನ್ ಮೂವರು ಮಕ್ಕಳು ಹಾಗೂ ಪತಿಯನ್ನು ಅಗಲಿದ್ದಾರೆ.

Live Tv

Leave a Reply

Your email address will not be published.

Back to top button