ಬೆಂಗಳೂರು: ಗೋವಾ ಮೂಲಕ ವ್ಯಕ್ತಿಯೊಬ್ಬ ಹೋಟೆಲ್ ಬಿಲ್ ಪಾವತಿಸದೇ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಲ್ಲದೆ ತಾನು ದೊಡ್ಡ ವಿಐಪಿ ಎಂಬಂತೆ ಬಾಡಿಗಾರ್ಡ್ ಗಳನ್ನು ಮುಂದಿಟ್ಟುಕೊಂಡು ನಟಿಸಿ ಹೋಟೆಲ್ನವರ ಕಣ್ಣಿಗೆ ಮಣ್ಣೆರಚಿದ್ದಾನೆ. ಆರೋಪಿಯನ್ನು ಸ್ವಪ್ನಿಲ್ ನಾಯ್ಕ್...
ಗಾಂಧಿನಗರ: ಬ್ಯಾಂಕ್ ಲಾಕರ್ನಲ್ಲಿಟ್ಟ 2 ಲಕ್ಷ ಹಣವನ್ನು ಗೆದ್ದಲು ಹುಳಗಳು ತಿಂದ ಘಟನೆ ಗುಜರಾತಿನ ವಡೋದರದಲ್ಲಿ ನಡೆದಿದೆ. ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬವರು ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ...
ಗಾಂಧೀನಗರ: ದೇವರಿಗೆ ಅತೀ ಹೆಚ್ಚು ಭಕ್ತಿಯಿಂದ ಭಕ್ತರು ಹಣ್ಣುಕಾಯಿ ನೈವೇದ್ಯ ಹಾಲು ಸಮರ್ಪಿಸುವುದು ಸರ್ವೇ ಸಾಮಾನ್ಯ. ಆದರೆ ಇಲ್ಲೊಂದು ದೇವಾಲಯದಲ್ಲಿ ಭಕ್ತರು ಏಡಿಯನ್ನು ದೇವರಿಗೆ ಅರ್ಪಿಸುತ್ತಿದ್ದಾರೆ. ಹೌದು. ಗುಜರಾತ್ನ ಸೂರತ್ ಜಿಲ್ಲೆಯ ಉಮ್ರ ಗ್ರಾಮದಲ್ಲಿರುವ ರಾಮನಾಥ...
– ಮಗಳಿಗೆ ಬುದ್ದಿ ಹೇಳಲು ಹೋಗಿ ಕಣ್ಣೀರು ಹಾಕುತ್ತಿರುವ ತಂದೆ ಗಾಂಧಿನಗರ: ಪ್ರಿಯತಮನಿಗೆ ಜಾಮೀನು ಕೊಡಿಸಲು ಅಪ್ಪ ಒಪ್ಪಲಿಲ್ಲ ಎಂದು ಸಿಟ್ಟಿಗೆದ್ದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತಿನ ರಾಜ್ಕೋಟ್ನಲ್ಲಿ ನಡೆದಿದೆ. 17 ವರ್ಷದ ಬಾಲಕಿಯೊಬ್ಬಳು...
– ಪದವಿ ಓದಿದರೂ ಖಿನ್ನತೆ ಜಾರಿದ್ರಾ? – ತಾಯಿ ಮೃತಪಟ್ಟ ನಂತರ ಕೊಠಡಿ ಸೇರಿದ ಮಕ್ಕಳು ಗಾಂಧಿನಗರ: ಒಂದೇ ಕುಟುಂಬದ ಮೂವರು 10 ವರ್ಷಗಳ ಕಾಲ ಕತ್ತಲ ಕೋಣೆಯಲ್ಲಿ ಕಾಲಕಳೆದಿರುವ ಅತ್ಯಂತ ವಿಚಿತ್ರ ಘಟನೆ ಗುಜರಾತ್ನ...
