ಶಕ್ತಿ ದೇವತೆ ಮೊರೆ ಹೋದ ಪವಿತ್ರಾ ಗೌಡ

Public TV
1 Min Read
pavithra gowda

ಟಿ ಪವಿತ್ರಾ ಗೌಡ (Pavithra Gowda) ಶಕ್ತಿ ದೇವತೆ ಬನಶಂಕರಿ ಮೊರೆ ಹೋಗಿದ್ದಾರೆ. ಬೆಂಗಳೂರಿನ ಬನಶಂಕರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:‘ಅಗ್ನಿಸಾಕ್ಷಿ’ ನಟಿ ವೈಷ್ಣವಿ ಗೌಡ ಎಂಗೇಜ್‌ಮೆಂಟ್ ಫೋಟೋ ಗ್ಯಾಲರಿ

pavithra gowda 1

ಸಂಕಷ್ಟಗಳನ್ನು ದೂರ ಮಾಡುವಂತೆ ಪವಿತ್ರಾ ಬನಶಂಕರಿ ದೇವಿಯನ್ನು (Banashankari Temple) ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಬೆಂಗಳೂರಿನ ನಿಮಿಷಾಂಬಾ ದೇವಸ್ಥಾನಕ್ಕೂ ಅವರು ತೆರಳಿದ್ದಾರೆ. ದೇವಿಗೆ ಮಡಿಲಕ್ಕಿ ಕೊಟ್ಟು ನಟಿ ಪೂಜೆ ಮಾಡಿಸಿದ್ದಾರೆ. ಇದನ್ನೂ ಓದಿ:ಜೀವನದಲ್ಲಿ ಯಶಸ್ವಿಯಾಗಲು ಪವಿತ್ರಾ ಗೌಡ ಟಿಪ್ಸ್

pavithra

ಪವಿತ್ರಾ ಸದ್ಯ ರೆಡ್ ಕಾರ್ಪೆಟ್ ಸ್ಟುಡಿಯೋ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಇದನ್ನು ಮತ್ತೆ ರೀ ಲಾಂಚ್‌ ಮಾಡಿದ್ದರು.

Share This Article