ನವದೆಹಲಿ: ಇಸ್ರೇಲ್ ಪ್ರವಾಸದಲ್ಲಿರೋ ಪ್ರಧಾನಿ ಮೋದಿ ಅಲ್ಲಿನ ಭಾರತೀಯರಿಗೆ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಇಸ್ರೇಲ್‍ನಲ್ಲಿರೋ ಭಾರತೀಯರಿಗೆ ಓಐಸಿ ಕಾರ್ಡ್ ಪಡೆಯಲು ನಿಯಮಗಳನ್ನ ಸಡಿಲಿಸಿದ್ದು, ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸೋದಾಗಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಪ್ರವಾಸದಲ್ಲಿ ಬುಧವಾರ ರಾತ್ರಿ ಭಾರತೀಯ ಮೂಲದ ಇಸ್ರೇಲ್ ಪ್ರಜೆಗಳನ್ನು ಭೇಟಿ ಮಾಡಿದ್ರು. ಟೆಲ್ ಅವೀವ್ ಕನ್ವೆನ್ಷನ್ ಹಾಲ್‍ನಲ್ಲಿ ಸೇರಿದ್ದ 5 ಸಾವಿರಕ್ಕೂ ಹೆಚ್ಚು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ಮೋದಿ 2 ಪ್ರಮುಖ ವಿಚಾರಗಳ ಬಗ್ಗೆ ಪ್ರಸ್ತಾಪ ಮಾಡಿದ್ರು.
Advertisement
ಇಸ್ರೇಲ್‍ನಲ್ಲಿ ಕಡ್ಡಾಯ ಮಿಲಿಟರಿ ಸೇವೆ ಮಾಡಿರುವ ಭಾರತೀಯ ಮೂಲದ ಜನರು ಓಸಿಐ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ ಅಂದ್ರು. ಭಾರತೀಯ ಮೂಲದ ಇಸ್ರೇಲ್ ಜನರಿಗೆ ಒಸಿಐ(ಓವರ್‍ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ಕೊಡುವ ನಿಯಮಗಳನ್ನು ಸರಳ ಮಾಡ್ತೇವೆ. ಜೊತೆಗೆ ಮುಂಬೈ ಹಾಗೂ ದೆಹಲಿಯಿಂದ ಟೆಲ್ ಅವೀವ್‍ಗೆ ನೇರ ವಿಮಾನ ಸಂಚಾರ ಆರಂಭಿಸುತ್ತೇವೆ ಎಂದು ಮೋದಿ ಹೇಳಿದ್ರು.
Advertisement
ಐ ಫಾರ್ ಐ ಅಂದ್ರೆ ಇಂಡಿಯಾ ಫಾರ್ ಇಸ್ರೇಲ್ ಹಾಗೂ ಇಸ್ರೇಲ್ ಫಾರ್ ಇಂಡಿಯಾ ಅಂತ ಪ್ರಧಾನಿ ಮೋದಿ ಹೇಳಿದ್ರು. ಮೋದಿ ಅವರನ್ನ ರಾಷ್ಟ್ರಪತಿ ರಿವ್ಲಿನ್ ಅಪ್ಪುಗೆ ಮೂಲಕ ಸ್ವಾಗತಿಸಿದ್ರು. ಈ ಬಗ್ಗೆ ಟ್ವೀಟ್ ಮಾಡಿರೋ ಮೋದಿ, ಇಸ್ರೇಲ್‍ನ ರಾಷ್ಟ್ರಪತಿ ಪ್ರೊಟೊಕಾಲ್ ಮುರಿದು ನನ್ನನ್ನು ಬಹಳ ಆತ್ಮೀಯವಾಗಿ ಬರಮಾಡಿಕೊಂಡ್ರು. ಇದು ಭಾರತೀಯರಿಗೆ ಸಿಕ್ಕ ಗೌರವದ ಸಂಕೇತ ಎಂದಿದ್ದಾರೆ.
Advertisement
The President of Israel welcomed me so warmly, he broke protocol. This is a mark of respect for the people of India: PM @narendramodi pic.twitter.com/r6eFdlrYwz
— PMO India (@PMOIndia) July 5, 2017
Advertisement
70 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ಇಸ್ರೇಲ್‍ಗೆ ಭೇಟಿ ನೀಡೋ ಅವಕಾಶ ಸಿಕ್ಕಿದೆ. ಇದು ಖುಷಿಯ ವಿಚಾರ ಎಂದು ಮೋದಿ ಹೇಳಿದ್ರು.
Some pictures from the memorable community programme in Tel Aviv. pic.twitter.com/iF2qUa7yVV
— Narendra Modi (@narendramodi) July 5, 2017
PM Netanyahu and @PMOIndia @narendramodi attended a reception for the Indian community in Israel. #IndiaIsraelFriendship ???????????????? pic.twitter.com/FNyQvLHTUJ
— Prime Minister of Israel (@IsraeliPM) July 5, 2017
???????? ???????? pic.twitter.com/2JEtjAVWpY
— Benjamin Netanyahu – בנימין נתניהו (@netanyahu) July 5, 2017
The highlight of Indian Jewry at the @israelmuseum is the Kadavumbhagam synagogue of Cochini Jewish heritage. pic.twitter.com/BfWHytGvtO
— PMO India (@PMOIndia) July 5, 2017
Prime Ministers @narendramodi & @IsraeliPM @netanyahu visited the @israelmuseum, one of Israel's most prestigious museums. pic.twitter.com/v8nNgutwV5
— PMO India (@PMOIndia) July 5, 2017
The community programme in Tel Aviv was a memorable one. Here is my speech during the programme. https://t.co/jZhSWRa2fP pic.twitter.com/az9QFTXMof
— Narendra Modi (@narendramodi) July 5, 2017