– ಹಲವು ಅಚ್ಚರಿ ಕಾರಣಗಳ ಜೊತೆ ಕೋರ್ಟ್ ಮೆಟ್ಟಿಲೇರಿದ ಪತಿ! ಗಾಂಧಿನಗರ: ಮದುವೆ ದಿನ ಪತ್ನಿ ಮುಟ್ಟಾಗಿದ್ದಳು ಎಂದು ಪತಿ ಡಿವೋರ್ಸ್ ಕೊಡಲು ಹೋಗಿರುವ ಘಟನೆ ವಡೋದರಾದಲ್ಲಿ ನಡೆದಿದೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕ...
ಗಾಂಧಿನಗರ: ವ್ಯಕ್ತಿಯೊಬ್ಬ ಹೆಣ್ಣಿನಂತೆ ವೇಷಧರಿಸಿ ಬ್ಯೂಟಿ ಪಾರ್ಲರ್ಗೆ ಬಂದು, ಪಾರ್ಲರ್ ಮಹಿಳೆಗೆ ಕಿರುಕುಳ ನೀಡಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಸಂತ್ರಸ್ತೆ ಮಹಿಳೆ ಗಂಡನನ್ನು ಕಳೆದುಕೊಂಡಿದ್ದಾರೆ. ಒಬ್ಬಂಟಿಯಾಗಿ 12 ವರ್ಷದ ಮಗನೊ0ದಿಗೆ ವಾಸವಾಗಿದ್ದಾರೆ. ಇವರು ಬ್ಯೂಟಿ ಪಾರ್ಲರ್...
– ಆರೋಪಿಯನ್ನು ಹಿಡಿದ ಸ್ಥಳೀಯರು – ಕಾಡಿನಲ್ಲಿ ಬಿಸಾಕಲು ತೆರಳ್ತಿದ್ದ ಆರೋಪಿ ಗಾಂಧಿನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆಗೈದು ಬಳಿಕ ಆಕೆಯ ಶವವನ್ನು 10 ಕಿ.ಮೀ ದೂರ ಸ್ಕೂಟರಿನಲ್ಲೇ ಸಾಗಿಸಿದ ವಿಲಕ್ಷಣ ಘಟನೆಯೊಂದು ಗುಜರಾತಿನ ಪಾಲಿಟಾನಾ...
– 1999ರಿಂದ ಫೋಟೋಗಳು ಕಲೆಕ್ಟ್ ಗಾಂಧಿನಗರ: ಇಂದು ಬಾಲಿವುಡ್ನ ಬಿಗ್ಬಿ ಅಮಿತಾಭ್ ಬಚ್ಚನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬರು ಬಿಗ್ ಬಿ ಅವರ ಏಳು ಸಾವಿರ ಫೋಟೋಗಳನ್ನು ಕಲೆಕ್ಟ್ ಮಾಡುವ ಮೂಲಕ ಬರ್ತ್ ಡೇಗೆ...
– ಮನೆಯಲ್ಲಿ ಒಬ್ಬಳೇ ಇದ್ದೀನಿ ಎಂದಿದ್ದೆ ತಪ್ಪಾಯ್ತು ಗಾಂಧಿನಗರ: ಕೃಷಿ ಮಾಲೀಕನೊಬ್ಬ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಗುಜರಾತ್ನ ಕಚ್ ಜಿಲ್ಲೆಯಲ್ಲಿ ನಡೆದಿದೆ. ಅಹಮದಾಬಾದ್ನ ಪೊಲೀಸ್...
– ಅಮ್ಮನ ಅನೈತಿಕ ಸಂಬಂಧವನ್ನ ತಂದೆಗೆ ಹೇಳಿದ್ದೆ ತಪ್ಪಾಯ್ತು ಗಾಂಧಿನಗರ: ಹೆತ್ತ ತಾಯಿಯೇ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಆರು ವರ್ಷದ ಮಗನನ್ನು ಕೊಲೆ ಮಾಡಿರುವ ಘಟನೆ ಗುಜರಾತ್ನ ಬನಾಸ್ ಕಾಂತಾ ಜಿಲ್ಲೆಯಲ್ಲಿ ನಡೆದಿದೆ. ಜಗದೀಶ್...
