ಗಾಂಧಿನಗರ: 1995 ರಿಂದ ಗುಜರಾತ್ ಆಳುತ್ತಿರೋ ಬಿಜೆಪಿ ಈ ವರ್ಷದ ಅಂತ್ಯದೊಳಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಿಸುತ್ತಿದೆ.
ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರೋ ಗುಜರಾತ್ ವಿಧಾನಸಭಾ ಚುನಾವಣೆ ಯಾವುದೇ ಕ್ಷಣದಲ್ಲಾದ್ದರೂ ಘೋಷಣೆ ಆಗೋ ಸಾಧ್ಯತೆ ಇದ್ದು, ಇದನ್ನ ಗೆಲ್ಲಲ್ಲು ಪ್ರಧಾನಿ ನರೇಂದ್ರ ಮೋದಿ ಶತಾಯ ಗತಾಯ ಪಣತೊಟ್ಟಿದ್ದಾರೆ.
Advertisement
ಹೀಗಾಗಿ ಗುಜರಾತ್ ಪ್ರವಾಸದಲ್ಲಿರುವ ಮೋದಿ ಇಂದು ಗಾಂಧಿನಗರದಲ್ಲಿ ಬೃಹತ್ ರ‍್ಯಾಲಿ ನಡೆಸುತ್ತಿದ್ದಾರೆ. ಸುಮಾರು 7 ಲಕ್ಷ ಬಿಜೆಪಿ ಕಾರ್ಯಕರ್ತರು ರ‍್ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಈ ವೇಳೆ ಮೋದಿ ಭರವಸೆಗಳ ಮಹಾಪೂರವನ್ನೇ ಹರಿಸುವ ಸಾಧ್ಯತೆ ಇದೆ.
Advertisement
ರಾಜ್ಯದಲ್ಲಿ `ಗುಜರಾತ್ ಗೌರವ ಯಾತ್ರಾ’ ಎಂಬ ಅಭಿಯಾನವನ್ನು 15 ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು. ಇಂದು ನಡೆಯುವ `ಗುಜರಾತ್ ಗೌರವ ಮಹಾಸಮ್ಮೇಳನ್’ ಸಮಾರೋಪ ಸಮಾರಂಭವಾಗಿದೆ.
Advertisement
Advertisement
Tomorrow in Gandhinagar, I will join Gujarat Gaurav Mahasammelan, which will bring together lakhs of BJP Karyakartas from across Gujarat.
— Narendra Modi (@narendramodi) October 15, 2017
Gujarat Gaurav Mahasammelan comes after the successful culmination of the 2 Gujarat Gaurav Yatras.
— Narendra Modi (@narendramodi) October 15, 2017
Gujarat Gaurav Yatras covered almost 4500 kms & 149 Assembly seats. People of all age groups & from all sections of society joined the Yatra
— Narendra Modi (@narendramodi) October 15, 2017
Gujarat Gaurav Yatras showcased the spirit of Jan Shakti & reflected Gujarat's strong faith in politics of development & good governance.
— Narendra Modi (@narendramodi) October 15, 2017
I bow to the people of Gujarat for blessing BJP for decades. We will always fulfil the dreams of every Gujarati with full strength & vigour
— Narendra Modi (@narendramodi) October 15, 2017