– ಮುಂಜಾನೆ ಗಂಡನ ಮೊಬೈಲ್ಗೆ ಬಂತು ಮೆಸೇಜ್ – ಬೇರೆ ಮಹಿಳೆಯೊಂದಿಗೆ ಪತಿ ಚಾಟಿಂಗ್ ಗಾಂಧಿನಗರ: ವ್ಯಕ್ತಿಯೊಬ್ಬ ಫೋನ್ ಪರಿಶೀಲನೆ ಮಾಡಿದ್ದಕ್ಕೆ ಪತ್ನಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಇದೀಗ ಆಕೆ ಪತಿಯ ವಿರುದ್ಧವೇ ದೂರು ದಾಖಲಿಸಿರುವ ಘಟನೆ...
– ಕೋವಿಡ್ ಆಸ್ಪತ್ರೆಯಲ್ಲಿ ವೈದ್ಯೆಯಿಂದ ಪ್ರತಿಷ್ಠಾಪನೆ ಗಾಂಧಿನಗರ: ಇಂದು ಗಣೇಶ ಚತುರ್ಥಿ ಹಿನ್ನೆಲೆ ದೇಶದೆಲ್ಲೆಡೆ ವಿಘ್ನ ವಿನಾಯಕನಿಗೆ ಪೂಜೆ ಪುನಸ್ಕಾರಗಳು ನಡೆಯುತ್ತಿವೆ. ಅನೇಕರು ಪರಿಸರ ಸ್ನೇಹಿ ಗಣೇಶನ ಮೂರ್ತಿಯನ್ನು ತಯಾರಿಸಿ, ಮನೆಯಲ್ಲಿ ಪ್ರತಿಷ್ಠಾಪನೆ ಮಾಡಿ ಪೂಜೆ...
– ಪತ್ನಿಯ ಅಗಲಿಕೆಯಿಂದ ಸಹೋದರ ಆತ್ಮಹತ್ಯೆ – ಮೂವರು ಸಹೋದರರನ್ನ ಅಗಲಿದ ತಂಗಿ ಗಾಂಧಿನಗರ: ಸಹೋದರ ಆತ್ಮಹತ್ಯೆ ಮಾಡಿಕೊಂಡ ಎರಡು ವಾರಗಳ ನಂತರ 17 ವರ್ಷದ ಅಪ್ರಾಪ್ತ ಸಹೋದರಿ ಕೂಡ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ...
– ಡಿಕ್ಕಿಯ ರಭಸಕ್ಕೆ ಕಾರುಗಳು ನಜ್ಜುಗುಜ್ಜು ಗಾಂಧಿನಗರ: ಎರಡು ಕಾರುಗಳು ಡಿಕ್ಕಿ ಹೊಡೆದ ಪರಿಣಾಮ ಐದು ಮಂದಿ ಮೃತಪಟ್ಟಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತ್ನ ಖೇಡಾ ಜಿಲ್ಲೆಯ ನಾಡಿಯಾಡ್ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ನಡೆದಿದೆ....
– ಪ್ರಧಾನಿ ಮೋದಿ ಸಂತಾಪ ಗಾಂಧಿನಗರ: ಗುಜರಾತ್ನ ಅಹಮದಾಬಾದ್ನ ಶ್ರೇಯ್ ಆಸ್ಪತ್ರೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಎಂಟು ಮಂದಿ ರೋಗಿಗಳು ಸಜೀವ ದಹನ ಆಗಿದ್ದಾರೆ. ಅಹಮದಾಬಾದ್ನ ನವರಂಗಪುರ ಪ್ರದೇಶದಲ್ಲಿರುವ ಶ್ರೇಯ್ ಆಸ್ಪತ್ರೆಯ ನಾಲ್ಕನೇ...